ನಟ ಕಿಚ್ಚ ಸುದೀಪ್ ಬಿಜೆಪಿ ಪ್ರಚಾರ ಕಣದಿಂದ ಹಿಂದೆ ಸರಿದು ಪ್ರಚಾರ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ಬಿಜೆಪಿಯವರು ನಟ ಕಿಚ್ಚ ಸುದೀಪ್ ಅವರ ಮನಸಿಗೆ ನೋವಾಗುವಂತೆ ನಡೆಸಿಕೊಂಡ್ರಾ ಎಂಬ ಅನುಮಾನ ಕೇಳಿಬರುತ್ತಿದೆ. ಇದರಿಂದಲೇ ಅವರು ಬಿಜೆಪಿ ಪರ ಪ್ರಚಾರವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಕೇವಲ ಸಿಎಂ ಬಸವರಾಜ ಬೊಮ್ಮಾಯಿ ಪರ ಮಾತ್ರ ಪ್ರಚಾರ ಮಾಡುವುದಾಗಿ ಹೇಳಿದ್ದ ಕಿಚ್ಚ ಸುದೀಪ್ ಅವರನ್ನ ಬಿಜೆಪಿ ರಾಜ್ಯದ ಬೇರೆಡೆಗೂ ಪ್ರಚಾರಕ್ಕೆ ಕರೆದಿರುವುದದಿಂದ ಬಿಜೆಪಿ ಪರ ಪ್ರಚಾರಕ್ಕೆ ನಟ ಕಿಚ್ಚ ಸುದೀಪ್ ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್‌ರಿಂದ ಬಿಜೆಪಿ ಪ್ರಚಾರಕ್ಕೆ ಬ್ರೇಕ್? ಇದ್ದಕ್ಕಿದ್ದಂತೆ ಸ್ಥಗಿತಗೊಂಡಿಎದ್ದೇಕೆ ಕಿಚ್ಚ ಸುದೀಪ್ ಬಿಜೆಪಿ ಪ್ರಚಾರ ಕಾರ್ಯಕ್ರಮ? ಕಿಚ್ಚನಿಗೆ ಕೊಟ್ಟ ಮಾತು ತಪ್ಪಿದ್ರಾ ಬಿಜೆಪಿಯವ್ರು? ಡಿ.ಕೆ.ಶಿವಕುಮಾರ್ ಹೇಳಿಕೆಗೂ ಈ ಸ್ಥಗಿತಕ್ಕೂ ಸಂಬಂಧವೇನು? ಕಾಂಗ್ರೆಸ್ ಪರ ಪ್ರಚಾರ ಮಾಡ್ತಾರಾ ಕಿಚ್ಚ ಸುದೀಪ್? ನಿನ್ನೆ ಮಧ್ಯಾಹ್ನದಿಂದ ಬಿಜೆಪಿ ಪರ ಪ್ರಚಾರವನ್ನು ನಟ ಕಿಚ್ಚ ಸುದೀಪ್ ಸ್ಥಗಿತ ಮಾಡಿದ್ದಾರೆ. ಇಂದಿನ ಪ್ರಚಾರಕ್ಕೂ ಕಿಚ್ಚ ಸುದೀಪ್ ಬ್ರೇಕ್ ಹಾಕಿದ್ದಾರೆ.


ಮಾತಿಗೆ ಸದಾ ಬದ್ಧರಾಗುವ ಕಿಚ್ಚ ಸುದೀಪ್ ದೀಢರನೆ ಪ್ರಚಾರ ನಿಲ್ಲಿಸಿದ್ದೆಕೆ ಎಂಬ ಅನುಮಾನ ಶುರುವಾಗಿದೆ. ಬಿಜೆಪಿಯಲ್ಲಿ ನಟ ಸುದೀಪ್ ಮನಸ್ಸಿಗೆ ನೋವು ಮಾಡಿದ್ದೂ ಯಾರು. ಬಿಜೆಪಿ ಪಕ್ಷ ನೋವು ಮಾಡಿತ, ಒಂದು ದಿನಕ್ಕೆ ಆರಾರು ಕ್ಷೇತ್ರಗಳಲ್ಲಿ ಬಿಡುಲ್ಲದೇ ಪ್ರಚಾರ ಮಾಡುತ್ತಿದ್ದ ಕಿಚ್ಚ ಸುದೀಪ್ ಅಚಾನಕ್ ಪ್ರಚಾರ ನಿಲ್ಲಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದೀಕೆ. ನಾನು ಬೊಮ್ಮಾಯಿ ಮಾಮಾನಾ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದಂತೆ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ಸೀಮಿತವಾದರೂ. ಕಾಂಗ್ರೆಸ್ ನಲ್ಲಿ ಅಹ್ವಾನ ಇದ್ದರು ಅವ್ರಿಗೆ ಅಪಾರ ಸ್ನೇಹಿತ ಅಭಿಮಾನಿ ಅಭ್ಯರ್ಥಿಗಳ್ಳಿದ್ರು ಬಿಜೆಪಿ ಪರ ನಿಂತ ಸುದೀಪ ಶಿಗ್ಗಾವಿ ಸೇರಿದಂತೆ ಓಲ್ಲ್ಯಾಟು ೧೮ಕ್ಷೇತ್ರ ಸುತ್ತಾಡಿ ಲಕ್ಷಾಂತರ ಅಭಿಮನಿಗಳ ನಡುವೆ ಹಗಲು ರಾತ್ರಿ ಪ್ರಚಾರ ನಡೆಸಿದ್ದರು. ಎಲ್ಲ ಕಡೆ ಬಿಜೆಪಿಪರ ಅಲೆ ಎದ್ದಿತು. ಆದ್ರೆ ಬಿಜೆಪಿ ಪಕ್ಷ ಎಡವಿದ್ದು ಎಲ್ಲಿ, ಕಿಚ್ಚನ ಮನಸ್ಸನ್ನು ನೋಯಿಸಿದವರು ಯಾರು. ಖುದ್ದಾಗಿ ಕಾಂಗ್ರೆಸ್ ಅಭ್ಯರ್ಥಿಗಳೇ ನಮ್ಮ ಭಾಗಕ್ಕೆ ಬಿಜೆಪಿ ಪರ ಬರಬೇಡಿ ಎಂದು ಕೇಳಿದರು ಬೊಮ್ಮಾಯಿಗೆ ಕೊಟ್ಟ ಮಾತನ್ನು ತಪ್ಪ ಇಂದ ಕಿಚ್ಚ ಸುದೀಪ್ ನವಲಗುಂದ ಗದಗ್ ಗೆ ನಿನ್ನೆ ಹೋಗದೆ ಯಾಕೆ ವಾಪಾಸ್ ಆಗಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾಕೆ ಸುದೀಪ್ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಾರೆಂದು ಹೇಳುತ್ತಿದ್ದಾರೆ.











