• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಟೆಸ್ಟ್‌ ನಲ್ಲಿ ಜಸ್ಟ್‌ 42 ರನ್ ಹೊಸ ದಾಖಲೆ ಮಾಡಲಿರುವ ಕಿಂಗ್‌ ಕೊಹ್ಲಿ..!

Any Mind by Any Mind
March 10, 2023
in ಕ್ರೀಡೆ, ದೇಶ
0
ಟೆಸ್ಟ್‌ ನಲ್ಲಿ ಜಸ್ಟ್‌ 42 ರನ್ ಹೊಸ ದಾಖಲೆ ಮಾಡಲಿರುವ ಕಿಂಗ್‌ ಕೊಹ್ಲಿ..!
Share on WhatsAppShare on FacebookShare on Telegram

ಕಿಂಗ್‌ ಕೊಹ್ಲಿ (King Kohli) ಸುಮಾರು 2-3 ವರ್ಷಗಳಿಂದ ಟೆಸ್ಟ್​ (Test) ನಲ್ಲಿ ಉತ್ತಮ ಪ್ರದರ್ಶನ ತಂಡಕ್ಕೆ ನೀಡುತ್ತಿಲ್ಲ ಆದ್ರೂ ಸಹ ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy ) ಯಲ್ಲಿ ಕೊಹ್ಲಿ ಫಾರ್ಮ್​ನಲ್ಲಿ ಆಂತೂ ಇಲ್ಲವೇ ಇಲ್ಲ. ಆದ್ರೆ ಈಗ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ನಲ್ಲಿ ನಡೆಯುತ್ತಿರುವ ಟೆಸ್ಟ್​ನಲ್ಲಿ ವಿರಾಟ್​ ಇನ್ನೂ 42 ರನ್​ಗಳನ್ನ ಗಳಿಸಿದ್ರೆ ಸುನಿಲ್​ ಗವಾಸ್ಕರ್​ ಹಾಗೂ ರಾಹುಲ್ ದ್ರಾವಿಡ್​ ದಾಖಲೆ ಮಾಡಲಿದ್ದಾರೆ.

ADVERTISEMENT

ಕಿಂಗ್‌ ಕೊಹ್ಲಿ ಬ್ಯಾಟ್​​ನಿಂದ 42 ರನ್ ಮೂಡಿ ಬಂದ್ರೆ ಈ ಸಾಧನೆ ಮಾಡಿದ ಭಾರತದ 5ನೇ ಆಟಗಾರನಾಗಿ ದಾಖಲೆ ಮಾಡಲಿದ್ದಾರೆ. ಈ ಹಿಂದೆ ರಾಹುಲ್​ ದ್ರಾವಿಡ್​, ಸಚಿನ್ ತೆಂಡೂಲ್ಕರ್​​​​​, ವಿರೇಂದ್ರ ಸೆಹ್ವಾಗ್​ (Virender Sehwag) ಮತ್ತು ಸುನಿಲ್ ಗವಾಸ್ಕರ್​​​ ಈ ಸಾಧನೆ ಮಾಡಿದವರಾಗಿದ್ದಾರೆ. ಸುನಿಲ್​ ಗವಾಸ್ಕರ್ 87 ಇನ್ನಿಂಗ್ಸ್​ನಲ್ಲಿ 4,000 ರನ್​ ಪೂರೈಸಿದ್ರೆ, ರಾಹುಲ್​ ದ್ರಾವಿಡ್ 88 ಇನ್ನಿಂಗ್ಸ್​ನಲ್ಲಿ 4,000 ರನ್​ ಗಳಿಸಿದ್ದಾರೆ. ಆದ್ರೆ ಕೊಹ್ಲಿ 76 ಇನ್ನಿಂಗ್ಸ್​ನಲ್ಲಿ 3,958 ರನ್​ಗಳನ್ನ ಗಳಿಸಿದ್ದಾರೆ. ಹೀಗಾಗಿ ಈಗ ನಡೆಯುತ್ತಿರುವ ಟೆಸ್ಟ್​ನಲ್ಲಿ 42 ರನ್​​ಗಳನ್ನ ಕೊಹ್ಲಿ ಹೊಡೆದ್ರೆ ಕಡಿಮೆ ಇನ್ನಿಂಗ್ಸ್​ನಲ್ಲಿ ದಾಖಲೆ ಮಾಡಿ ಇತಿಹಾಸ ಪುಟಗಳಿಗೆ ಕಿಂಗ್‌ ನೇಮ್‌ ಸೇರಲಿದೆ.

Tags: King Kohli will make a new record of just 42 runs in the TestNarendra Modi StadiumRahul DravidSunil GavaskarVirender Sehwag
Previous Post

PRATAP SIMHA | ನಾಳೆ ಮೋದಿ ಕಾರ್ಯಕ್ರಮದ ಕಂಪ್ಲೀಟ್ ಡಿಟೈಲ್ಸ್ ಕೊಟ್ಟ ಪ್ರತಾಪ್ ಸಿಂಹ..! | MODI | #PRATIDHVANI

Next Post

ದಶಪಥ ಹೆದ್ದಾರಿ ಸಿದ್ದರಾಮಯ್ಯ, ನನ್ನ ಕನಸು: ಡಾ.ಎಚ್‌.ಸಿ.ಮಹದೇವಪ್ಪ

Related Posts

ಐಪಿಎಲ್ ಪಂದ್ಯದಲ್ಲಿ ದುರಂತ: ತಲೆಗೆ ಗಾಯಗೊಂಡ ಲುಂಗಿ ಎನ್‌ಗಿಡಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ
ಕ್ರೀಡೆ

ಐಪಿಎಲ್ ಪಂದ್ಯದಲ್ಲಿ ದುರಂತ: ತಲೆಗೆ ಗಾಯಗೊಂಡ ಲುಂಗಿ ಎನ್‌ಗಿಡಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ

by ಪ್ರತಿಧ್ವನಿ
April 25, 2026
0

ಏಪ್ರಿಲ್ 25: ಐಪಿಎಲ್ 2026ರಲ್ಲಿ ನಡೆದ IPL ಪಂದ್ಯದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿ ಎನ್‌ಗಿಡಿ ಗಂಭೀರವಾಗಿ ಗಾಯಗೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ.ಪಂಜಾಬ್ ಕಿಂಗ್ಸ್ ವಿರುದ್ಧ...

Read moreDetails
ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

April 25, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
Next Post
ದಶಪಥ ಹೆದ್ದಾರಿ ಸಿದ್ದರಾಮಯ್ಯ, ನನ್ನ ಕನಸು: ಡಾ.ಎಚ್‌.ಸಿ.ಮಹದೇವಪ್ಪ

ದಶಪಥ ಹೆದ್ದಾರಿ ಸಿದ್ದರಾಮಯ್ಯ, ನನ್ನ ಕನಸು: ಡಾ.ಎಚ್‌.ಸಿ.ಮಹದೇವಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!