• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸ್ವಾಭಿಮಾನಿ ಸಂಸದೆ ಎಲ್ಲಿರುತ್ತಾರೋ ಡಿ ಬಾಸ್ ಅಲ್ಲಿರುತ್ತಾರೆ : ದೊಡ್ಡಣ್ಣ

Any Mind by Any Mind
November 25, 2022
in ಕರ್ನಾಟಕ, ಸಿನಿಮಾ
0
ಸ್ವಾಭಿಮಾನಿ ಸಂಸದೆ ಎಲ್ಲಿರುತ್ತಾರೋ ಡಿ ಬಾಸ್ ಅಲ್ಲಿರುತ್ತಾರೆ : ದೊಡ್ಡಣ್ಣ
Share on WhatsAppShare on FacebookShare on Telegram

ಬೇದಾ ಬಾವ ನೋಡದೆ ಅಂಬಿ-ಅಪ್ಪು ಗುಡಿ ಕಟ್ಟಿದ್ದಿರಿ ನಿಮ್ಮ ಅಭಿಮಾನಕ್ಕೆ ನಾವು ಸದ ಋಣಿ. ನಿಮ್ಮ ಮನಸ್ಸು ಹಾಲಿನಂತೆ ಎಂದು ಹಿರಿಯ ನಟ ದೊಡ್ಡಣ್ಣ ಡಿ ಹೊಸೂರು ಗ್ರಾಮಸ್ಥರನ್ನು ಹಾಡಿ ಹೊಗಳಿದ್ದಾರೆ.

ADVERTISEMENT

ಅಂಬಿ-ಅಪ್ಪು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ದೊಡ್ಡಣ್ಣ ಕಲಿಯುಗ ಕರ್ಣ ಅಂಬರೀಶ್, ಹೃದಯವಂತರಾಗಿದ್ದರು ಅಂಬರೀಶ್ ಅವರು ಬೈದಿಲ್ಲ ಅಂದ್ರೆ ನಮಗೆ ತಿಂದಿದ ಅನ್ನ ಮೈಗೆ ಹತ್ತುತ್ತಿರಲಿಲ್ಲ. ಅವರ ಕುಟುಂಬದಲ್ಲಿ ನಾವು ಒಬ್ಬರಾಗಿದ್ದೇವೆ.

ಅವರನ್ನ ಪ್ರೀತಿಸುವ ಜನರು ಅಪಾರವಾಗಿದ್ದಾರೆ ಅಪ್ಪು ಕೂಡ ಮುತ್ತುರಾಜನ ಮಗ ಮುತ್ತುದರ್ಶನ್ ಬರಬೇಕಿತ್ತು, ಕಾರಣಾಂತರ ಬರಕ್ಕಾಗಿಲ್ಲ. ಸ್ವಾಭಿಮಾನಿ ಸಂಸದೆ ಎಲ್ಲಿರುತ್ತಾರೋ ಅಲ್ಲಿ ಡಿ ಬಾಸ್ ಇರ್ತಾರೆ ಜೊತೆ ಇಡೀ ಚಿತ್ರರಂಗ ಸುಮಲತಾ ಅವರ ಜೊತೆ ಇರುತ್ತೆ. ಅಭಿಷೇಕ್ ಅವರು ಕೂಡ ನಿಮ್ಮ ಜೊತೆ ಇರುತ್ತಾರೆ ನಿಮ್ಮ ಆಶೀರ್ವಾದ ಅಂಬರೀಶ್ ಕುಟುಂಬದ ಮೇಲೆ ಇರಲಿ ಎಂದಿದ್ದಾರೆ.

ಮಾತನಾಡುವ ವೇಳೆ ಅಂಬಿಯನ್ನ ನೆನದು ಸೂರ್ಯವಂಶ ಚಿತ್ರದ ಡೈಲಾಗ್‌ ಹೊಡೆದು ಜನರನ್ನು ರಂಜಿಸಿ ತಮ್ಮ ಭಾಷಣಕ್ಕೆ ವಿರಾಮ ನೀಡಿದ್ದರು. .

Tags: BJPCongress Partyಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮಂಡ್ಯ ಮರು ಜನ್ಮ ಕೊಟ್ಟ ಪುಣ್ಯ ಕ್ಷೇತ್ರ : ಸುಮಲತಾ ಅಂಬರೀಶ್‌

Next Post

ಮಧ್ಯಪ್ರದೇಶ; ಬಿಜೆಪಿ ಸೇರ್ಪಡೆಯಾದ ಮಾಜಿ ಸಿಎಂ ಕಮಲ್‌ನಾಥ್‌ ಆಪ್ತ

Related Posts

“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”
Top Story

“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

by ಪ್ರತಿಧ್ವನಿ
May 23, 2026
0

ಬೆಂಗಳೂರು : ಲಾಡ್ಲೆ ಮಶಾಕ್‌ ದರ್ಗಾದಲ್ಲಿರುವ ಶಿವಲಿಂಗದ ಮೇಲೆ ಮಲ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆದಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...

Read moreDetails
ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

May 23, 2026
ಎಬೋಲಾ ವೈರಸ್ ಎಚ್ಚರಿಕೆ: ಕರ್ನಾಟಕದಲ್ಲಿ ಹೈ ಅಲರ್ಟ್‌! ಈ‌ ನಿಯಮ‌ ಕಡ್ಡಾಯ 

ಎಬೋಲಾ ವೈರಸ್ ಎಚ್ಚರಿಕೆ: ಕರ್ನಾಟಕದಲ್ಲಿ ಹೈ ಅಲರ್ಟ್‌! ಈ‌ ನಿಯಮ‌ ಕಡ್ಡಾಯ 

May 23, 2026
ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

May 21, 2026
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
Next Post
ಮಧ್ಯಪ್ರದೇಶ; ಬಿಜೆಪಿ ಸೇರ್ಪಡೆಯಾದ ಮಾಜಿ ಸಿಎಂ ಕಮಲ್‌ನಾಥ್‌ ಆಪ್ತ

ಮಧ್ಯಪ್ರದೇಶ; ಬಿಜೆಪಿ ಸೇರ್ಪಡೆಯಾದ ಮಾಜಿ ಸಿಎಂ ಕಮಲ್‌ನಾಥ್‌ ಆಪ್ತ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!