• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹೇಗಿದೆ BMTCಯ ಹೊಸ ಇಲೆಕ್ಟ್ರಿಕ್ ಬಸ್ ಗಳು : ಬೆಂಗಳೂರು ಮಂದಿ ಏನಂತಾರೆ

ಕರ್ಣ by ಕರ್ಣ
August 19, 2022
in ಕರ್ನಾಟಕ
0
ಹೇಗಿದೆ BMTCಯ ಹೊಸ ಇಲೆಕ್ಟ್ರಿಕ್ ಬಸ್ ಗಳು : ಬೆಂಗಳೂರು ಮಂದಿ ಏನಂತಾರೆ
Share on WhatsAppShare on FacebookShare on Telegram

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ BMTC ಹೊಸ ಇಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಿದೆ. ಬೆಂಗಳೂರಿನ ಜೀವನಾಡಿ BMTCಯ ಹೊಸ ಬಸ್ ಗೆ ಬೆಂಗಳೂರಿನ ಮಂದಿ ಜೈ ಎಂದಿದ್ದಾರೆ. ಹಾಗಾದರೆ ಹೇಗಿದೆ‌ BMTC ನೂತನ ಪರಿಸರ ಸ್ನೇಹಿ E ಬಸ್ ಗಳು. ಇಲ್ಲಿದೆ ನೋಡಿ ಬಸ್ ಕುರಿತಾದ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್. 

ADVERTISEMENT

12 ಮೀಟರ್ ಉದ್ದದ ನಾನ್ ಎಸಿ ಅಸ್ತ್ರ ಬಸ್ ಗಳನ್ನು ಹೊಸದಾಗಿ ಪರಿಚಯಿಸಿದ BMTC

BMTC ಹೊಸದಾಗಿ ಪರಿಸರ ಸ್ನೇಹಿಯಾದ 300 ಇಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿಸಿದೆ. 75ನೇ ಸ್ವಾತಂತ್ರ್ಯ ಮಹೋತ್ಸವದ ಭಾಗವಾಗಿ ಮೊದ‌ಲ ಹಂತದಲ್ಲಿ 75 ಬಸ್ ಗಳು ಈಗಾಗಲೇ ಸೇವೆ ಆರಂಭಿಸಿದೆ. ನೋಡಲು ಆಕರ್ಷಣೀಯವಾಗಿರುವ ಈ ಇಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದ ಇದೆ. ಸ್ವಿಚ್ ಎಂಬ ಖಾಸಗಿ ಕಂಪೆನಿಯ ಜೊತೆ ಜಂಟಿಯಾಗಿ ಬಸ್ ರಸ್ತೆಗಿಳಿಸಿದ್ದು, ಹಲವು ಹೈಟೆಕ್ ಫೀಚರ್ ಗಳನ್ನು ಈ ಬಸ್ ಹೊಂದಿದೆ. ಅಲ್ಲದೆ ಈ ಬಸ್ ಗಳಿಗೆ ಅಸ್ತ್ರ ಎಂದು BMTC ನಾಮಕರಣ ಮಾಡಿದೆ. ಮೊದಲ ಹಂತವಾಗಿ 75 ಬಸ್ ಗಳಿಂದ ಮೆಜೆಸ್ಟಿಕ್ ನಿಂದ ನಗರದ ವಿವಿಧ ಭಾಗಗಳಿಗೆ ಕಾರ್ಯಾಚರಣೆ ಆರಂಭಿಸಿದೆ. 

BMTCಯ ಹೊಸ E – Bus ವಿಶೇಷತ ಏನು ?

• 45 ನಿಮಿಷ ಚಾರ್ಜಿಂಗ್ 150 + 75 km ಮೈಲೇಜ್ 

• ದಿನಕ್ಕೆ 200 km ಕ್ರಮಿಸಲು ಕಡಿಮೆ ಇಂಧನ ವ್ಯಯ

• ಸೀಟ್ ಬೈ ಸೀಟ್ ಗೆ ಮಾತ್ರ ಈ ಮೈಲೇಜ್

• ಒಟ್ಟು 41 ಆಸನದ ವ್ಯವಸ್ಥೆ ಬಸ್ ಗೆ ಒದಗಿಸಲಾಗಿದೆ

• ಪ್ರತಿ ಎರಡು ಸೀಟಿಗೂ ಒಂದೊಂದು ಮೊಬೈಲ್ ಚಾರ್ಜಿಂಗ್ ಸ್ಪಾಟ್

• ಅಂಗವಿಕಲ ಪ್ರಯಾಣಿಕರಿಗೆ ಹತ್ತಲು‌ ವಿಶೇಷ ಟೆಕ್ನಾಲಜಿ ಅಳವಡಿಕೆ

• ಅಂಗವಿಕಲರು ಬಳಸುವ ವೀಲ್ ಚೇರ್‌ಗೂ ಜಾಗದ ವ್ಯವಸ್ಥೆ

• ಬಸ್ ಗಳಲ್ಲಿ ಒಟ್ಟು ನಾಲ್ಕು ಸಿಸಿಟಿವಿ ಅಳವಡಿಕೆ

• ಮುಂಭಾಗದಲ್ಲೊಂದು, ಹಿಂಭಾಗದಲ್ಲೊಂದು ಎರಡು ಒಳಭಾಗದಲ್ಲಿ

75ನೇ ಸ್ವಾತಂತ್ರ್ಯ ಮಹೋತ್ಸವದ ಭಾಗವಾಗಿ ಮೊದ‌ಲ ಹಂತದಲ್ಲಿ 75 ಬಸ್ ಗಳಿಂದ ಸೇವೆ

BMTC ಈಗಾಗಲೇ ಯಲಹಂಕ, ವಿದ್ಯಾರಣ್ಯಪುರ, ಶಿವಾಜಿನಗರ, ಯಶವಂತಪುರ ಭಾಗಕ್ಕೆ ಹೆಚ್ಚು ಬಸ್ ನಿಯೋಜನೆ ಮಾಡಿದೆ. ಸ್ವಿಚ್ ಎನ್ನುವ ಖಾಸಗಿ ಕಂಪೆನಿ ಜೊತೆ ಜಂಟಿಯಾಗಿ ಬಸ್ ರಸ್ತೆಗಿಳಿಸಿರುವ BMTC, ಪ್ರತಿ km ಗೆ 48 ರೂಪಾಯಿ ನಿಗದಿ ಮಾಡಿದೆ. ಹೊಸ ಇಲೆಕ್ಟ್ರಿಕ್ ಬಸ್ ಮೊದಲ ದಿನ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಅಂಗವಿಕಲರಿಗೆ ಹತ್ತಲು ವಿಶೇಷ ಆಟೋಮೇಟಿಕ್ ಸಿಸ್ಟಮ್ ಹಾಗೂ ಪ್ರಯಾಣಿಕರಿಗೆ ಚಾರ್ಜಿಂಗ್ ಪಾಯಿಂಟ್ ನೀಡಿರುವುದು ಜನರನ್ನು ಹೆಚ್ಚು ಆಕರ್ಷಿಸಿದೆ. ಈ ಬಗ್ಗೆ ಮಾತನಾಡಿದ ನಂದಿನಿ ಎಂಬವರು, BMTCಯ ಬೇರೆ ಬಸ್ ಗಳಿಗಿಂತ ಈ ಬಸ್ ಪ್ರಯಾಣ ಸುಖಕರ ಹಾಗೂ ಸೌಂಡ್ ಇಲ್ಲ, ಕಂಪರ್ಟೆಬಲ್ ಸಿಟ್ಟಿಂಗ್ ಎಂದು BMTC ಹೊಸ ಸಾಹಸಕ್ಕೆ ಪಬ್ಲಿಕ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಒಟ್ಟಾರೆ BMTC ಅಸ್ತ್ರ ಇಲೆಕ್ಟ್ರಿಕ್ ಬಸ್ ಗಳು ಜನರಿಗೆ ಮೆಚ್ಚುಗೆಯಾಗುತ್ತಿದೆ. ಮೊದಲ ಹಂತವಾಗಿ 75 ಬಸ್ ಗಳು ಸೇವೆ ಆರಂಭಿಸಿದರೂ, ಇನ್ನೂ 225 ಬಸ್ ಗಳು ಕ್ರಮೇಣವಾಗಿ ರಸ್ತೆಗೆ ಇಳಿಯಲಿದೆ. ಅಲ್ಲದೆ ಎಲ್ಲವೂ ಇಲೆಕ್ಟ್ರಿಕ್ ಬಸ್ ಗಳು ಆಗಿರುವುದರಿಂದ ವಾಯುಮಾಲಿನ್ಯಕ್ಕೆ ತಡೆಯೊಡ್ಡಲಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಇತಿಹಾಸ ಕುರಿತು ನೆಹರೂರವರ ದೃಷ್ಟಿಕೋನ

Next Post

ಸಾವರ್ಕರ್ ಸ್ವಾತಂತ್ರ್ಯ ಸೇನಾನಿ ಆಗಿದ್ದಿಲ್ಲವೆಂದರೆ ಅವರನ್ಯಾಕೆ ಅಂಡಮಾನಿನ ಕಾಲಾಪಾನಿ ಶಿಕ್ಷೆಗೊಳಪಡಿಸಿದ್ದು?

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
Next Post
ಸುರತ್ಕಲ್ ಜಂಕ್ಷನ್ ಗೆ ವೀರ ಸಾವರ್ಕರ್ ಹೆಸರಿಡಲು ಪ್ರಸ್ತಾಪ : ಕಾಂಗ್ರೆಸ್ ವಿರೋಧ

ಸಾವರ್ಕರ್ ಸ್ವಾತಂತ್ರ್ಯ ಸೇನಾನಿ ಆಗಿದ್ದಿಲ್ಲವೆಂದರೆ ಅವರನ್ಯಾಕೆ ಅಂಡಮಾನಿನ ಕಾಲಾಪಾನಿ ಶಿಕ್ಷೆಗೊಳಪಡಿಸಿದ್ದು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada