ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ( Silicon City)ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ಯುವಕನೋರ್ವ ಇತ್ತೀಚೆಗೆ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ (fell ill)ನಂತರ, ಸ್ವಂತೂರು ಕೇರಳಕ್ಕೆ ಹೋಗಿ ಚಿಕಿತ್ಸೆ (treatment)ಪಡೆಯುವ ವೇಳೆ ಮೃತಪಟ್ಟಿದ್ದ. (died)ಇದಾದ ಬೆನ್ನಲ್ಲೇ ರಾಜಧಾನಿಯಲ್ಲೂ ನಿಫಾ ವೈರಸ್ ಹಾಗೂ ಮಂಕಿಪಾಕ್ಸ್ (monkeypox virus)ಆತಂಕ ಹೆಚ್ಚಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, (Minister Dinesh Gundurao)ಮೈಸೂರಿನ ವ್ಯಕ್ತಿಯೋರ್ವನಿಗೆ ನಿಫಾ ಗುಣಲಕ್ಷಣ ಪತ್ತೆಯಾಗಿದೆ ಎಂದು ಹೇಳಿದ್ದಾರೆ. (Monkey pox Causes, Symptoms)
ಅತ್ತ ಮೃತಪಟ್ಟ ಯುವಕನ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗಿದ್ದು, ಒಟ್ಟು (37people Quarantine)ಜನರನ್ನು ಕ್ವಾರಂಟೈನ್ ಮಾಡಿದ್ದೇವೆ.ಸಂಪರ್ಕಕ್ಕೆ ಬಂದರವರಲ್ಲಿ ಸದ್ಯ ಯಾರಿಗೂ ರೋಗಲಕ್ಷಣಗಳು ಇಲ್ಲ. ಸರ್ಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದೆ ಎಂದು ಎಂದು ಮಾಹಿತಿ ನೀಡಿದ್ದಾರೆ.