• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನನ್ನನ್ನು ಹೆದರಿಸಲು ಮೋದಿ& ಗ್ಯಾಂಗ್ ಇನ್ನೂ ಹತ್ತು ಜನ್ಮವೆತ್ತಬೇಕು- ಕಣ್ಣನ್‌ ಗೋಪಿನಾಥನ್ (IAS)

by
August 10, 2020
in ದೇಶ
0
ನನ್ನನ್ನು ಹೆದರಿಸಲು ಮೋದಿ& ಗ್ಯಾಂಗ್ ಇನ್ನೂ ಹತ್ತು ಜನ್ಮವೆತ್ತಬೇಕು- ಕಣ್ಣನ್‌ ಗೋಪಿನಾಥನ್ (IAS)
Share on WhatsAppShare on FacebookShare on Telegram

ಮಾಜಿ IAS ಅಧಿಕಾರಿ ಕಣ್ಣನ್‌ ಗೋಪಿನಾಥನ್‌ ಮತ್ತೆ ನರೇಂದ್ರ ಮೋದಿ ಹಾಗೂ ಅವರ ಅಭಿಮಾನಿಗಳ ಕಾಲೆಳೆದಿದ್ದಾರೆ. 2012 ರಿಂದ ಭಾರತೀಯ ನಾಗರೀಕ ಸೇವೆಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕಣ್ಣನ್‌ ಗೋಪಿನಾಥನ್‌, ಆರ್ಟಿಕಲ್‌ 370 ರದ್ದಾದಾಗ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯನ್ನು ದಾಖಲಿಸಿದ್ದರು.

ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರದ ಅನ್ಯಾಯಗಳ ವಿರುದ್ದ ದನಿಯೆತ್ತಲಾಗುವುದಿಲ್ಲವೆಂಬ ಕಾರಣ ನೀಡಿ ನೇರವಾಗಿ ಹೋರಾಟ ರಂಗಕ್ಕೆ ಧುಮುಕಿದ್ದರು. CAA-NRC ಹೋರಾಟಗಳು ತೀವ್ರತರವಾಗಿ ಕಾವು ಪಡೆಯುತ್ತಿದ್ದಾಗ ಕಣ್ಣನ್‌ ಗೋಪಿನಾಥನ್‌ ಕೇಂದ್ರದ ಅಸಮಾನತೆಯ ನೀತಿಯ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸಿದ್ದರು.

ಕೇಂದ್ರ ವಿರುದ್ಧ ಹೋರಾಟಗಳ ಸಂಧರ್ಭದಲ್ಲಿ ಸಕ್ರಿಯವಾಗಿ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಗೋಪಿನಾಥನ್‌, ಕರೋನಾ, ಲಾಕ್‌ಡೌನ್‌ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನು ತೊಡಗಿಸಿಕೊಂಡಿರಲಿಲ್ಲ. ಇದು ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಕೇಂದ್ರ ಸರ್ಕಾರ ಕಣ್ಣನ್‌ ಗೋಪಿನಾಥನ್‌ ಅವರ ಮೇಲೆ ಒತ್ತಡ ಹೇರಿ, ಬೆದರಿಸುತ್ತಿದೆಯೇ ಎಂದು ಗುಮಾನಿಗಳೆದ್ದಿತ್ತು.ಅಂತಹ ಗುಮಾನಿಗಳಿಗೆಲ್ಲಾ ಸ್ವತಃ ಗೋಪಿನಾಥನ್‌ ತೆರೆ ಎಳೆದಿದ್ದಾರೆ.

ನಾನು ಟ್ವಿಟರ್‌ನಿಂದ ಸ್ವ ಇಚ್ಛೆಯಿಂದ ಹೊರಗುಳಿದಿದ್ದೇನೆ. ನನ್ನನ್ನು ಬೆದರಿಸಲು ಸಾಧ್ಯವಿಲ್ಲ. ನನ್ನನ್ನು ಹೆದರಿಸಲು ನರೇಂದ್ರ ಮೋದಿ ಹಾಗೂ ಅವರ ಬೆದರಿಸುವ ತಂಡವು ಹತ್ತು ಬಾರಿ ಜನ್ಮವೆತ್ತಿ ಬರಬೇಕು ಎಂದಿದ್ದಾರೆ.

ಜನರನ್ನು ನೇರಾ ನೇರಾ ಭೇಟಿಯಾಗಲು ಸಾಧ್ಯವಿಲ್ಲದ ಈ ದುರಿತ ಕಾಲದಲ್ಲಿ ಇನ್ನಷ್ಟು ಓದಲು ಹಾಗೂ ಹೆಚ್ಚು ಕಲಿಯಲು ತಾನು ತನ್ನ ಸಮಯವನ್ನು ಮೀಸಲಾಗಿರಿಸಿದ್ದೇನೆ. ಹಾಗಾಗಿ ಟ್ವಿಟರ್‌ನಲ್ಲಿ ತಾನು ಸಕ್ರಿಯವಾಗಿ ಇರುವುದಿಲ್ಲ ಎಂದೂ ಅವರು ಹೇಳಿದ್ದಾರೆ.

On my absence from Twitter, neither have I been threatened nor can I ever be.

Dear PM @narendramodi and his gang of bullies will have to take birth ten times for that. 🙂

But I felt that Twitter shortens our vision. One needs a longer view of history to fight this.

— Kannan Gopinathan (@naukarshah) August 10, 2020


ADVERTISEMENT
Tags: ಕಣ್ಣನ್ ಗೋಪಿನಾಥನ್ನರೇಂದ್ರ ಮೋದಿ
Previous Post

ಪ್ರಣಬ್‌ ಮುಖರ್ಜಿ ಕರೋನಾ ಪಾಸಿಟಿವ್

Next Post

ಸ್ವತಂತ್ರ ಪೂರ್ವದಿಂದಲೂ ಕಾಂಗ್ರೆಸ್‌ಗೆ ಆಸರೆಯಾಗಿರುವ 'ಗಾಂಧಿ ಪರಿವಾರ'

Related Posts

ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ
Top Story

ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ

by ಪ್ರತಿಧ್ವನಿ
July 14, 2026
0

ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಯಾವುದೇ ಘಟನೆ ನಡೆದರೂ ಅದು ಕೊನೆಯದಾಗಿ ಪಡೆದುಕೊಳ್ಳುವುದು ರಾಜಕೀಯ ಸ್ವರೂಪವನ್ನು. ಅಭಿವೃದ್ಧಿಯಾಗಲಿ, ಹಗರಣವಾಗಲಿ, ದುರ್ಘಟನೆಯಾಗಲಿ ಏನೇ ನಡೆದರೂ ಕೂಡ ಕೊನೆಯಲ್ಲಿ ರಾಜಕೀಯ ಪಕ್ಷಗಳ...

Read moreDetails
ಮತದಾನ–ಶಾಸನಬದ್ಧ ಹಕ್ಕು ಮಾತ್ರ ಆಗಿರಕೂಡದು

ಮತದಾನ–ಶಾಸನಬದ್ಧ ಹಕ್ಕು ಮಾತ್ರ ಆಗಿರಕೂಡದು

July 14, 2026
ಲೈಂಗಿ** ಕಿರುಕುಳ ಕೇಸ್‌: ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ಶಾಕ್

ಲೈಂಗಿ** ಕಿರುಕುಳ ಕೇಸ್‌: ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ಶಾಕ್

July 13, 2026
ವಿಯೆಟ್ನಾಂನಲ್ಲಿ ಬೋಟ್ ದುರಂತ: 15 ಭಾರತೀಯ ಪ್ರವಾಸಿಗರ ದುರ್ಮ**

ವಿಯೆಟ್ನಾಂನಲ್ಲಿ ಬೋಟ್ ದುರಂತ: 15 ಭಾರತೀಯ ಪ್ರವಾಸಿಗರ ದುರ್ಮ**

July 12, 2026
Boat Tragedy In Vietnam

BREAKING NEWS : ದೋಣಿ ಮುಳುಗಿ 15 ಭಾರತೀಯರ ದುರ್ಮರಣ : ವಿಯೆಟ್ನಾಂ ಪ್ರವಾಸಕ್ಕೆ ತೆರಳಿದ್ದವರು ಮಸಣಕ್ಕೆ..

July 11, 2026
Next Post
ಸ್ವತಂತ್ರ ಪೂರ್ವದಿಂದಲೂ ಕಾಂಗ್ರೆಸ್‌ಗೆ ಆಸರೆಯಾಗಿರುವ 'ಗಾಂಧಿ ಪರಿವಾರ'

ಸ್ವತಂತ್ರ ಪೂರ್ವದಿಂದಲೂ ಕಾಂಗ್ರೆಸ್‌ಗೆ ಆಸರೆಯಾಗಿರುವ 'ಗಾಂಧಿ ಪರಿವಾರ'

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada