ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಮಹತ್ವದ ಆರ್ಥಿಕ ಘೋಷಣೆಯನ್ನು ಮಾಡಿದ್ದಾರೆ. 2020ರ ಮುಂದಿನ ದಿನಗಳನ್ನ ಸಶಕ್ತವಾಗಿಸೋಕೆ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜನ್ನು ಘೋಷಿಸಿದ್ದಾರೆ. ಈ ಪ್ಯಾಕೇಜನ್ನ ಮೋದಿ ʼಆತ್ಮ ನಿರ್ಭರ್ ಭಾರತ್ʼ ಅಭಿಯಾನ ಎಂದು ಕರೆದಿದ್ದಾರೆ. ದೇಶದ ಕಾರ್ಮಿಕ ವರ್ಗಕ್ಕೆ, ರೈತರಿಗೆ, ದುಡಿಯುವ ವರ್ಗಕ್ಕೆ, ಸಣ್ಣ ಕೈಗಾರಿಕೆಗಳಿಗೆ, ಮಧ್ಯಮ ವರ್ಗಕ್ಕೆ ಮತ್ತು ಉದ್ಯೋಗ ಸೃಷ್ಟಿಗೆ ಈ ಪ್ಯಾಕೇಜ್ ವಿನಿಯೋಗವಾಗಲಿದೆ. ಇನ್ನು ಈ ಪ್ಯಾಕೇಜ್ ಕುರಿತಾದ ಸವಿಸ್ತಾರವಾದ ಮಾಹಿತಿಯನ್ನು ವಿತ್ತ ಸಚಿವಾಲಯ ದೇಶವಾಸಿಗಳಿಗೆ ನೀಡಲಿದೆ.
ಸಂವಿಧಾನದ ಅಶಯಗಳು -ಬಾಬು ಜಗಜೀವನ್ರಾಮ್-
(ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ ಜಂಟಿ ಆಶ್ರಯದಲ್ಲಿ ದಿನಾಂಕ 06-04-2026ರಂದು ನಡೆದ...
Read moreDetails






