ಅಂದು ಪೇ ಸಿಎಂ.. ಇಂದು ಜಸ್ಟ್ ಲೂಟ್ ಇಟ್ ! ಸರ್ಕಾರದ ವಿರುದ್ಧ ಬಿಜೆಪಿ 60% ಆರೋಪ ! ರಾರಾಜಿಸುತ್ತಿದೆ ಸಿದ್ದು ವಾಲ್ ಪೇಂಟಿಂಗ್
ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭವಾಗಿರುವ ಬೆನ್ನಲ್ಲೇ, ಇಂದಿನಿಂದ ಬಜೆಟ್ ಕುರಿತ ಚರ್ಚೆ ಆರಂಭವಾಗಬೇಕಿದೆ. ಈಗಾಗಲೇ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷ ಬಿಜೆಪಿ ಈಗ ಟಿಟ್ ಫಾರ್ ಟ್ಯಾಟ್...
Read moreDetails