ಹಿರಿಯ ನಟ..ಹಾಸ್ಯ ಕಲಾವಿದ.. ಸರಿಗಮ ವಿಜಿ ಇನ್ನಿಲ್ಲ ! ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ವಿಜಿ !
ಹಿರಿಯ ನಟ ಸರಿಗಮ ವಿಜಿ (Sarigama viji) ವಿಧಿವಶರಾಗಿದ್ದಾರೆ. ಹಿರಿಯ ಕಲಾವಿದ ಸರಿಗಮ ವಿಜಿ ಅವರಿಗೆ 76 ವರ್ಷ ವಯಸ್ಸಾಗಿತ್ತು. ವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದವು.ಸರಿಗಮ...
Read moreDetails