• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯತ್ನಾಳ್‌ ವಕ್ಫ್‌‌ ಆಸ್ತಿ ಆಂದೋಲನ.. ಸಿಂಹ ಶಕ್ತಿ.. ವಿಜಯೇಂದ್ರ ಆಕ್ರೋಶ

ಕೃಷ್ಣ ಮಣಿ by ಕೃಷ್ಣ ಮಣಿ
December 1, 2024
in Top Story, ಕರ್ನಾಟಕ, ರಾಜಕೀಯ
0
ಯತ್ನಾಳ್‌ ವಕ್ಫ್‌‌ ಆಸ್ತಿ ಆಂದೋಲನ.. ಸಿಂಹ ಶಕ್ತಿ.. ವಿಜಯೇಂದ್ರ ಆಕ್ರೋಶ
Share on WhatsAppShare on FacebookShare on Telegram

ಬಾಗಲಕೋಟೆಯ ತೇರದಾಳದಲ್ಲಿ ವಕ್ಫ್ ವಿರುದ್ಧ ಜನ ವಿರೋಧಿ ಆಂದೋಲನ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನಡೆಸಿದ್ರು. ಗಾಂಧಿ ಕ್ರೀಡಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ರಮೇಶ್ ಜಾರಕಿಹೊಳಿ, ಕುಮಾರ್‌ ಬಂಗಾರಪ್ಪ, ಎನ್. ಆರ್ ಸಂತೋಷ ಭಾಗಿ ಆಗಿದ್ದರು. ವಕ್ಫ್ ವಿರುದ್ಧ ಹೋರಾಟಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಬೆಂಬಲ ವ್ಯಕ್ತಪಡಿಸಿದರು.

ADVERTISEMENT

ಬಾಗಲಕೋಟೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹ ಬನಹಟ್ಟಿಯಲ್ಲಿ ಮಾತನಾಡಿ, ತೇರದಾಳದಲ್ಲಿ ವಕ್ಪ್ ವಿರೋಧಿ ಆಂದೋಲನ ಸಭೆಯಲ್ಲಿ ಭಾಗಿಯಾಗಿದ್ದೇನೆ. ತೇರದಾಳದಲ್ಲೂ ನೂರಾರು ಎಕರೆ ವಕ್ಫ್‌ ಆಸ್ತಿ ಅಂತ ಆಗಿದೆ‌. ಯತ್ನಾಳ್ ನೇತೃತ್ವದ ಹೋರಾಟಕ್ಕೆ ಅಸಮಾಧಾನ ಅನ್ನೋ ವಿಚಾರಕ್ಕೆ ಕೌಂಟರ್‌ ಕೊಟ್ಟಿದ್ದು, ನಾನು 22ರಂದು ವಿಜಯೇಂದ್ರ ಅವರು ಕರೆ ಕೊಟ್ಟಾಗಲೂ ಪ್ರತಿಭಟನೆಗೆ ಹೋಗಿ ಬಂದಿದ್ದೇನೆ. ಪಕ್ಷದ ಕಾರ್ಯಕ್ಕೆ ಯಾರೇ ಕರೆದರೂ ನಾನು ಹೋಗ್ತಿನಿ. ಯತ್ನಾಳ್ ವಕ್ಫ್‌ ಬಗ್ಗೆ ದೊಡ್ಡ ಹೋರಾಟ ಮಾಡಿದ್ದಾರೆ. ಆ ಹೋರಾಟದಲ್ಲಿ ಶೋಭಾ ಕರಂದ್ಲಾಜೆ ಕೂಡ ಭಾಗಿಯಾಗಿದ್ದರು. ಇದರಲ್ಲಿ ಬಣ ಅಂತ ಏನಿದೆ..? ಎಂದು ಪ್ರಶ್ನಿಸಿದ್ದಾರೆ.

Manjunath prasad IAS :ಸರ್ಕಾರಿ ಅಧಿಕಾರಿಗಳ ಕರ್ತವ್ಯ ನೆನಪಿಸಿದ ಮಂಜುನಾಥ್ ಪ್ರಸಾದ..  #pratidhvani #mp

ಯತ್ನಾಳ್ ಹಾಗೂ ಟೀಮ್ ವಿರುದ್ಧ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಪ್ರತಾಪ್‌ ಸಿಂಹ ತಿರುಗೇಟು ನೀಡಿದ್ದು, ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪನೆ ಬಗ್ಗೆ ಮಾತಾಡೋದಿಲ್ಲ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗ ಹೂಗುಚ್ಚ ಹಿಡಿದು ಸಿದ್ದರಾಮಯ್ಯ ಮನೆಗೆ ಹೋದಂತವರು, ಡಿಸಿಎಂ ಡಿ.ಕೆ ಶಿವಕುಮಾರ್‌‌ ಅವರ ಮನೆಗೆ ಹೋಗಿ ಕಾಲು ಹಿಡಿದವರ ಬಗ್ಗೆ ತಿಪ್ಪೆಗೆ ಸೇರಿದವರ ಬಗ್ಗೆ ಮಾತಾಡೋದಿಲ್ಲ ಎನ್ನುವ ಮೂಲಕ ಪ್ರತಾಪ್‌ ಸಿಂಹ ಕೌಂಟರ್‌ ಕೊಟ್ಟಿದ್ದಾರೆ.

ದೆಹಲಿಯಿಂದ ವಾಪಸ್‌ ಆದ ಬಳಿಕ ವಿಜಯೇಂದ್ರ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಒಂದು ದಿನ ಸರಿ 2 ದಿನ ಸರಿ ಎಷ್ಟು ದಿನ ಸುಮ್ಮನಿರೋದು..? ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ. ದಿನ ಬೆಳಗಾದ್ರೆ ಯಡಿಯೂರಪ್ಪ, ನನ್ನನ್ನ ಟೀಕಿಸೋದೇ ಕೆಲಸ. ಯತ್ನಾಳ್‌ ವಿರುದ್ಧ ನೇರಾನೇರ ವಾಗ್ದಾಳಿ ಮಾಡಿದ್ದಾರೆ ವಿಜಯೇಂದ್ರ. ವಿಜಯೇಂದ್ರ ಸುಮ್ಮನಿದ್ದಾನೆ ಅಂದ್ರೆ ಅದು ಅಸಮರ್ಥತೆ ಅಲ್ಲ. ನನ್ನನ್ನ ಬದಲಿಸ್ತೀನಿ ಅನ್ನೋ ಭ್ರಮೆಯಲ್ಲಿದ್ರೆ ಅದು ಸಾಧ್ಯವಿಲ್ಲ ಎಂದಿರುವ ವಿಜಯೇಂದ್ರ ಇತಿಶ್ರೀ ಹಾಡ್ತೀನಿ ಅಂತ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನ ಟೀಕಿಸಿದ್ರೆ ಪ್ರಚಾರ ಸಿಗುತ್ತೆ ಅನ್ನೋ ಹುಚ್ಚು ಕೆಲವರಿಗೆ ಇದೆ. ನಾನು ತಾಳ್ಮೆ ಇಟ್ಕೊಂಡಿದ್ದೀನಿ, ಕೊಟ್ಟ ಕೆಲಸ ನಿಭಾಯಿಸ್ತಿದ್ದೀನಿ. ಯತ್ನಾಳ್‌ ವಿರುದ್ಧ ನೇರಾನೇರ ವಾಗ್ದಾಳಿ ಮಾಡಿದ್ದಾರೆ ವಿಜಯೇಂದ್ರ. ಉಚ್ಛಾಟನೆ ಮಾಡಿ ಅಂತ ನಾನು ಹೈಕಮಾಂಡ್‌ಗೆ ಕೇಳಿಲ್ಲ. ಹಾಗಂತ ವರಿಷ್ಠರು ಕ್ರಮ ತೆಗೆದುಕೊಳ್ಳದೆ ಸುಮ್ಮನಿರಲ್ಲ ಎನ್ನುವ ಮೂಲಕ ಯತ್ನಾಳ್‌ ವಿರುದ್ಧ ಕ್ರಮದ ಮುನ್ಸೂಚನೆ ಕೊಟ್ಟಿದ್ದಾರೆ. ಮಾತಾಡೋರ ಬಾಯಿ ಮುಚ್ಚಿಸೋಕೆ ಕಾರ್ಯಕರ್ತರಿದ್ದಾರೆ ಎನ್ನುವ ಮೂಲಕ ಕಾರ್ಯಕರ್ತರ ಪಡೆಯನ್ನು ಮುಂದೆ ಬಿಟ್ಟಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಮಮತ ಅಮಾನತು.

Next Post

ಮಳೆಯ ಕಾರಣ ಕ್ಯಾನ್‌ಬೆರಾದಲ್ಲಿ ಅಭ್ಯಾಸ ಕ್ರಿಕೆಟ್‌ ಪಂದ್ಯ ರದ್ದು

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ರಾಜಕೀಯ

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
April 26, 2026
0

ಬೆಂಗಳೂರು, ಏ.26: ರಾಜಕೀಯ ವಿಚಾರಗಳನ್ನು ಇನ್ನು ಮುಂದೆ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. “ಯಾವಾಗ ಏನು ಆಗಬೇಕೋ ಅದು ಆಗುತ್ತದೆ....

Read moreDetails
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
Next Post

ಮಳೆಯ ಕಾರಣ ಕ್ಯಾನ್‌ಬೆರಾದಲ್ಲಿ ಅಭ್ಯಾಸ ಕ್ರಿಕೆಟ್‌ ಪಂದ್ಯ ರದ್ದು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada