• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Toxic: ಜುಲೈ1ಕ್ಕೆ ಟಾಕ್ಸಿಕ್ ಲೇಡಿಸ್ ದರ್ಶನ! ಯಶ್‌ ಕೊಟ್ಟ ಸುಳಿವು ಏನ್‌ ಗೊತ್ತಾ?

ಪ್ರತಿಧ್ವನಿ by ಪ್ರತಿಧ್ವನಿ
June 30, 2026
in Top Story, ಕರ್ನಾಟಕ, ಸಿನಿಮಾ
0
Toxic: ಜುಲೈ1ಕ್ಕೆ ಟಾಕ್ಸಿಕ್ ಲೇಡಿಸ್ ದರ್ಶನ! ಯಶ್‌ ಕೊಟ್ಟ ಸುಳಿವು ಏನ್‌ ಗೊತ್ತಾ?
Share on WhatsAppShare on FacebookShare on Telegram

ಟಾಕ್ಸಿಕ್ ಚಿತ್ರ ರಿಲೀಸ್‌ ಆಗುವ ತಯಾರಿ ಮಾಡಿಕೊಳ್ಳುತ್ತಿದೆ. ಆಗಸ್ಟ್‌ 26ಕ್ಕೆ ಸಿನಿಮಾ ಬಿಡುಗಡೆ ಅನೌನ್ಸ್‌ ಮಾಡಲಾಗಿದೆ. ಈ ಡೇಟ್‌ಗಾದರೂ ರಿಲೀಸ್‌ ಆಗುತ್ತಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಸದ್ಯ ಬಿಡುಗಡೆಗೆ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ, ಚಿತ್ರತಂಡ ಸಿನಿಮಾದೊಳಗಿನ ಗ್ಲಾಮರ್‌ ಲೋಕ ಪರಿಚಯಿಸಲು ಸಿದ್ಧವಾಗಿದೆ.

ADVERTISEMENT
SS Rajamouli on Eega Movie : ಸುದೀಪ್ ನಟನೆಯ ಈಗ ಚಿತ್ರ ಮೆಚ್ಚಿದ ಫ್ರೆಂಚ್ ಪ್ರೇಕ್ಷಕರು..! #ssrajamouli

ಹೌದು ಜುಲೈ 1ರಿಂದ ಟಾಕ್ಸಿಕ್ ಲೇಡಿಸ್‌ಗಳ ದರ್ಶನವಾಗಲಿದೆ. ಟಾಕ್ಸಿಕ್ ಚಿತ್ರದಲ್ಲಿ ಐವರು ನಟಿಯರು ಕಾಣಿಸಿಕೊಂಡಿದ್ದಾರೆ. ಅವರವರ ಪಾತ್ರದ ಹೆಸರ ಜೊತೆ ಫಸ್ಟ್‌ ಲುಕ್‌ ಈಗಾಗಲೇ ಹೊರಬಿದ್ದಿದೆ. ಸದ್ಯ ಆ ಐವರು ನಟಿಯರ ಪಾತ್ರದ ಪರಿಚಯದ ಟೀಸರ್ ರಿಲೀಸ್ ಮಾಡುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಯಶ್ ಕೂಡ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಟೀಸರ್ ಮತ್ತು ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ರಾಯ ಹಾಗೂ ಟಿಕೆಟ್ ಹೆಸರಿನ ತಂದೆ, ಮಗನ ಪಾತ್ರದಲ್ಲಿ ಯಶ್ ಭರ್ಜರಿ ಲುಕ್‌ ಕೊಟ್ಟು ನಟಿಸುತ್ತಿದ್ದಾರೆ. ಐದು ಜನ ನಟಿಯರಿದ್ದಾರೆ. ಅವರು ಯಾವ ಪಾತ್ರ ಮಾಡಲಿದ್ದಾರೆ ಅನ್ನುವ ಕುತೂಹಲ ಎಲ್ಲರಲ್ಲೂ ಇದೆ. ಆ ಕುತೂಹಲಕ್ಕೆ ಜುಲೈ1 ರಂದು ತೆರೆ ಬೀಳಲಿದೆ. ನಟ ಯಶ್ ಇನ್‌ಸ್ಟಾಗ್ರಾಂನಲ್ಲಿ ʼಕಾಮ್ ಡೌನ್.. ಲೇಡಿಸ್ ಟೇಕ್ ಟೈಂ ಟು ಕಮ್ʼ ಎಂದು ಪೋಸ್ಟ್ ಹಾಕಿದ್ದಾರೆ.

Nagaraj Vastare : ಪತ್ನಿ ನೆನೆದು ವೇದಿಕೆ ಮೇಲೆ ಕಣ್ಣೀರಿಟ್ಟ ನಾಗರಾಜ ವಸ್ತಾರೆ..! #pratidhvani

ಇನ್ನು, ಟಾಕ್ಸಿಕ್‌ ಸಿನಿಮಾದಲ್ಲಿ ಬಹುಭಾಷಾ ನಟಿಯರ ದಂಡೇ ಇದೆ. ಕನ್ನಡದ ರುಕ್ಮಿಣಿ ವಸಂತ್ ಮೆಲ್ಲಿಸಾ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಕಿಯಾರಾ ಅಡ್ವಾನಿ ನಾಡಿಯಾ ಕ್ಯಾರೆಕ್ಟರ್‌ಗೆ ಬಣ್ಣ ಹಚ್ಚಿದ್ದಾರೆ. ನಯನತಾರಾ ಗಂಗಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹುಮಾ ಖುರೇಶಿ ಎಲಿಜೆಬೆತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಾರಾ ಸುತಾರಿಯಾ ರೆಬೆಕಾ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ರಿಲೀಸ್ ಆಗಿದ್ದ ಪೋಸ್ಟರ್‌ನಲ್ಲಿ ಈ ಐವರು ನಟಿಯರ ಲುಕ್ ಕುತೂಹಲದ ಜೊತೆಗೆ ನಿರೀಕ್ಷೆಯನ್ನೂ ಮೂಡಿಸಿದೆ. ಜುಲೈ1 ರಿಂದ ಲೇಡಿಸ್‌ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆದಲ್ಲಿ ಒಬ್ಬರ ನಂತರ ಒಬ್ಬರು ಎಂಟ್ರಿ ಕೊಡುವ ಟಾಕ್ಸಿಕ್‌ ಲೇಡಿಸ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡುವುದಂತೂ ನಿಜ.

Previous Post

ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

Next Post

ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ: ಸಿದ್ದರಾಮಯ್ಯ ಮುಂದೆ ಪ್ರದೀಪ್‌ ಈಶ್ವರ್‌ ಕಣ್ಣೀರು

Related Posts

ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ
Top Story

ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ

by ಪ್ರತಿಧ್ವನಿ
June 30, 2026
0

ಬೆಂಗಳೂರು: ಬಂಡಿಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಫಾರಿ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನಾರಂಭಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್...

Read moreDetails
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?

June 30, 2026
ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ: ಸಿದ್ದರಾಮಯ್ಯ ಮುಂದೆ ಪ್ರದೀಪ್‌ ಈಶ್ವರ್‌ ಕಣ್ಣೀರು

ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ: ಸಿದ್ದರಾಮಯ್ಯ ಮುಂದೆ ಪ್ರದೀಪ್‌ ಈಶ್ವರ್‌ ಕಣ್ಣೀರು

June 30, 2026
ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

June 30, 2026
Rajamauli Sdeep Iga Movie

ಪ್ಯಾರಿಸ್‌ನಲ್ಲಿ ಸುದೀಪ್‌ ನಟನೆಗೆ ಮೆಚ್ಚುಗೆ:ಈಗ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್! ನಿರ್ದೇಶಕ ರಾಜಮೌಳಿಗೆ ಜಾಗತಿಕ ಗೌರವ…

June 30, 2026
Next Post
ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ: ಸಿದ್ದರಾಮಯ್ಯ ಮುಂದೆ ಪ್ರದೀಪ್‌ ಈಶ್ವರ್‌ ಕಣ್ಣೀರು

ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ: ಸಿದ್ದರಾಮಯ್ಯ ಮುಂದೆ ಪ್ರದೀಪ್‌ ಈಶ್ವರ್‌ ಕಣ್ಣೀರು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!