• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಿಕೆಶಿ ಸಂಪುಟಕ್ಕೆ ಯಾರೆಲ್ಲ ಇನ್..?‌ ಯಾರಿಗೆ ಯಾವ ಖಾತೆ..? ಇಲ್ಲಿದೆ ಡೀಟೆಲ್ಸ್‌..!

ಹಳೆಬೇರು ಹೊಸ ಚಿಗುರು ಎಂಬಂತೆ ಸಮುದಾಯವಾರು ಪ್ರಾತಿನಿಧ್ಯಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್‌ ಹೈಕಮಾಂಡ್..

ಪ್ರತಿಧ್ವನಿ by ಪ್ರತಿಧ್ವನಿ
June 3, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಡಿಕೆಶಿ ಸಂಪುಟಕ್ಕೆ ಯಾರೆಲ್ಲ ಇನ್..?‌ ಯಾರಿಗೆ ಯಾವ ಖಾತೆ..? ಇಲ್ಲಿದೆ ಡೀಟೆಲ್ಸ್‌..!
Share on WhatsAppShare on FacebookShare on Telegram

ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಕೆ ಶಿವಕುಮಾರ್‌ ಸಂಪುಟದ ಕುರಿತು ಸಾಕಷ್ಟು ಕುತೂಹಲ ಮೂಡಿದೆ. ಸಿದ್ದರಾಮಯ್ಯ ಬಳಿಕ ಮುಂದಿನ ಸಂಪುಟ ಹೇಗಿರಲಿದೆ, ಯಾರೆಲ್ಲ ಅದರ ಭಾಗವಾಗಿರುತ್ತಾರೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ADVERTISEMENT
DK Shivakumar House :  ಭಾವಿ ಸಿಎಂ ಭೇಟಿಯಾಗೋಕೆ ದೌಡಾಯಿಸುತ್ತಿರೋ ಅಭಿಮಾನಿಗಳು..! #pratidhvani

ಆದರೆ ಇದೀಗ ಇದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ತೆರೆ ಎಳೆದಿದ್ದು, ನೂತನ ಸರ್ಕಾರದ ಸಂಪುಟ ಸೇರಲಿರುವ ಶಾಸಕರ ಅಂತಿಮ ಪಟ್ಟಿ ಪ್ರಕಟವಾಗಿದೆ. ಅದರಲ್ಲಿ 13 ಶಾಸಕರಿಗೆ ಮಂತ್ರಿ ಭಾಗ್ಯ ಒಲಿದು ಬಂದಿದೆ. ಅದರಲ್ಲಿ

ಕೊರಟಗೆರೆ ವಿಧಾನಸಭಾ ಕ್ಷೇತ್ರದ ದಲಿತ ಸಮುದಾಯದ ಶಾಸಕರಾಗಿರುವ ಡಾ. ಜಿ. ಪರಮೇಶ್ವರ್, ಮಂಗಳೂರು ಕ್ಷೇತ್ರದ ಮುಸ್ಲಿಂ ಸಮುದಾಯದ ಶಾಸಕರಾಗಿರುವ ಯು.ಟಿ. ಖಾದರ್, ಬಿಟಿಎಂ ಲೇಔಟ್‌ ಕ್ಷೇತ್ರದ ರೆಡ್ಡಿ ಸಮುದಾಯದ ಹಿರಿಯ ಶಾಸಕರಾಗಿರುವ ರಾಮಲಿಂಗಾರೆಡ್ಡಿ, ಸರ್ವಜ್ಞ ನಗರ ಕ್ಷೇತ್ರದ ಕ್ರಿಶ್ಚಿಯನ್ ಸಮುದಾಯದ ಶಾಸಕರಾಗಿರುವ ಕೆ.ಜೆ.ಜಾರ್ಜ್, ಚಿತ್ತಾಪುರ ಕ್ಷೇತ್ರದ ದಲಿತ ಸಮುದಾಯದ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ಸಚಿವ ಸ್ಥಾನ ಲಭಿಸಿದೆ.

ಇದನ್ನೂ ಓದಿ : ಗಾಂಧಿ ಕುಟುಂಬದ ಆಪ್ತನಾಗಿ ಬೆಳೆದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ “ಟ್ರಬಲ್‌ಶೂಟರ್” ರಾಜಕೀಯ ಪಯಣ ಇಲ್ಲಿದೆ

ಇನ್ನೂ ಯಮಕನಮರಡಿಯ ದಲಿತ ಸಮುದಾಯದ ಕ್ಷೇತ್ರದ ಸತೀಶ್‌ ಜಾರಕಿಹೊಳಿ, ಬಬಲೇಶ್ವರ ಕ್ಷೇತ್ರದ ಲಿಂಗಾಯತ ಸಮುದಾಯದ ಶಾಸಕ ಎಂ.ಬಿ. ಪಾಟೀಲ್‌, ಬ್ಯಾಟರಾಯನಪುರ ಕ್ಷೇತ್ರದ ಒಕ್ಕಲಿಗ ಸಮುದಾಯದ ಶಾಸಕ ಕೃಷ್ಣಭೈರೇಗೌಡ, ಕುರುಬ ಸಮಾಜದ ವಿಧಾನಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಹೆಬ್ಬಾಳ ಕ್ಷೇತ್ರದ ಕುರುಬ ಸಮುದಾಯದ ಶಾಸಕ ಬೈರತಿ ಸುರೇಶ್‌, ದೇವನಹಳ್ಳಿ ಕ್ಷೇತ್ರದ ದಲಿತ ಸಮಾಜದ ಕೆ.ಎಚ್.‌ ಮುನಿಯಪ್ಪ, ಇನ್ನುಳಿದಂತೆ ಭಾಲ್ಕಿ ಕ್ಷೇತ್ರದ ಲಿಂಗಾಯತ ಸಮಾಜದ ಶಾಸಕ ಈಶ್ವರ್‌ ಖಂಡ್ರೆ ಹಾಗೂ ಸೇಡಂ ವಿಧಾನಸಭಾ ಕ್ಷೇತ್ರದ  ಶಾಸಕ ಶರಣಪ್ರಕಾಶ್‌ ಪಾಟೀಲ್‌ ಅವರಿಗೆ ಡಿಕೆ ಶಿವಕುಮಾರ್‌ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.

ನೂತನ ಸಚಿವ ಸಂಪುಟದ ಅಧಿಕೃತ ಖಾತಗೆಳ ಹಂಚಿಕೆ ಪಟ್ಟಿ ಹೀಗಿದೆ..

ಏಕೈಕ ಡಿಸಿಎಂ: ಜಿ.ಪರಮೇಶ್ವರ್ (ಕಂದಾಯ)

ಸ್ಪೀಕರ್: ಎಚ್. ಕೆ. ಪಾಟೀಲ್

ಬೆಂಗಳೂರು ಅಭಿವೃದ್ಧಿ: ಕೃಷ್ಣ ಬೈರೇಗೌಡ

ಇಂಧನ ಖಾತೆ: ಕೆ.ಜೆ. ಜಾರ್ಜ್

ನಗರಾಭಿವೃದ್ಧಿ: ಯತಿಂದ್ರ ಸಿದ್ಧಾರಾಮಯ್ಯ

ಆಹಾರ ಇಲಾಖೆ: ಕೆ. ಹೆಚ್. ಮುನಿಯಪ್ಪ

ಆರೋಗ್ಯ ಸಚಿವ: ಯು. ಟಿ. ಖಾದರ್

ಸಾರಿಗೆ ಸಚಿವ: ಭೈರತಿ ಸುರೇಶ್

ಬೃಹತ್ ನೀರಾವರಿ: ರಾಮಲಿಂಗಾ ರೆಡ್ಡಿ

ಗೃಹ ಇಲಾಖೆ: ಪ್ರಿಯಾಂಕ್ ಖರ್ಗೆ

ಲೋಕೋಪಯೋಗಿ: ಸತೀಶ್ ಜಾರಕಿಹೊಳಿ

ಗ್ರಾಮೀಣಾಭಿವೃದ್ಧಿ: ಈಶ್ವರ ಖಂಡ್ರೆ

ಬೃಹತ್ ಕೈಗಾರಿಕೆ: ಎಂ.ಬಿ.ಪಾಟೀಲ್

ವೈದ್ಯಕೀಯ ಶಿಕ್ಷಣ: ಶರಣ್ ಪ್ರಕಾಶ್ ಪಾಟೀಲ್

ಕೆಪಿಸಿಸಿ : ಇನ್ನೂ ತೀರ್ಮಾನವಾಗಿಲ್ಲ

Tags: Cabinet FormingCongress High Commandcongress karnatakaDK ShivakumarM B PatilNew CMPriyank KhargeRahul GandhisiddaramaiahU T Khader
Previous Post

ಸದಾಶಿವನಗರದಲ್ಲಿ ಡಿಕೆಶಿ ಸಂಭ್ರಮ: ನಿವಾಸದತ್ತ ಅಭಿಮಾನಿಗಳ ಮಹಾಪೂರ!

Next Post

ಪ್ರಮಾಣ ವಚನಕ್ಕೂ ಮುನ್ನ ತಾಯಿಯ ಆಶೀರ್ವಾದ ಪಡೆದ ಡಿಕೆ ಶಿವಕುಮಾರ್‌..

Related Posts

ಸಿಎಂ ಕುರ್ಚಿ ನನ್ನದಲ್ಲ, ಜನರದ್ದು: ಸಿಎಂ ಡಿ ಕೆ ಶಿವಕುಮಾರ್
Top Story

ಸಿಎಂ ಕುರ್ಚಿ ನನ್ನದಲ್ಲ, ಜನರದ್ದು: ಸಿಎಂ ಡಿ ಕೆ ಶಿವಕುಮಾರ್

by ಪ್ರತಿಧ್ವನಿ
June 3, 2026
0

ಬೆಂಗಳೂರು, ಜೂ.03: “ಸಿಎಂ ಕುರ್ಚಿ ಈ ಡಿ ಕೆ ಶಿವಕುಮಾರನದ್ದಲ್ಲ, ಇದು ಜನರ ಕುರ್ಚಿ. ಜನರು ಕೊಟ್ಟಿರುವ ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ” ಎಂದು ಸಿಎಂ ಡಿ.ಕೆ....

Read moreDetails
ಕಾಂಗ್ರೆಸ್‌ನಿಂದ ಎಂಎಲ್‌ಸಿ ಅಭ್ಯರ್ಥಿಗಳ ಘೋಷಣೆ

ಸಿಎಂ ಪಟ್ಟಕ್ಕೇರಿದ ಡಿಕೆಶಿ; ಭಗವದ್ಗೀತೆಯ ಶ್ಲೋಕದೊಂದಿಗೆ ಮೊದಲ ಸಂದೇಶ, ಅದರ ಅರ್ಥವೇನು ?

June 3, 2026
ಕಾಂಗ್ರೆಸ್‌ನಿಂದ ಎಂಎಲ್‌ಸಿ ಅಭ್ಯರ್ಥಿಗಳ ಘೋಷಣೆ

ಕಾಂಗ್ರೆಸ್‌ನಿಂದ ಎಂಎಲ್‌ಸಿ ಅಭ್ಯರ್ಥಿಗಳ ಘೋಷಣೆ

June 3, 2026
ಪ್ರಮಾಣ ವಚನದಲ್ಲಿ ಗಮನ ಸೆಳೆದ ಭಾವಚಿತ್ರಗಳಿವು : ಇಂದು ನೂತನ ಸಿಎಂ ಕಂಗೊಳಿಸಿದ್ಹೇಗೆ..?

ಪ್ರಮಾಣ ವಚನದಲ್ಲಿ ಗಮನ ಸೆಳೆದ ಭಾವಚಿತ್ರಗಳಿವು : ಇಂದು ನೂತನ ಸಿಎಂ ಕಂಗೊಳಿಸಿದ್ಹೇಗೆ..?

June 3, 2026
ನೂತನ ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ, ಯಡಿಯೂರಪ್ಪ, ವಿಜಯೇಂದ್ರ ಶುಭಹಾರೈಕೆ..

ನೂತನ ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ, ಯಡಿಯೂರಪ್ಪ, ವಿಜಯೇಂದ್ರ ಶುಭಹಾರೈಕೆ..

June 3, 2026
Next Post
ಪ್ರಮಾಣ ವಚನಕ್ಕೂ ಮುನ್ನ ತಾಯಿಯ ಆಶೀರ್ವಾದ ಪಡೆದ ಡಿಕೆ ಶಿವಕುಮಾರ್‌..

ಪ್ರಮಾಣ ವಚನಕ್ಕೂ ಮುನ್ನ ತಾಯಿಯ ಆಶೀರ್ವಾದ ಪಡೆದ ಡಿಕೆ ಶಿವಕುಮಾರ್‌..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada