• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಗಿಲ್ಲಿ ವಿರುದ್ಧ ರೊಚ್ಚಿಗೆದ್ದು ಟ್ಯಾಟು ಹಾಕಿಸಿಕೊಂಡ ಅಭಿಮಾನಿ ಹೇಳಿದ್ದೇನು ?

ಪ್ರತಿಧ್ವನಿ by ಪ್ರತಿಧ್ವನಿ
February 1, 2026
in ಸಿನಿಮಾ
0
ಗಿಲ್ಲಿ ವಿರುದ್ಧ ರೊಚ್ಚಿಗೆದ್ದು ಟ್ಯಾಟು ಹಾಕಿಸಿಕೊಂಡ ಅಭಿಮಾನಿ ಹೇಳಿದ್ದೇನು ?
Share on WhatsAppShare on FacebookShare on Telegram

ಬಿಗ್ ಬಾಸ್ 12 ರ ವಿಜೇತ ಗಿಲ್ಲಿ ನಟ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.ಅತೀ ಹೆಚ್ಚು ಓಟನ್ನು ಹೊಂದಿ ಬಿಗ್ ಬಾಸ್ ನಲ್ಲಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಬಿಗ್ ಬಾಸ್ ಮನೆ ಹೊರಗೆ ಬರುತ್ತಿದ್ದಂತೆ ಗಿಲ್ಲಿ ನಟ ಸಿಕ್ಕಾಪಟ್ಟೆ ಬಿಜಿ ಆಗಿದ್ದಾರೆ. ಹಲವಾರು ರಾಜಕಾರಣಿಗಳನ್ನ, ನಟ ನಟಿಯರನ್ನ ಭೇಟಿ ಮಾಡಿದ್ದಾರೆ ಹಾಗೂ ಅನೇಕ ಶಾಪ್ ಓಪನಿಂಗ್ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಆದರೆ ಇದೀಗ ಗಿಲ್ಲಿ ನಟನ ಅಭಿಮಾನಿಯೊಬ್ಬರು ಗಿಲ್ಲಿನಟನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ADVERTISEMENT

ಮಂಡ್ಯ ಅಭಿಮಾನಿಯೊಬ್ಬರು ಗಿಲ್ಲಿಯ ಫೋಟೋವನ್ನು ತನ್ನ ಕೈ ತೋಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು. ಈ ಅಭಿಮಾನಿ ಬಿಗ್‌ ಬಾಸ್‌ ಮನೆಯೊಳಗಡೆ ಕೂಡ  ಹೋಗಿದ್ದರು, ಈ ವೇಳೆ ಟ್ಯಾಟೂ ಕಂಡು ಗಿಲ್ಲಿ ಆಶ್ಚರ್ಯ ಪಟ್ಟಿದ್ದರು.  ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ತಕ್ಷಣವೇ ತಮ್ಮನ್ನು ಭೇಟಿ ಮಾಡುವುದಾಗಿ ಮಾತು  ಕೊಟ್ಟಿದ್ದರು. ಆದರೆ ಇದೀಗ ಕೊಟ್ಟ ಮಾತನ್ನು ಉಳಿಸಿಲ್ಲ ಎಂದು ಗಿಲ್ಲಿ ನಟನ ಮೇಲೆ ಈ ಅಭಿಮಾನಿ  ಅಸಮಾಧಾನ ಹೊರಹಾಕಿದ್ದಾರೆ.

RACHITHA RAM : ಮನೆಗೆ ಬನ್ನಿ ಊಟಕ್ಕೆ ನಾಟಿ ಕೋಳಿ ಉಪ್ಸಾರು  ಮಾಡಿಸಿದ್ದೀನಿ ಅಂದ್ರು #pratidhvani #dkshivakumar

ಗಿಲ್ಲಿ ನಟ ಬಿಗ್ ಬಾಸ್‌ನಿಂದ ಹೊರಬಂದ ಮೇಲೆ ಅವರು ನನ್ನನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಆದರೆ ಇಷ್ಟೊಂದು ದಿನವಾದರೂ ಅವರು ಭೇಟಿ ಮಾಡಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಅಭಿಮಾನಿ ಮಾಧ್ಯಮಗಳ ಜೊತೆ ತಮ್ಮ ನೋವು ಹಂಚಿಕೊಂಡಿದ್ದಾರೆ.  ರೋಡ್‌ನಲ್ಲಿ ಇವತ್ತು ಮುಖಾ ಎತ್ಕೊಂಡು ಓಡಾಡೋಕೆ ಆಗ್ತಿಲ್ಲ, ಊರಿಗೆ ಹೋಗೋಕೆ ಆಗ್ತಿಲ್ಲ, ”ಬಿಗ್ ಬಾಸ್” ಗೆದ್ದು ಎಷ್ಟು ದಿನ ಆಯ್ತು ನಿಮ್ಮನ್ನು ಬಂದು ಗಿಲ್ಲಿ ಭೇಟಿ ಮಾಡಿದ್ರಾ ಅಂತ ಪ್ರತಿಯೊಬ್ಬರು ಬಂದು ಕೇಳ್ತಿದ್ದಾರೆ ಎಂದಿದ್ದಾರೆ ಟ್ಯಾಟು ಹಾಕಿಸಿಕೊಂಡ ಅಭಿಮಾನಿ ಕುಮಾರ್.

ನಮ್ಮಂತಹ ಅಭಿಮಾನಿಗಳನ್ನು ಭೇಟಿ ಮಾಡಲು ಅವರ ಹತ್ರ ಟೈಮ್ ಇಲ್ವಾ ಎಂದು ಕೋಪಗೊಂಡಿದ್ದಾರೆ. ನನ್ನನ್ನೂ ಭೇಟಿಯಾಗುವುದು ಬೇಡ, ಅವರನ್ನು ಗೆಲ್ಲಿಸಲು ಅಷ್ಟೊಂದು  ಪ್ರಚಾರ ಮಾಡಿದರಲ್ಲ, ಅವರಲ್ಲಿ ಯಾರಾದರೂ ಒಬ್ಬರನ್ನಾದರು ಗಿಲ್ಲಿ ಭೇಟಿಯಾಗಿದ್ದಾರಾ ?ಎಂದಿದ್ದಾರೆ. ನನ್ನ ಮನೆಯವರೇ ನನಗೆ ಬಾಯಿಗೆ ಬಂದಂತೆ ಬೈತಿದಾರೆ, ದೊಡ್ಡದಾಗಿ ಅವತ್ತು ”ಬಿಗ್ ಬಾಸ್‌”ನಲ್ಲಿ ಹೇಳಿದನಲ್ಲ, ಬಂದ್ನಾ ಗಿಲ್ಲಿ ಎಂದುಕೇಳ್ತಿದ್ದಾರೆ  ಎಂದು ಆಕ್ರೋಶ ಹೋರಹಾಕಿದ್ದಾರೆ ಗಿಲ್ಲಿ ಅಭಿಮಾನಿ.

Tags: bigg boss 12 kannadagilli fansGilli Natagilli tatookumar
Previous Post

CJ Roy: ಆತ್ಮ** ಮಾಡಿಕೊಳ್ಳುವ ಮುನ್ನ ಸಿಜೆ ರಾಯ್ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್  ಏನಾಗಿತ್ತು ?

Next Post

ಇಂದಿನಿಂದ ಸಿಗರೇಟ್ ಬೆಲೆ ದುಬಾರಿ! ಈ  ಸಿಗರೇಟಗಳ ಬೆಲೆ ಕೈ ಸುಡಬಹುದು 

Related Posts

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ
ಸಿನಿಮಾ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

by ಪ್ರತಿಧ್ವನಿ
April 14, 2026
0

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ ಸಿನಿಮಾಗೆ ಸೆನ್ಸಾರ್ ಸಂಬಂಧಿತ ಅಡಚಣೆಗಳು ಎದುರಾಗಿದ್ದು, ಕೇಂದ್ರ ಸೆನ್ಸಾರ್ ಮಂಡಳಿಯ ಕ್ರಮದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂಬ...

Read moreDetails
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
Next Post
ಇಂದಿನಿಂದ ಸಿಗರೇಟ್ ಬೆಲೆ ದುಬಾರಿ! ಈ  ಸಿಗರೇಟಗಳ ಬೆಲೆ ಕೈ ಸುಡಬಹುದು 

ಇಂದಿನಿಂದ ಸಿಗರೇಟ್ ಬೆಲೆ ದುಬಾರಿ! ಈ  ಸಿಗರೇಟಗಳ ಬೆಲೆ ಕೈ ಸುಡಬಹುದು 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada