ನವದೆಹಲಿ:ಇತ್ತೀಚೆಗೆ ಮುಸ್ಲಿಂ ನಾಯಕರೊಬ್ಬರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಚ್ಚರಿಕೆ ನೀಡಿ ವಿವಾದಾತ್ಮಕ ಹೇಳಿಕೆ (controversial statement.)ನೀಡಿದ್ದರು.ವೀಡಿಯೊದಲ್ಲಿ,”ಅಮಿತ್ ಶಾ, (Amit Shah(ನಿಮ್ಮ ಕಿವಿಗಳನ್ನು ತೆರೆಯಿರಿ ಮತ್ತು ಆಲಿಸಿ, ನಿಮ್ಮ ಕಿವಿಗಳಲ್ಲಿ ಕೊಳೆ ಇದ್ದರೆ, ಅದನ್ನು ತೆಗೆದುಹಾಕಿ ಮತ್ತು ಆಲಿಸಿ ಅಂತ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.
हम 25 करोड़ की जनसंख्या हैं,
— अभिनय (@siyaramsiya777) August 6, 2024
5 करोड़ लोग कुर्बानी देंगे,
अम्बेडकर का संविधान पलट देंगे,
नया इतिहास लिखेंगे।
-मुस्लिम नेता pic.twitter.com/EYvCmrqBDI
ಈಗ ನಾವು 5 ಲಕ್ಷ ಜನರಲ್ಲ 25 ಕೋಟಿ ಜನಸಂಖ್ಯೆಯ ಜನರಾಗಿದ್ದೇವೆ, ಅದರಲ್ಲಿ 5 ಕೋಟಿ ಜನರು ತ್ಯಾಗ ಮಾಡುತ್ತಾರೆ ಮತ್ತು ಅಷ್ಟೇ ಸಂಖ್ಯೆಯ ಜನರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಉರುಳಿಸಿ ಹೊಸ ಇತಿಹಾಸವನ್ನು ಬರೆಯುತ್ತಾರೆ ಅಂತ ಹೇಳಿದ್ದಾನೆ.