ಬ್ಯಾಂಕಾಕ್ನಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ಸಂಸ್ಥೆಯ ವಿಮಾನವು ದೆಹಲಿಯಲ್ಲಿ ತಾಂತ್ರಿಕ ದೋಷದಿಂದಾಗಿ ತುರ್ತು ಭೂ ಸ್ಪರ್ಶ ಮಾಡಿದ ನಂತರ ಎಂಜಿನ್ ವಿಫಲವಾಗಿದೆ.
FLT UK – 122 ಹೆಸರಿನ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಭೂಸ್ಪರ್ಶ ಮಾಡಿದೆ. ಕಳೆದ 18 ದಿನಗಳಲ್ಲಿ ಇದು 8ನೇ ಪ್ರಕರಣವಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.