• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, June 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ವಿಜಯೇಂದ್ರ ಸಾವಧಾನದ ಮಾತು.. ಬಂಡಾಯ ಉಚ್ಛಾಟನೆಗೆ ಆಪ್ತರ ಆಗ್ರಹ

ಕೃಷ್ಣ ಮಣಿ by ಕೃಷ್ಣ ಮಣಿ
February 5, 2025
in ಕರ್ನಾಟಕ, ರಾಜಕೀಯ
0
ವಿಜಯೇಂದ್ರ ಸಾವಧಾನದ ಮಾತು.. ಬಂಡಾಯ ಉಚ್ಛಾಟನೆಗೆ ಆಪ್ತರ ಆಗ್ರಹ
Share on WhatsAppShare on FacebookShare on Telegram

ಬಿಜೆಪಿ ರೆಬೆಲ್ ನಾಯಕರು ಹೈಕಮಾಂಡ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಬಿ.ವೈ ವಿಜಯೇಂದ್ರ, ಬಂಡಾಯ ಟೀಕೆಗೆ ಉತ್ತರ ಕೊಟ್ಟಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದು ಯಾರು..? ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಎಂ ವಿರುದ್ಧ ಹೋರಾಟ ಮಾಡಿದ್ದು, ನಮ್ಮ ಕಾರ್ಯಕರ್ತರು. ಈಗಾಗಲೇ ಈ ರೀತಿಯ ಹೇಳಿಕೆಯಿಂದ ಕಾರ್ಯಕರ್ತರೆಲ್ಲರೂ ನೊಂದಿದ್ದಾರೆ. ಅವರು ದೆಹಲಿ ನಾಯಕರ ಮುಂದೆ ಏನು ಅಭಿಪ್ರಾಯ ತಿಳಿಸಬೇಕೋ ತಿಳಿಸಲಿ. ನಾನು ಸಹ ದೆಹಲಿ ನಾಯಕರ ಸಂಪರ್ಕದಲ್ಲಿದ್ದೇನೆ ಏನು ಮಾಹಿತಿ ಕೊಡಬೇಕೋ ಕೊಟ್ಟಿದ್ದೇನೆ ಎಂದಿದ್ದಾರೆ. ಶಿವಮೊಗ್ಗದಿಂದ ಕೆಂಪೇಗೌಡ ಏರ್ಪೋರ್ಟ್‌ಗೆ ಬಂದಿಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ತುಂಬಾ ಸಮಾಧಾನದಿಂದ ಹೇಳಿಕೆ ಕೊಟ್ಟಿದ್ದಾರೆ.

ADVERTISEMENT
Asaduddin Owaisi: ನನ್ನ ದರ್ಗಾದ ಒಂದು ಇಂಚು ಜಾಗವನ್ನೂ ಬಿಟ್ಟು ಕೊಡುವುದಿಲ್ಲ..! #waqfbill #pratidhvani

ಭಿನ್ನಮತೀಯ ನಾಯಕರು ದೆಹಲಿ ದಂಡಯಾತ್ರೆ ಮಾಡಿದ್ರು, ವಿಜಯೇಂದ್ರ ಏನು ಅಂತ ದೆಹಲಿ ನಾಯಕರಿಗೆ ಗೊತ್ತಿದೆ ಎಂದಿದ್ದಾರೆ ರೇಣುಕಾಚಾರ್ಯ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸುವ ಕೆಲಸವನ್ನ ಬಿಜೆಪಿ ರಾಜ್ಯಾಧ್ಯಕ್ಚ ಬಿ ವೈ ವಿಜಯೇಂದ್ರ ಮಾಡಿದ್ದಾರೆ ಎಂದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಆದರೂ ಇನ್ನೂ ಟೇಕಾಫ್ ಆಗಿಲ್ಲ. ಇವರು ಕಾಂಗ್ರೆಸ್ ವಿರುದ್ಧ ಮಾತನಾಡದೆ ಬಿಜೆಪಿ ವಿರುದ್ಧ ಮಾತನಾಡುತಿದ್ದಾರೆ ಎಂದು ಟೀಕಿಸಿದ್ದಾರೆ.

ಕೇವಲ ನಾಲ್ಕೈದು ಜನರು ದೆಹಲಿ ಓಡಾಡುತಿದ್ದಾರೆ. ಯಡಿಯೂರಪ್ಪ ಅವರಿಗೆ ತೊಂದರೆ ಕೊಟ್ಟಾಗ ಬಿಜೆಪಿ ಯಾವ ಸ್ಥಿತಿಗೆ ಬಂತು..? ಭಿನ್ನಮತೀಯರು ಹಾದಿ ಬೀದಿಯಲ್ಲಿ ಮಾತನಾಡ್ತಾರೆ, ಇವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆವುದು ಅಷ್ಟೆ ಸತ್ಯ. ಕಾಂಗ್ರೆಸ್ ವಿರುದ್ಧ ಭಿನ್ನಮತೀಯರು ಕಾಂಗ್ರೆಸ್ ವಿರುದ್ಧ ಮಾತನಾಡ್ತಾ ಇಲ್ಲ. ನಿಮಗೆ ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿ ಎಂದು ಸವಾಲು ಎಸೆದಿದ್ದಾರೆ.

ಒಬ್ಬ ನಾಯಕ ಎಲ್ಲ ಬಿಚ್ಚಿಡ್ತೀನಿ ಅಂತ ಹೇಳ್ತೀಯಾ ಅಲ್ವಾ..? ಮಾಡಬಾರದ ಭ್ರಷ್ಟಾಚಾರ ನೀನು ಮಾಡಿದೀಯಾ..? ಇಷ್ಟೆಲ್ಲ ಮಾತನಾಡೋದು ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ. ನಮಗೂ ಡೆಲ್ಲಿಗೆ ಹೋಗುದು ಗೊತ್ತು, ಸಭೆ ಮಾಡೋದು ಗೊತ್ತು. ಬಿಜೆಪಿ ಹಾಳು ಮಾಡೋಕೆ ಈ ರೀತಿ ಹೇಳಿಕೆಯನ್ನ ಕೊಡುತಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಲಿ ಯಾರ ಯೋಗ್ಯತೆ ಏನು ಅಂತ ಗೊತ್ತಾಗುತ್ತದೆ ಎಂದಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಮುಲು ಎತ್ತಿಕಟ್ಟಲು ಹೋದರು ಆದರೆ ಅವರು ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ, ಬೊಮ್ಮಾಯಿ, ಸೋಮಣ್ಣ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಮ್ಮನೆ ಎಳೆದು ತರುತಿದ್ದಾರೆ. ನಾವು ಎಲ್ಲರೂ ಕೂಡ ಸೇರಿಕೊಂಡು ದೆಹಲಿಗೆ ಹೋಗಲು ಸಿದ್ಧ ನಮಗೇನು ದೆಹಲಿ ದಾರಿ ಗೊತ್ತಿಲ್ವಾ..? ಇವರ ತಲೆ ಹರಟೆ ಜಾಸ್ತಿ ಆಗಿದೆ ಇವರಿಂದ ಪಕ್ಚದ ವರ್ಚಸ್ಸು ಕಡಿಮೆ ಆಗ್ತಾ ಇದೆ. ವಿಜಯೇಂದ್ರ ಪಕ್ಷದ ಸಂಘಟನೆಗೆ ಶ್ರಮಿಸುತಿದ್ದಾರೆ. ಭಿನ್ನರ ವಿರುದ್ಧ ನಾಳೆ ನಾವು ಕೂಡ ಬೆಂಗಳೂರಿನ ಕಟ್ಟಾ ಸುಬ್ರಮಣ್ಯ ನಾಯ್ಡು ಮನೆಯಲ್ಲಿ ಸಭೆ ಸೇರುತ್ತೇವೆ ಎಂದಿದ್ದಾರೆ.

ನಾಳಿನ ಸಭೆಯಲ್ಲಿ ಇವರ ವಿರುದ್ಧ ಹೇಗೆ ಹೋರಾಟ ಮಾಡಬೇಕು ಅನ್ನೋದನ್ನು ತೀರ್ಮಾನ ಮಾಡ್ತೀವಿ. ನಾವೆಲ್ಲ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬೆನ್ನಿಗೆ ನೀಲ್ತಿವಿ, ಭಿನ್ನಮತೀಯರ ವಿರುದ್ಧ ಕ್ರಮ ಆಗಲೇ ಬೇಕು ಇವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲೇಬೇಕು ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ.

Tags: basanagouda patil yatnal on by vijayendrabasanagouda yatnalBasangouda Patil YatnalBY Vijayendraby vijayendra teamby vijayendra vs basanagouda patil yatnalby vijayendra vs yatnalvijayendravijayendra newsvijayendra vs yatnalYatnalyatnal latest newsyatnal on by vijayendrayatnal slams vijayendrayatnal speechyatnal today newsyatnal vijayendrayatnal vs by vijayendrayatnal vs siddaramaiahyatnal vs vijayendra
Previous Post

ರಾಹುಲ್ ದ್ರಾವಿಡ್ ಕಾರು ಅಪಘಾತ…! ನಿಂತಿದ್ದ ಕಾರಿಗೆ ಗುದ್ದಿದ ಲಗೇಜ್ ಆಟೋ – ದ್ರಾವಿಡ್ ಏನ್ ಮಾಡಿದ್ರು ಗೊತ್ತಾ..? 

Next Post

ಪ್ರಗ್ನಾನಂದ ಅವರಿಗೆ ಚೆನ್ನೈಯಲ್ಲಿ ಭವ್ಯ ಸ್ವಾಗತ

Related Posts

ಮತ್ತೆ ದಾಖಲೆ ಬರೆದ ಮಾದಪ್ಪನ ಹುಂಡಿ: 27 ದಿನದಲ್ಲಿ 2.73 ಕೋಟಿ ಕಾಣಿಕೆ ಸಂಗ್ರಹ
Top Story

ಮತ್ತೆ ದಾಖಲೆ ಬರೆದ ಮಾದಪ್ಪನ ಹುಂಡಿ: 27 ದಿನದಲ್ಲಿ 2.73 ಕೋಟಿ ಕಾಣಿಕೆ ಸಂಗ್ರಹ

by ಪ್ರತಿಧ್ವನಿ
June 18, 2026
0

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಭಕ್ತಿ ಮತ್ತೊಮ್ಮೆ ದಾಖಲೆ ಬರೆದಿದ್ದು, ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಕೇವಲ 27...

Read moreDetails
ವಿಧಾನ ಪರಿಷತ್​ ಚುನಾವಣೆ ಮತದಾನ ಆರಂಭ: ಕಾಂಗ್ರೆಸ್- ಜೆಡಿಎಸ್ ನಡುವೆ ತೀವ್ರ ಪೈಪೋಟಿ

ವಿಧಾನ ಪರಿಷತ್​ ಚುನಾವಣೆ ಮತದಾನ ಆರಂಭ: ಕಾಂಗ್ರೆಸ್- ಜೆಡಿಎಸ್ ನಡುವೆ ತೀವ್ರ ಪೈಪೋಟಿ

June 18, 2026
ರೈತರ ವಿರೋಧದ ನಡುವೆಯೂ ನಿಗದಿತ ಜಾಗದಲ್ಲೇ ನಿಮ್ಹಾನ್ಸ್ ಆಸ್ಪತ್ರೆ: ಸಚಿವ ಶರಣ ಪ್ರಕಾಶ್ ಪಾಟೀಲ್

ರೈತರ ವಿರೋಧದ ನಡುವೆಯೂ ನಿಗದಿತ ಜಾಗದಲ್ಲೇ ನಿಮ್ಹಾನ್ಸ್ ಆಸ್ಪತ್ರೆ: ಸಚಿವ ಶರಣ ಪ್ರಕಾಶ್ ಪಾಟೀಲ್

June 18, 2026
ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಸಾವು: ವೈದ್ಯಕೀಯ ನಿರ್ಲಕ್ಷ್ಯ ಆರೋಪಕ್ಕೆ ಆಡಳಿತದ ಸ್ಪಷ್ಟನೆ ಇಲ್ಲಿದೆ‌

ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಸಾವು: ವೈದ್ಯಕೀಯ ನಿರ್ಲಕ್ಷ್ಯ ಆರೋಪಕ್ಕೆ ಆಡಳಿತದ ಸ್ಪಷ್ಟನೆ ಇಲ್ಲಿದೆ‌

June 18, 2026
ಮಾರಿಕೊಂಡ ಮಾಧ್ಯಮಗಳು ಎಂದ ಪ್ರಕಾಶ್ ರಾಜ್ ಹೇಳಿಕೆಗೆ ಅಮೀನ್ ದಿನೇಶ್ ಮಟ್ಟು ಪ್ರತಿಕ್ರಿಯೆ ಹೀಗಿದೆ

ಮಾರಿಕೊಂಡ ಮಾಧ್ಯಮಗಳು ಎಂದ ಪ್ರಕಾಶ್ ರಾಜ್ ಹೇಳಿಕೆಗೆ ಅಮೀನ್ ದಿನೇಶ್ ಮಟ್ಟು ಪ್ರತಿಕ್ರಿಯೆ ಹೀಗಿದೆ

June 18, 2026
Next Post
ಮೋದಿ ಸ್ನೇಹಿತ ಟ್ರಂಪ್‌ ಮಾಡಿದ ಖತರ್ನಾಕ್ ಕೆಲಸಕ್ಕೆ ಆಕ್ರೋಶ

ಮೋದಿ ಸ್ನೇಹಿತ ಟ್ರಂಪ್‌ ಮಾಡಿದ ಖತರ್ನಾಕ್ ಕೆಲಸಕ್ಕೆ ಆಕ್ರೋಶ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada