• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮಾರ್ಚ್​ 22ಕ್ಕೆ ಕರ್ನಾಟಕ ಬಂದ್​ ಕರೆ ಕೊಟ್ಟ ವಾಟಾಳ್​ ನಾಗರಾಜ್​..

ಕೃಷ್ಣ ಮಣಿ by ಕೃಷ್ಣ ಮಣಿ
February 28, 2025
in ಕರ್ನಾಟಕ, ರಾಜಕೀಯ, ವಿಶೇಷ
0
ಮಾರ್ಚ್​ 22ಕ್ಕೆ ಕರ್ನಾಟಕ ಬಂದ್​ ಕರೆ ಕೊಟ್ಟ ವಾಟಾಳ್​ ನಾಗರಾಜ್​..
Share on WhatsAppShare on FacebookShare on Telegram

ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಲ್ಲಿಯೇ ಇದ್ರು ಕನ್ನಡಿಗರ ಪರ ನಿಲ್ಲಲ್ಲ. ದಿನೇಶ್ ಗುಂಡೂರಾವ್​ ಬಳಿಕ ಲಕ್ಷ್ಮಿ ಹೆಬ್ಬಾಳ್ಕಾರ್ ಕನ್ನಡಿಗರ ಪರ ಇಲ್ಲ ಅಂತ ಹೇಳಿದ್ದೆ. ಆಗ ಡಿಕೆ ಶಿವಕುಮಾರ್ ಆ ರೀತಿ ಅಲ್ಲ ಅಂತ ಸರ್ರನೆ ಹೇಳಿಕೊಂಡು ಬಂದ. ಆಗ ನಾನು ಏಯ್ ಡಿಕೆ ಶಿವಕುಮಾರ್ ಸುಮ್ನೆ ಇರಯ್ಯ ಅಂತ ಹೇಳಿದ್ದೆ ಎಂದಿದ್ದಾರೆ ವಾಟಾಳ್​ ನಾಗರಾಜ್.

ADVERTISEMENT

ಕನ್ನಡ ಒಕ್ಕೂಟದಿಂದ ಮಾರ್ಚ್ 3ಕ್ಕೆ ರಾಜಭವನ ಮುತ್ತಿಗೆ ಹಾಕ್ತೇವೆ ಎಂದಿರುವ ವಾಟಾಳ್​ ನಾಗರಾಜ್​, ಮಾರ್ಚ್​ 7 ರಂದು ಬೆಳಗಾವಿ ಚಲೋ, ಮಾರ್ಚ್​ 11 ರಂದು ಮೇಕೆದಾಡಿಗಾಗಿ ಅತ್ತಿಬೆಲೆ ಗಡಿ ಬಂದ್ ಮಾಡ್ತೇವೆ. ಮಾರ್ಚ್​ 14 ರಂದು ಮಂಡ್ಯ, ಮೈಸೂರು, ರಾಮನಗರ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಾರ್ಚ್​ 16ಕ್ಕೆ ಹೊಸಕೋಟೆ ಟೋಲ್ ಬಂದ್ ಮಾಡುತ್ತೇವೆ ಎಂದಿದ್ದಾರೆ.

ಮಾರ್ಚ್​ 22ಕ್ಕೆ ಅಖಂಡ ಕರ್ನಾಟಕ ಬಂದ್ ಮಾಡುವ ಮೂಲಕ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ಆಚರಣೆ ಮಾಡಲಾಗುವುದು ಎಂದಿದ್ದಾರೆ. ಮಾರ್ಚ್ 22 ರ ಶನಿವಾರದಂದು ಬಂದ್​​ಗೆ ಕರೆ ನೀಡಲಾಗಿದೆ. ಬಂದ್ ಯಶಸ್ಸಿಗೆ ಕರೆ ಕೊಟ್ಟಿದ್ದಾರೆ ವಾಟಾಳ್ ನಾಗರಾಜ್​. ಇದು ಕನ್ನಡಿಗರ ಉಳಿವಿಗಾಗಿ ಬಂದ್​ ಕರೆ ನೀಡಲಾಗಿದೆ ಎಂದಿದ್ದಾರೆ. ಬಂದ್​ಗೆ ಗೈರಾದ ಎಲ್ಲಾ ಸಂಘಟನೆಗಳು ಸಾಥ್​ ನೀಡುವಂತೆ ಮನವಿ ಮಾಡಲಾಗಿದೆ.

ಕರವೇ ನಾರಾಯಣಗೌಡರಿಗೂ ಕರೆ ಕೊಡುತ್ತೇವೆ, ಪ್ರವೀಣ್ ಶೆಟ್ಟಿಯವರಿಗೂ ಕರೆ ಕೊಡುತ್ತೇನೆ. ವಿಶೇಷವಾಗಿ ಮುಖ್ಯಮಂತ್ರಿ ಬೆಂಬಲ ಕೊಡಬೇಕು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಲ್ಲಾ ಬಸ್​ಗಳನ್ನ ನಿಲ್ಲಿಸಬೇಕು. ಹೋಟೆಲ್ ಗಳು ಒಂದು ದಿನ ಮುಚ್ಚಬೇಕು. ಸಿನಿಮಾ ಥಿಯೇಟರ್​ಗಳು ಒಂದು ದಿನ ಮುಂಚೆಯೇ ಮುಚ್ಚಬೇಕು. ಮಾರ್ಚ್ 22 ರ ಶನಿವಾರದಂದು ಬಂದ್ ನಡೆಯಲಿದೆ ಎಂದಿದ್ದಾರೆ. ಬಂದ್ ಯಶಸ್ಸಿಗೆ ವಾಟಾಳ್ ನಾಗರಾಜ್​ ಕರೆ ಕೊಟ್ಟಿದ್ದಾರೆ.

Tags: bandh in karnatakaKarnataka bandhkarnataka bandh marchkarnataka bandh march 22karnataka bandh newskarnataka bandh on december 31karnataka bandh on march 22ndkarnataka bundh on dec 31stkarnataka latest newskarnataka political developmentsKarnataka Politicsvatal nagarajvatal nagaraj bandhvatal nagaraj karnataka bandhvatal nagaraj newsvatal nagaraj speechvatal nagaraj today newsvatal nagtaraj protest
Previous Post

ಗರ್ಭಿಣಿಯರು ಥೈರಾಯ್ಡ್ ಸಮಸ್ಯೆಯನ್ನು ಕಂಟ್ರೋಲ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.!

Next Post

ಬಾಂಬೆ ಹೈಕೋರ್ಟ್ ವಿಚಾರಣೆ ನಡುವೆ ತೀರ್ಪು ಕೊಟ್ಟಿದ್ದಕ್ಕೆ ಜಡ್ಜ್ ಕಳವಳ..!

Related Posts

ದೇವಾಲಯಗಳ ಹುಂಡಿ ಎಣಿಸುವ ಜಾಗದಲ್ಲಿ ಸಿಸಿಟಿವಿ ಕಡ್ಡಾಯ: ಸಿಎಂ ಖಡಕ್‌ ಸೂಚನೆ
Top Story

ಬಂದ್ ವಾಪಸ್ ಪಡೆದ ಸಂಘಟನೆಗಳಿಗೆ ಸಿಎಂ ಡಿ.ಕೆ ಶಿವಕುಮಾರ್  ಕೃತಜ್ಞತೆ

by ಪ್ರತಿಧ್ವನಿ
August 13, 2026
0

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಇಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಬಳಿಕ ಕೆಲವು ಪ್ರಮುಖ ಹೋರಾಟಗಾರರ ತಂಡ ಮುಖ್ಯಮಂತ್ರಿ ಡಿ.ಕೆ....

Read moreDetails
ಎಸ್ಐಆರ್ ಪ್ರಕ್ರಿಯೆ: ಪ್ರಜಾಪ್ರಭುತ್ವ ಮತ್ತು ಸಮಾಜದ ಮೇಲೆ ಪರಿಣಾಮ

ರಿಹಾಬ್ ಕೇಂದ್ರದ ರೋಗಿಗಳನ್ನು SIR ಪ್ರಕ್ರಿಯೆಯಲ್ಲಿ ಸೇರಿಸಿ: ಮೋಹನ್ ಕುಮಾರ್ ದಾನಪ್ಪ ಆಗ್ರಹ

August 13, 2026
ವಾಲ್ಮೀಕಿ ಸಮಾಜದ ಬಗ್ಗೆ ಗೌರವ ಇದ್ರೆ ಬಿ.ನಾಗೇಂದ್ರ ರಾಜೀನಾಮೆ ಕೊಡಲಿ- ಬಿ.ವೈ ವಿಜಯೇಂದ್ರ

ವಾಲ್ಮೀಕಿ ಸಮಾಜದ ಬಗ್ಗೆ ಗೌರವ ಇದ್ರೆ ಬಿ.ನಾಗೇಂದ್ರ ರಾಜೀನಾಮೆ ಕೊಡಲಿ- ಬಿ.ವೈ ವಿಜಯೇಂದ್ರ

August 13, 2026
ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

August 13, 2026
ವಿರೋಧ ಪಕ್ಷಗಳಿಗೆ ಮಾತಿನಲ್ಲೇ ಚಡಿ ಏಟು ಕೊಟ್ಟ ಪ್ರಿಯಾಂಕ್​ ಖರ್ಗೆ..

RSS ಕೇಂದ್ರ ಕಚೇರಿಯಿಂದಲೇ ‘ಹರ್ ಘರ್ ತಿರಂಗಾ’ ಆರಂಭಿಸಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲು

August 13, 2026
Next Post
ಬಾಂಬೆ ಹೈಕೋರ್ಟ್ ವಿಚಾರಣೆ ನಡುವೆ ತೀರ್ಪು ಕೊಟ್ಟಿದ್ದಕ್ಕೆ ಜಡ್ಜ್ ಕಳವಳ..!

ಬಾಂಬೆ ಹೈಕೋರ್ಟ್ ವಿಚಾರಣೆ ನಡುವೆ ತೀರ್ಪು ಕೊಟ್ಟಿದ್ದಕ್ಕೆ ಜಡ್ಜ್ ಕಳವಳ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada