
ವಾಲ್ಮೀಕಿ ನಿಗಮದ ಹಗರಣ ಪ್ರಕರಣ, ಮಾಜಿ ಸಚಿವ ನಾಗೇಂದ್ರ ಹೆಸರೇಳುವಂತೆ ಇಡಿ ಅಧಿಕಾರಿಗಳಿಂದ ಒತ್ತಡ, ಮಾನಸಿಕವಾಗಿ ಹಿಂಸೆ ನೀಡಿ ಕಿರುಕುಳ ಆರೋಪ ನಿಗಮದ ಹಿಂದಿನ ಎಂಡಿ ಕಲ್ಲೇಶ್ ಅವರಿಂದ ಪೊಲೀಸರಿಗೆ ದೂರು. ಕಲ್ಲೇಶ್ ದೂರಿನ್ವಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ಪ್ರಕರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸ್ತಾ ಇರೋ ಇಡಿ ಹೀಗಾಗ್ಲೆ ನಾಗೇಂದ್ರರನ್ನ ಬಂಧನ ಮಾಡಿ ಹಲವರ ವಿಚಾರಣೆ ಮಾಡ್ತ ಇರೋ ಅಧಿಕಾರಿಗಳ ವಿರುದ್ದ ಕಲ್ಲೇಶ್ ಎಂಬುವವರಿಂದ ಗಂಭೀರ ಆರೋಪ. ಸಮಾಜ ಕಲ್ಯಾಣ ಇಲಾಖೆಯ ಅಪಾರ ನಿರ್ದೇಶಕರಾಗಿರುವ ಕಲ್ಲೇಶ್ ಇಬ್ಬರು ಇಡಿ ಅಧಿಕಾರಿ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ ಕಲ್ಲೇಶ್. ದೂರಿನ್ವಯ ಇಬ್ಬರು ಇಡಿ ಅಧಿಕಾರಿಗಳಾದ ಮಿತ್ತಲ್ ಹಾಗು ಕಣ್ಣನ್ ಮೇಲೆ ಎಫ್.ಐ.ಆರ್..
ಏನೀದೆ ಎಫ್.ಐ.ಆರ್ ನಲ್ಲಿ…
ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಯಲ್ಲಿ ಕಲ್ಲೇಶ್ ನನ್ನು ವಿಚಾರಣೆಗೆ ಕರೆಸಿ ಒತ್ತಡ ಹೇರಿರುವ ಅಧಿಕಾರಿಗಳು ವಿಚಾರಣೆ ನಡೆಸಿರುವ ಹೇಳಿಕೆ ಪ್ರತಿ ನೀಡದ ಆರೋಪ 17 ಪ್ರಶ್ನೆಗಳನ್ನು ಕೇಳಿರುವ ಇಡಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡು ಒತ್ತಾಯ ಪೂರ್ವಕ ಸಹಿ ಹಾಕುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಉಲ್ಲೇಖ.
ಅಕ್ರಮ ವರ್ಗಾವಣೆಯಲ್ಲಿ ನಿನನ್ನು ಬಂಧಿಸ್ತೇವೆ ಎರೆಡು ವರ್ಷ ಬೇಲ್ ಸಿಗಲ್ಲಾ ಎಂದು ಧಮ್ಕಿ ಹಾಕಿದ ಆರೋಪ ನಿನೋಬ್ಬ ಅಪರಾಧಿ, ನಿನ್ನನ್ನು ಹೀಗಲೇ ಅರೇಸ್ಟ್ ಮಾಡುತ್ತೇನೆ, ಇಡಿ ಬಗ್ಗೆ ನಿನಗೆ ಗೊತ್ತಿಲ್ಲಾ ಹೀಗೆ ಮಿತ್ತಲ್ ಅವರು ಬೈದಿರುವ ಆರೋಪ ಹಣ ಎಂಜಿ ರಸ್ತೆ ಶಾಖೆಗೆ ವರ್ಗಾವಣೆ ಮಾಡಲು ಮಾಜಿ ನಾಗೇಂದ್ರ ಹಾಗು ಹೈ ಅಥಾರಿಟಿ ಎಫ್.ಡಿ ಇಲಾಖೆಯಿಂದ ಸೂಚನೆ ಇತ್ತು ಎಂದು ಒಪ್ಪಿಕೊಳ್ಳುವಂತೆ ಒತ್ತಡದ ಆರೋಪ ಈ ಕೂಡಲೇ ಬರೆದು ಕೊಟ್ಟು ಸಹಿ ಮಾಡಿಕೊಡುವಂತೆ ಒತ್ತಡ ಹೇರಿರುವ ಆರೋಪ ಒತ್ತಡ ಇತ್ತು ಎಂದು ಬರೆದುಕೊಡಲು ತಿಳಿಸಿದ್ದಾರೆ ಪದೆ ಪದೆ ಇದೇ ಪ್ರಶ್ನೆ ಕೇಳಿ 7 ವರ್ಷ ಜೈಲ್ ಶಿಕ್ಷೆ ಮಾಡಿಸುವವರೆಗೂ ಬಿಡುವುದಿಲ್ಲ ಎಂದಿದ್ದಾರೆ ಎಂದು ಉಲ್ಲೇಖ ಯಾವುದೇ ತಪ್ಪು ಮಾಡದಿದ್ದರೂ ಸಹ ಕಾನೂನು ಬಾಹಿರವಾಗಿ ವಿಚಾರಣೆ ಮಾಡಿ ಬೈದು ಬೆದರಿಕೆ ಹಾಕಿದ್ದಾರೆ ಎಂದು ದೂರು ಇಡಿ ಅಧಿಕಾರಿಗಳಾದ ಮಿತ್ತಲ್ ಮತ್ತು ಕಣ್ಣನ್ ಅವರ ವಿರುದ್ದ ದೂರು