• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ

ಪ್ರತಿಧ್ವನಿ by ಪ್ರತಿಧ್ವನಿ
July 13, 2026
in Top Story
0
ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ
Share on WhatsAppShare on FacebookShare on Telegram

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ತೀವ್ರಗೊಂಡಿದ್ದು, ಎರಡೂ ರಾಷ್ಟ್ರಗಳು ಪರಸ್ಪರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯುದ್ಧದ ವಾತಾವರಣ ಮತ್ತಷ್ಟು ಗಂಭೀರವಾಗಿದೆ.ಇರಾನ್ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಪ್ರತಿದಾಳಿ ಆರಂಭಿಸಿದೆ. ವರದಿಗಳ ಪ್ರಕಾರ, ದಕ್ಷಿಣ ಇರಾನಿನ ಆಯಕಟ್ಟಿನ ಮಹತ್ವ ಹೊಂದಿರುವ ಕೆಶ್ಮ್ (Qeshm) ದ್ವೀಪದ ಮೇಲೆ ಅಮೆರಿಕ ಸೇನೆ ವೈಮಾನಿಕ ದಾಳಿ ನಡೆಸಿದ್ದು, ಇರಾನ್‌ನ ಸೇನಾ ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ADVERTISEMENT
Bidadi township: ಸರ್ವೆಗೆ ಬಂದ ಅಧಿಕಾರಿಗಳ ಮೇಲೆ ಹಲ್ಲೆ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ರಿಯಾಕ್ಷನ್

ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.ವಿಶೇಷವಾಗಿ, ಕುವೈತ್‌ನಲ್ಲಿರುವ ಅಮೆರಿಕದ ಶಕ್ತಿಶಾಲಿ HIMARS ಕ್ಷಿಪಣಿ ಉಡಾವಣೆ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎನ್ನಲಾಗಿದೆ.

S Janaki Asthi visarjane: ಅಸ್ಥಿವಿಸರ್ಜನೆ ವಿಧಿವಿಧಾನ ಪೂಜೆ ನೆರವೇರಿಸಿದ ಜಾನಕಿ ಮೊಮ್ಮಗಳು ಅಪ್ಸರಾ

ಎರಡೂ ರಾಷ್ಟ್ರಗಳ ನಡುವೆ ವೈಮಾನಿಕ ದಾಳಿ ಮತ್ತು ಕ್ಷಿಪಣಿ ಪ್ರಹಾರಗಳು ಮುಂದುವರಿದಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈ ಬೆಳವಣಿಗೆ ಜಾಗತಿಕ ಭದ್ರತೆ, ತೈಲ ಮಾರುಕಟ್ಟೆ ಹಾಗೂ ಅಂತರರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಕಳವಳ ಮೂಡಿಸಿದೆ.

Tags: AmericaDrone attackHIMARSIranIran Militarykannada newsKuwaitMiddle EastMissile AttackQeshm IslandUS Iran Warus militaryworld news
Previous Post

‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ: ಕ್ಯಾನ್ಸರ್‌ ಗೆದ್ದರೂ ಬದುಕುಳಿಯದ ಜೀವ!

Next Post

‘ಸೆಂಚುರಿ ಕ್ಲಬ್’ಗೆ ಹೈಕೋರ್ಟ್‌ ಶಾಕ್‌: ಇನ್ಮುಂದೆ RTI ವ್ಯಾಪ್ತಿಯಲ್ಲಿ ಕ್ಲಬ್‌, ದಾಖಲೆಗಳೆಲ್ಲ ಸಾರ್ವಜನಿಕರಿಗೆ ಲಭ್ಯ!

Related Posts

ಬಿಡದಿಯಲ್ಲಿ ರೈತರ ರಣಕಹಳೆ: ಇಂದು ಇಡೀ ದಿನ ಏನಾಯಿತು? ಇಲ್ಲಿದೆ ಫುಲ್ ಅಪ್ಡೇಟ್
Top Story

ಬಿಡದಿಯಲ್ಲಿ ರೈತರ ರಣಕಹಳೆ: ಇಂದು ಇಡೀ ದಿನ ಏನಾಯಿತು? ಇಲ್ಲಿದೆ ಫುಲ್ ಅಪ್ಡೇಟ್

by ಪ್ರತಿಧ್ವನಿ
July 13, 2026
0

ರಾಮನಗರ ಜಿಲ್ಲೆಯ ಬಿಡದಿ ಸುತ್ತಮುತ್ತ ಪ್ರಸ್ತಾಪಿಸಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆ ವಿರುದ್ಧ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಸರ್ಕಾರ...

Read moreDetails
ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ: ನಿಯಮ ಉಲ್ಲಂಘಿಸಿದರೆ ಭಾರಿ ದಂಡ!

July 13, 2026
ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ

‘ಸೆಂಚುರಿ ಕ್ಲಬ್’ಗೆ ಹೈಕೋರ್ಟ್‌ ಶಾಕ್‌: ಇನ್ಮುಂದೆ RTI ವ್ಯಾಪ್ತಿಯಲ್ಲಿ ಕ್ಲಬ್‌, ದಾಖಲೆಗಳೆಲ್ಲ ಸಾರ್ವಜನಿಕರಿಗೆ ಲಭ್ಯ!

July 13, 2026
‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ: ಕ್ಯಾನ್ಸರ್‌ ಗೆದ್ದರೂ ಬದುಕುಳಿಯದ ಜೀವ!

‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ: ಕ್ಯಾನ್ಸರ್‌ ಗೆದ್ದರೂ ಬದುಕುಳಿಯದ ಜೀವ!

July 13, 2026
ಮತದಾರರಿಗೆ ಹಣ ಹಂಚಲು ಹತ್ತು ಕೋಟಿ ಸಂಗ್ರಹ ಆರೋಪ: ಸುಧಾಕರ್ ಪ್ರಕರಣದ ವಿಚಾರಣೆ ಮುಂದೂಡಿಕೆ

ಮತದಾರರಿಗೆ ಹಣ ಹಂಚಲು ಹತ್ತು ಕೋಟಿ ಸಂಗ್ರಹ ಆರೋಪ: ಸುಧಾಕರ್ ಪ್ರಕರಣದ ವಿಚಾರಣೆ ಮುಂದೂಡಿಕೆ

July 13, 2026
Next Post
ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ

'ಸೆಂಚುರಿ ಕ್ಲಬ್'ಗೆ ಹೈಕೋರ್ಟ್‌ ಶಾಕ್‌: ಇನ್ಮುಂದೆ RTI ವ್ಯಾಪ್ತಿಯಲ್ಲಿ ಕ್ಲಬ್‌, ದಾಖಲೆಗಳೆಲ್ಲ ಸಾರ್ವಜನಿಕರಿಗೆ ಲಭ್ಯ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!