• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 49 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ |  Transfer

ಪ್ರತಿಧ್ವನಿ by ಪ್ರತಿಧ್ವನಿ
October 1, 2026
in Top Story, ಕರ್ನಾಟಕ
0
Transfer of 49 Civil Police Inspectors in the State Police Department
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ (State Police Department) ಆಡಳಿತಾತ್ಮಕ ಹಿತದೃಷ್ಟಿಯಿಂದ ಬರೋಬ್ಬರಿ 49 ಮಂದಿ ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ (PI) ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಠಾಣೆ, ವಿಭಾಗ ಹಾಗೂ ಲೋಕಾಯುಕ್ತಕ್ಕೆ ವರ್ಗಾವಣೆ (Transfer) ಮತ್ತು ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿ ಮತ್ತು ಐಜಿಪಿ) ಆದೇಶ ಹೊರಡಿಸಿದ್ದಾರೆ.

DK Shivakumar :  ರಾಜ್ಯದಲ್ಲಿ ಮತದಾರರ ಡಿಲೀಟ್ ಬಗ್ಗೆ ಎಲ್ಲಾ ದಾಖಲೆ ಸಲ್ಲಿಸಿದ್ದೇವೆ-ಸಿಎಂ ಡಿಕೆಶಿ..!

ಪೊಲೀಸ್ ಸಿಬ್ಬಂದಿ ಮಂಡಳಿಯ (Police Establishment Board) ಸಭೆಯ ಶಿಫಾರಸಿನ ಮೇರೆಗೆ ಈ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ವರ್ಗಾವಣೆಗೊಂಡವರಲ್ಲಿ ಪ್ರಮುಖವಾಗಿ ಹಲವು ಠಾಣಾಧಿಕಾರಿಗಳು, ಸಿಸಿಬಿ, ಲೋಕಾಯುಕ್ತ, ಆಂತರಿಕ ಭದ್ರತಾ ವಿಭಾಗ, ಗುಪ್ತವಾರ್ತೆ ಹಾಗೂ ಪೊಲೀಸ್ ತರಬೇತಿ ಶಾಲೆಗಳ ಅಧಿಕಾರಿಗಳು ಒಳಗೊಂಡಿದ್ದಾರೆ.

DK Shivakumar : ಚುನಾವಣೆ ಆಯೋಗದ ಕಚೇರಿಯಲ್ಲಿ ಸಿಎಂ ಧರಣಿ..! #election #gyaneshkumar #pratidhvani

ವರ್ಗಾವಣೆಗೊಂಡ ಪೊಲೀಸ್ ಇನ್ಸ್ ಪೆಕ್ಟರ್ ಗಳು

ಮಂಜುನಾಥ: ಶಿವಮೊಗ್ಗ ಸೈಬರ್ ಕ್ರೈಂ ಠಾಣೆಯಿಂದ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಗೆ.

ಗುರುರಾಜ್ ಕೆ.ಟಿ: ತುಂಗಾನಗರ ಠಾಣೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಚಂದ್ರಶೇಖರ ಕೆ.ಎನ್: ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನಿಯುಕ್ತಿ.

ಓಂಪ್ರಕಾಶಗೌಡ ಬಿ: ಮಾಸ್ತಿ ಠಾಣೆಯಿಂದ ರಾಜ್ಯ ಗುಪ್ತವಾರ್ತೆಗೆ.

ಶಿವರಾಜ್ ಎಸ್. ಇಂಗಳೆ: ಕನಕಗಿರಿ ಪೊಲೀಸ್ ಠಾಣೆಗೆ ನಿಯುಕ್ತಿ.

ಮಧು ಟಿ.ಎಸ್: ಆಂತರಿಕ ಭದ್ರತಾ ವಿಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ವೃತ್ತಕ್ಕೆ.

ರಫೀಕ್ ಎಂ: ಕಡೂರು ವೃತ್ತದಿಂದ ಕಡೂರು ಪೊಲೀಸ್ ತರಬೇತಿ ಶಾಲೆಗೆ.

ಶಿವಪ್ರಸಾದ್ ವಿ: ಕಡೂರು ತರಬೇತಿ ಶಾಲೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಉಮೇಶ್ ಕುಮಾರ್ ಎಸ್.ಎಂ: ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆಯಿಂದ ಬೆಂಗಳೂರು ನಗರದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ.

ಸುರೇಶ್ ಎಸ್: ಬೆಸ್ಕಾಂ ಜಾಗೃತ ದಳದಿಂದ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಗೆ.

ರಾಮಮೂರ್ತಿ ಬಿ: ಕೆ.ಆರ್. ಪುರಂ ಠಾಣೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ವೆಂಕಟೇಶ್ ಆರ್: ಮೈಸೂರು ನಗರದ ವಿ.ವಿ ಪುರಂ ಪೊಲೀಸ್ ಠಾಣೆಗೆ.

ವಿವೇಕಾನಂದ: ವಿ.ವಿ ಪುರಂ ಠಾಣೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಮರುಳಸಿದ್ದಪ್ಪ ಆರ್. ದೊಡ್ಡಬಸಪ್ಪ: ದಾವಣಗೆರೆ ಜಿಲ್ಲೆಯ ಹರಿಹರ ಟೌನ್ ಪೊಲೀಸ್ ಠಾಣೆಗೆ.

ಅಂಜನಪ್ಪ ಕೆ.ಎಸ್: ಲೋಕಾಯುಕ್ತದಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ವೃತ್ತಕ್ಕೆ.

ಕುಸುಮಾಧರ ಕೆ: ಸಿ.ಎಸ್.ಪಿ.ಯಿಂದ ಉತ್ತರ ಕನ್ನಡದ ಕುಮಟಾ ಪೊಲೀಸ್ ಠಾಣೆಗೆ.

ಯೋಗೀಶ್ ಕೆ.ಎಂ: ಕುಮಟಾ ಠಾಣೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಮಲ್ಲಿಕಾರ್ಜುನ ಆರ್. ಯಾತನೂರು: ಜೆಸ್ಕಾಂನಿಂದ ಬೀದರ್ ನ್ಯೂಟೌನ್ ಪೊಲೀಸ್ ಠಾಣೆಗೆ.

ವಿಜಯಕುಮಾರ್: ಬೀದರ್ ನ್ಯೂಟೌನ್ನಿಂದ ಕಲಬುರಗಿಯ ನಾಗೇನಹಳ್ಳಿ ಪಿ.ಟಿ.ಸಿ.ಗೆ.

ಸುರೇಶ್ ಹೆಚ್. ಯಳ್ಳೂರು: ಹೆಸ್ಕಾಂನಿಂದ ದಾವಣಗೆರೆ ಜಿಲ್ಲೆಯ ಆಜಾದ್ನಗರ ಪೊಲೀಸ್ ಠಾಣೆಗೆ.

ವಾಹಿದ್ ಹುಸೇನ್ ಕೊತ್ವಾಲ್: ನಾಗೇನಹಳ್ಳಿ ಪಿ.ಟಿ.ಸಿ.ಯಿಂದ ವಿಜಯಪುರ ಜಿಲ್ಲೆಯ ಗಾಂಧಿಚೌಕ್ ಪೊಲೀಸ್ ಠಾಣೆಗೆ.

ಪ್ರದೀಪ್ ವೈ. ತಳಕೇರಿ: ಗಾಂಧಿಚೌಕ್ ಠಾಣೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ರಮೇಶ್ ಬಸಪ್ಪ ಗೋಕಾಕ್: ಧಾರವಾಡ ಪೊಲೀಸ್ ತರಬೇತಿ ಶಾಲೆಯಿಂದ ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಗೆ.

ಉಳಿವಪ್ಪ ಹೆಚ್. ಸಾತೇನಹಳ್ಳಿ: ಕಾರವಾರ ಗ್ರಾಮಾಂತರ ಠಾಣೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಅಮರೇಶ್ ಹುಬ್ಬಳ್ಳಿ: ಲೋಕಾಯುಕ್ತದಿಂದ ವಿಜಯನಗರ ಜಿಲ್ಲೆಯ ಟಿ.ಬಿ ಡ್ಯಾಂ ವೃತ್ತಕ್ಕೆ.

ಮಹಮ್ಮದ್ ಗೌಸ್: ಟಿ.ಬಿ ಡ್ಯಾಂ ವೃತ್ತದಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಮಂಜು ಎಸ್.ಎಸ್: ಬೆಂಗಳೂರು ನಗರದ ಸಿಸಿಬಿಗೆ.

ಮಹಾದೇವಯ್ಯ ಎಸ್: ಈ ಹಿಂದೆ ಬೆಂಗಳೂರು ಸಿಸಿಬಿಯಿಂದ ಲೋಕಾಯುಕ್ತಕ್ಕೆ ಮಾಡಲಾಗಿದ್ದ ವರ್ಗಾವಣೆಯನ್ನು ರದ್ದುಪಡಿಸಿ, ಸಿಸಿಬಿಯಲ್ಲೇ ಮುಂದುವರಿಸಲಾಗಿದೆ.

ಸಿದ್ರಾಯ್ ಬಾಳೋಗಿ: ಲೋಕಾಯುಕ್ತದಿಂದ ಯಾದಗಿರಿ ಜಿಲ್ಲೆಯ ಸುರಪುರ ಟೌನ್ ಪೊಲೀಸ್ ಠಾಣೆಗೆ.

ಉಮೇಶ್ ಎಂ: ಸುರಪುರ ಟೌನ್ ಠಾಣೆಯಿಂದ ರಾಜ್ಯ ಗುಪ್ತವಾರ್ತೆಗೆ.

ಮಾರುತಿ ಎಸ್. ಗುಳ್ಯಾರಿ: ಹುಬ್ಬಳ್ಳಿ-ಧಾರವಾಡ ಸಿಸಿಬಿಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಪ್ರಮೋದ್ ಕುಮಾರ್: ಬೆಂಗಳೂರು ನಗರದ ಟಿ.ಟಿ & ಆರ್.ಎಸ್.ಐ ಗೆ.

ಮಂಜೇಗೌಡ ಎ.ಜಿ: ಟಿ.ಟಿ & ಆರ್.ಎಸ್.ಐ ನಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಅನಿಲ್ ಕುಮಾರ್ ಪಿ.ಎನ್: ವಿ.ವಿ.ಐ.ಪಿ ಭದ್ರತೆಯಿಂದ ಬೆಂಗಳೂರಿನ ಮಾಜಿ ಪ್ರಧಾನ ಮಂತ್ರಿಗಳ ಭದ್ರತಾ ವಿಭಾಗಕ್ಕೆ.

ನಾಗರಾಜ್ ಎ.ಡಿ: ಮಾಜಿ ಪ್ರಧಾನ ಮಂತ್ರಿಗಳ ಭದ್ರತೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿ.ಆರ್.ಬಿ ಗೆ.

ಸಂದೀಪ್ ಪಿ. ಕೌರಿ: ಚಿಕ್ಕಬಳ್ಳಾಪುರ ಡಿ.ಸಿ.ಆರ್.ಬಿಯಿಂದ ಕರ್ನಾಟಕ ಲೋಕಾಯುಕ್ತಕ್ಕೆ (ಎಸ್.ಐ.ಟಿ).

ರಮೇಶ್ ಕುಲಕರ್ಣಿ: ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ದೇವೇಂದ್ರಪ್ಪ ಕೆ.ಎಸ್: ಬೆಂಗಳೂರು ಸಿಸಿಬಿಯಿಂದ ರಾಜ್ಯ ಗುಪ್ತವಾರ್ತೆಗೆ.

ಸತೀಶ್ ಡಿ: ಹಾಸನ ಸೈಬರ್ ಕ್ರೈಂ ಠಾಣೆಯಿಂದ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ.

ಜೈಪಾಲ್ ಎ. ಪಾಟೀಲ್: ಧಾರವಾಡ ಪೊಲೀಸ್ ತರಬೇತಿ ಶಾಲೆಗೆ.

ಶಿವಶರಣ ಎಂ. ಆವಜಿ: ಬಾಗಲಕೋಟೆ ಹೆಸ್ಕಾಂ ಜಾಗೃತ ದಳಕ್ಕೆ.

ಶೀಲಾ ಕೆ: ಬೆಂಗಳೂರಿನ ಥಣಿಸಂದ್ರ ಪೊಲೀಸ್ ತರಬೇತಿ ಶಾಲೆಗೆ.

ರೇವತಿ ಎನ್: ಸಿ.ಎಸ್.ಪಿ.ಗೆ.

ಉದಯರವಿ ನಿಂಗಪ್ಪ: ರಾಯಚೂರು ಜಿಲ್ಲೆಯ ಡಿ.ಎಸ್.ಬಿ ಗೆ.

ರಾಮಪ್ಪ ಜಲಗೇರಿ: ರಾಯಚೂರು ಡಿ.ಎಸ್.ಬಿಯಿಂದ ರಾಜ್ಯ ಗುಪ್ತವಾರ್ತೆಗೆ.

ಭವ್ಯ ಡಿ.ಎಂ: ಆಂತರಿಕ ಭದ್ರತಾ ವಿಭಾಗಕ್ಕೆ.

ಮುದ್ದುರಾಜು ವೈ: ಲೋಕಾಯುಕ್ತದಿಂದ ರಾಜ್ಯ ಗುಪ್ತವಾರ್ತೆಗೆ.

ಚನ್ನಯ್ಯ ಹಿರೇಮಠ್: ಲೋಕಾಯುಕ್ತದಿಂದ ಉತ್ತರ ಕನ್ನಡ ಜಿಲ್ಲೆಯ ಡಿ.ಎಸ್.ಬಿ ಗೆ.

ವಸಂತ್ ಎಸ್.ಹೆಚ್: ಲೋಕಾಯುಕ್ತದಿಂದ ಚಾಮರಾಜನಗರ ಜಿಲ್ಲೆಯ ಡಿ.ಎಸ್.ಬಿ ಗೆ.

Nikhil Kumaraswamy : ಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ನಿಖಿಲ್‌ ವಾಗ್ದಾಳಿ..! #dkshivakumar #congress

ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ಸ್ಥಳ ನಿಯುಕ್ತಿಗೊಂಡ ಅಧಿಕಾರಿಗಳನ್ನು ಸಂಬಂಧಪಟ್ಟ ಘಟಕಾಧಿಕಾರಿಗಳು ಯಾವುದೇ ಸೇರುವಿಕೆ ಕಾಲಾವಕಾಶವನ್ನು ನೀಡದೆ ಕರ್ತವ್ಯದಿಂದ ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ನಿಯೋಜಿತ ಸ್ಥಳದಲ್ಲಿ ಅಧಿಕಾರಿಗಳು ತಕ್ಷಣ ವರದಿ ಮಾಡಿಕೊಳ್ಳುವಂತೆ ಕ್ರಮ ಕೈಗೊಂಡು ಇಲಾಖೆಗೆ ಅನುಪಾಲನಾ ವರದಿ ಸಲ್ಲಿಸಬೇಕೆಂದು ಪೊಲೀಸ್ ಪ್ರಧಾನ ಕಚೇರಿಯ ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಪಟ್ಟಿಯಲ್ಲಿ ಸ್ಥಳ ನಿಯುಕ್ತಿಗೊಳಿಸದೇ ಉಳಿದಿರುವ ಅಧಿಕಾರಿಗಳು ಮುಂದಿನ ನಿಯುಕ್ತಿಗಾಗಿ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ನಿರ್ದೇಶಿಸಲಾಗಿದೆ.

Tags: Civil Police InspectorsKarnatakatransfer
Previous Post

BREAKING : ಮಹಾರಾಷ್ಟ್ರದಲ್ಲಿ ಭೀಕರ ದುರಂತ: ಸಮುದ್ರದಲ್ಲಿ ಮುಳುಗಿ 8 ವಿದ್ಯಾರ್ಥಿಗಳು ಜಲಸಮಾಧಿ

Next Post

₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

Related Posts

ನಕಲಿ ಮತದಾರರ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮ: ಫಾರಂ 6, 6A, 7, 8 ಕುರಿತು ಕರ್ನಾಟಕ CEO ಖಡಕ್ ಸೂಚನೆ
Top Story

ನಕಲಿ ಮತದಾರರ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮ: ಫಾರಂ 6, 6A, 7, 8 ಕುರಿತು ಕರ್ನಾಟಕ CEO ಖಡಕ್ ಸೂಚನೆ

by ಪ್ರತಿಧ್ವನಿ
October 1, 2026
0

ಬೆಂಗಳೂರು, ಅ.1: ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಅಥವಾ ತಪ್ಪು ಘೋಷಣೆ ನೀಡಿ ಅರ್ಜಿ ಸಲ್ಲಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ...

Read moreDetails
ಕರ್ನಾಟಕದಲ್ಲಿ ಬರದ ಬಿಸಿ ಹೆಚ್ಚಳ: ಮತ್ತೆ 40 ತಾಲೂಕು ಬರಪೀಡಿತ ಘೋಷಣೆ!

ಕರ್ನಾಟಕದಲ್ಲಿ ಬರದ ಬಿಸಿ ಹೆಚ್ಚಳ: ಮತ್ತೆ 40 ತಾಲೂಕು ಬರಪೀಡಿತ ಘೋಷಣೆ!

October 1, 2026
ಕಾಕ್‌ಪಿಟ್‌ನಲ್ಲಿ ಚಾಕು ದಾಳಿ ನಡೆದಾಗ ಸ್ಮಿತ್ ಮಚ್ಚಾರ್ ಮಾಡಿದ್ದೇನು?ಸಾವಿನಂಚಿನಲ್ಲಿದ್ದ 174 ಪ್ರಯಾಣಿಕರು ಪಾರಾಗಿದ್ದು ಹೇಗೆ? 

ಕಾಕ್‌ಪಿಟ್‌ನಲ್ಲಿ ಚಾಕು ದಾಳಿ ನಡೆದಾಗ ಸ್ಮಿತ್ ಮಚ್ಚಾರ್ ಮಾಡಿದ್ದೇನು?ಸಾವಿನಂಚಿನಲ್ಲಿದ್ದ 174 ಪ್ರಯಾಣಿಕರು ಪಾರಾಗಿದ್ದು ಹೇಗೆ? 

October 1, 2026
₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

October 1, 2026
BREAKING Horrific tragedy in Maharashtra 8 students drown in the sea

BREAKING : ಮಹಾರಾಷ್ಟ್ರದಲ್ಲಿ ಭೀಕರ ದುರಂತ: ಸಮುದ್ರದಲ್ಲಿ ಮುಳುಗಿ 8 ವಿದ್ಯಾರ್ಥಿಗಳು ಜಲಸಮಾಧಿ

October 1, 2026
Next Post
₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada