
ಮಂಡ್ಯ :ಹೆಣ್ಣು ಭ್ರೂಣ ಪತ್ತೆ, ಹತ್ಯೆ (Female fetus found, killed)ಪ್ರಕರಣ ಮತ್ತೆ ಮೂವರು ಆರೋಪಿಗಳು ಅರೆಸ್ಟ್.(Three accused were arrested)ಮಂಡ್ಯ ಪೊಲೀಸರಿಂದ ಮತ್ತಷ್ಟು ಆರೋಪಿಗಳು ಅಂದರ್.ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 30 ಜನರನ್ನ ಬಂಧಿಸಿದ್ದ ಪೊಲೀಸರು.

ಪ್ರಕರಣದಲ್ಲಿ ಇನ್ನು ಆರೆಳೂ ಆರೋಪಿಗಳು ಬಾಗಿಯಾಗಿರುವ ಬಗ್ಗೆ ಶಂಖೆ ವ್ಯಕ್ತಪಡಿಸಿ ತನಿಖೆ ಮುಂದುವರೆಸಿದ್ದ ಪೊಲೀಸರು.ಈಗ ಮತ್ತೆ ಮೂವರ ಬಂಧನ, 2 ಸ್ಕ್ಯಾನಿಂಗ್ ಯಂತ್ರ ಹಾಗೂ ಒಂದು ಕಾರು ವಶಕ್ಕೆ.ರಾಮಕೃಷ್ಣ, ಸೋಮಶೇಖರ್ ಹಾಗೂ ಗುರು ಬಂಧಿತ ಆರೋಪಿಗಳು.ಮತ್ತಷ್ಟು ತನಿಖೆ ಚುರುಕುಗೊಳಿಸಿದ ಮಂಡ್ಯ ಪೊಲೀಸರು.






