![](https://pratidhvani.com/wp-content/uploads/2024/08/307aa7ca-ed5e-4425-b420-644a5c109cba-1024x768.webp)
ಮಂಡ್ಯದ ಕೆಆರ್ ಪೇಟೆಯಲ್ಲಿ ಘಟನೆ.ಕೆಆರ್ ಪೇಟೆಯ ಕೃಷ್ಣಾಪುರ ಗ್ರಾಮದ ಶ್ರೀನಿವಾಸನಿಂದ ಸರಗಳ್ಳತನಕ್ಕೆ ಯತ್ನ.ಪಟ್ಟಣದ ಹೆಮಗಿರಿ ರಸ್ತೆಯಲ್ಲಿನ ಪ್ರಾವಿಜನ್ ಸ್ಟೂರ್ಗೆ ಬಂದಿದ್ದ ಆರೋಪಿ.ಸಿಗರೆಟ್ ಸೇದುವ ನೆಪದಲ್ಲಿ ಅಂಗಡಿಯಲ್ಲಿದ್ದ ಮಹಿಳೆಯನ್ನ ಸಿಗರೆಟ್ ಕೇಳಿದ್ದ ಶ್ರೀನಿವಾಸ.ಸಿಗರೆಟ್ ಕೊಡ್ತಿದ್ದಂತೆ ಮಹಿಳೆಯ ಕುತ್ತಿಗೆಗೆ ಕೈ ಹಾಕಿದ್ದ ಕಳ್ಳ.
ಸರಕ್ಕೆ ಕೈ ಹಾಕ್ತಿದ್ದಂತೆ ಅಲ್ಲೆ ಇದ್ದ ಮಚ್ಚು ತೆಗೆದುಕೊಂಡು ಬೀಸಿದ ಮಹಿಳೆ.ಮಹಿಳೆಯ ಚೀರಾಟ ಕಂಡು ಅಲ್ಲೆ ಇದ್ದ ಕಳ್ಳನನ್ನ ಹಿಡಿದ ಜನ್ರು.ಸ್ಥಳದಲ್ಲೆ ಧರ್ಮಧೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಜನ್ರು.ಕೆಆರ್ ಪೇಟೆ ಟೌನ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.