Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಶಿಕ್ಷಣ ಸಚಿವರ ಕೆಲಸವನ್ನು ಕಂದಾಯ ಸಚಿವರು ಮಾಡ್ತಿದ್ದಾರೆ ಎಂದರೆ ಇದು ಬಿಜೆಪಿಯ ನೈತಿಕ ಅದಃಪತನ!

ಪ್ರತಿಧ್ವನಿ

ಪ್ರತಿಧ್ವನಿ

June 24, 2022
Share on FacebookShare on Twitter

ಪರಿಷ್ಕೃತ ಪಠ್ಯಗಳನ್ನು ಸಮರ್ಥಿಸಲಾಗದ ಬಿಜೆಪಿಯ ನೈತಿಕ ಅದಃಪತನ ಎಷ್ಟಿದೆ ಎಂದರೆ, ಪಠ್ಯ ಪುಸ್ತಕಗಳ ಬಗ್ಗೆ ಶಿಕ್ಷಣ ಸಚಿವರ ಬದಲು ಕಂದಾಯ ಸಚಿವರು ಪತ್ರಿಕಾಗೋಷ್ಠಿ ನಡೆಸುವಷ್ಟು ಎಂದು ಬಿಜೆಪಿಗೆ ರಾಜ್ಯ ಕಾಂಗ್ರೆಸ್‌ ಟೀಕಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಅನುಭವ ಇಡೀ ದೇಶಕ್ಕೆ ಲಾಭ ತಂದುಕೊಡಲಿದೆ : ಸಿಎಂ ಬೊಮ್ಮಾಯಿ

ಹೇಮಾವತಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಚಾಮರಾಜನಗರ | ಕೋವಿಡ್ ಲಸಿಕೆ ಭೀತಿ ; ತಲೆ ತಿರುಗಿ ಬಿದ್ದ 23 ಮಂದಿ ವಿದ್ಯಾರ್ಥಿಗಳು!

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌,  ಪರಿಷ್ಕೃತ ಪಠ್ಯಗಳನ್ನು ಸಮರ್ಥಿಸಲಾಗದ ಬಿಜೆಪಿಯ ನೈತಿಕ ಅದಃಪತನ ಎಷ್ಟಿದೆ ಎಂದರೆ, ಪಠ್ಯ ಪುಸ್ತಕಗಳ ಬಗ್ಗೆ ಶಿಕ್ಷಣ ಸಚಿವರ ಬದಲು ಕಂದಾಯ ಸಚಿವರು ಪತ್ರಿಕಾಗೋಷ್ಠಿ ನಡೆಸುವಷ್ಟು! ಆರ್ ಅಶೋಕ್ ಅವರೇ, ನಿಮ್ಮ ಇಲಾಖೆ ಕೆಲಸಗಳ ಬಗ್ಗೆ ಮಾತಾಡಿ, ನಿಮ್ಮದಲ್ಲದ್ದು ನಿಮಗೇಕೆ? ಬಿಜೆಪಿ ಜಾತಿ ಲೆಕ್ಕ ಹಾಕಿ ಚೂ ಬಿಡುತ್ತದೆ ಎನ್ನಲು ಇದೇ ನಿದರ್ಶನ ಎಂದು ಕಿಡಿಕಾರಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಅವರು ನೀಡಿದ ತೀರ್ಪನ್ನು ಧಿಕ್ಕರಿಸಿ, ಶಾಸಕರನ್ನು ಕುರಿಗಳಂತೆ ಕೊಂಡು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಗರೇ ನಿಮಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ತಿಳಿದಿದೆಯೇ? ಇನ್ನು ಯಾವ ಮುಖ ಇಟ್ಟುಕೊಂಡು ಬಿಜೆಪಿ ಮತ್ತು ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಎನ್ನುತ್ತೀರಿ ಎಂದು ಹೇಳಿದೆ.

ಜಾತಿಗಳ ನಡುವೆ ವಿಷಬೀಜ ಬಿತ್ತಿದೆ, ಧರ್ಮಗಳ ನಡುವೆ ವೈಮಸ್ಸು ತೂರಿಸಿದೆ, ತಿರಂಗದ ಬದಲಿಗೆ ಭಗವಾಧ್ವಜವನ್ನು ರಾಷ್ಟ್ರ ಧ್ವಜ ಬದಲಿಸುವ ಕನಸು ಕಂಡಿದೆ. ಈಗ ಕರ್ನಾಟಕವನ್ನು ತುಂಡು ಮಾಡಲು ಹೊಂಚು ಹಾಕಿದೆ ಬಿಜೆಪಿ. ಒಡೆದಾಳುವ ನೀತಿ ಹೊಂದಿರುವ ನಿಜವಾದ ‘ತುಕಡೆ ಗ್ಯಾಂಗ್’ ಬಿಜೆಪಿ ಹೊರತು ಬೇರೆ ಯಾರಿಲ್ಲ ಎಂದು ವಾಗ್ದಾಳಿ ನಡೆಸಿದೆ.

RS 500
RS 1500

SCAN HERE

don't miss it !

ಮೇ 16ರ ಬದಲಾಗಿ, ಜೂನ್‌ 1 ರಿಂದ ಶಾಲೆಯನ್ನು ಆರಂಭಿಸಿ : ಸಿಎಂಗೆ ಪತ್ರ ಬರೆದ ಸಭಾಪತಿ ಬಸವರಾಜ ಹೊರಟ್ಟಿ
ಕರ್ನಾಟಕ

ಶಿಕ್ಷಣ ವ್ಯವಸ್ಥೆ ಕುರಿತು ಸರ್ಕಾರಕ್ಕೆ 112 ಪತ್ರಗಳನ್ನು ಬರೆದಿದ್ದೆ, ಯಾವುದಕ್ಕೂ ಒಂದೇ ಒಂದು ಉತ್ತರ ಬಂದಿಲ್ಲ : ಬಸವರಾಜ್ ಹೊರಟ್ಟಿ

by ಪ್ರತಿಧ್ವನಿ
July 1, 2022
ಬಾಲಿವುಡ್ ನಲ್ಲಿಯೂ ರಂಗು ಮೂಡಿಸಲು ಸಜ್ಜಾದ ರಂಗಿತರಂಗ
ಸಿನಿಮಾ

ಬಾಲಿವುಡ್ ನಲ್ಲಿಯೂ ರಂಗು ಮೂಡಿಸಲು ಸಜ್ಜಾದ ರಂಗಿತರಂಗ

by ಪ್ರತಿಧ್ವನಿ
July 6, 2022
ಹಿಂದುತ್ವದ ಮೇಲೆ ನಂಬಿಕೆಯಿಲ್ಲದ ಯಾವುದೇ ಸರ್ಕಾರ NDA ಆಡಳಿತದ ಭಾರತದಲ್ಲಿ ಸುರಕ್ಷಿತವಲ್ಲ: ಯಶವಂತ್‌ ಸಿನ್ಹಾ ಕಿಡಿ
ದೇಶ

ಹಿಂದುತ್ವದ ಮೇಲೆ ನಂಬಿಕೆಯಿಲ್ಲದ ಯಾವುದೇ ಸರ್ಕಾರ NDA ಆಡಳಿತದ ಭಾರತದಲ್ಲಿ ಸುರಕ್ಷಿತವಲ್ಲ: ಯಶವಂತ್‌ ಸಿನ್ಹಾ ಕಿಡಿ

by ಪ್ರತಿಧ್ವನಿ
July 2, 2022
48 ವರ್ಷ ಹಿಂದಿನ ರೆಸ್ಯೂಮ್‌ ಹಂಚಿಕೊಂಡ ಬಿಲ್‌ ಗೇಟ್ಸ್:‌ ಫೋಟೊ ವೈರಲ್!‌
ದೇಶ

48 ವರ್ಷ ಹಿಂದಿನ ರೆಸ್ಯೂಮ್‌ ಹಂಚಿಕೊಂಡ ಬಿಲ್‌ ಗೇಟ್ಸ್:‌ ಫೋಟೊ ವೈರಲ್!‌

by ಪ್ರತಿಧ್ವನಿ
July 2, 2022
ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !
ಕರ್ನಾಟಕ

ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !

by ಕರ್ಣ
July 1, 2022
Next Post
ಜಗತ್ತಿನಲ್ಲೇ ಅತಿ ದೊಡ್ಡ ಬ್ಯಾಕ್ಟಿರಿಯಾ ಪತ್ತೆ: ಬರಿಕಣ್ಣಿಗೂ ಕಾಣುತ್ತೆ!

ಜಗತ್ತಿನಲ್ಲೇ ಅತಿ ದೊಡ್ಡ ಬ್ಯಾಕ್ಟಿರಿಯಾ ಪತ್ತೆ: ಬರಿಕಣ್ಣಿಗೂ ಕಾಣುತ್ತೆ!

ಮೂರೇ ದಿನಕ್ಕೆ ಕಿತ್ತು ಬಂದ ಪ್ರಧಾನಿ ಮೋದಿಗಾಗಿ ಹಾಕಿದ್ದ ಡಾಂಬಾರು : BBMP ಫಟಾಫಟ್‌ ಕೆಲಸದ ವರದಿ ಕೇಳಿದ PMO !

ಮೂರೇ ದಿನಕ್ಕೆ ಕಿತ್ತು ಬಂದ ಪ್ರಧಾನಿ ಮೋದಿಗಾಗಿ ಹಾಕಿದ್ದ ಡಾಂಬಾರು : BBMP ಫಟಾಫಟ್‌ ಕೆಲಸದ ವರದಿ ಕೇಳಿದ PMO !

ರಶ್ಮಿಕಾ ಮಂದಣ್ಣ ಮತ್ತೆ ಎಡವಟ್ಟು: ಅಪ್ಪ-ಅಮ್ಮನ ವಾರ್ಷಿಕೋತ್ಸವಕ್ಕೆ ತಡವಾಗಿ ವಿಶ್!‌

ರಶ್ಮಿಕಾ ಮಂದಣ್ಣ ಮತ್ತೆ ಎಡವಟ್ಟು: ಅಪ್ಪ-ಅಮ್ಮನ ವಾರ್ಷಿಕೋತ್ಸವಕ್ಕೆ ತಡವಾಗಿ ವಿಶ್!‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist