ಬೆಳಗಾವಿ : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನ – ಬೆಳಗ್ಗೆ 9.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನ – ತರಬೇತಿಗೆ ಆಗಮಿಸುತ್ತಿದ್ದ ವಿಮಾನ ಹೊನ್ನಿಹಾಳ ಗ್ರಾಮದ ಜಮೀನಿನಲ್ಲಿ ತುರ್ತು ಭೂಸ್ಪರ್ಶ – ರೆಡ್ ಬರ್ಡ್ ಸಂಸ್ಥೆಗೆ ಸೇರಿದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ


ಪೈಲೆಟ್ ಹಾಗೂ ತರಬೇತಿ ಪೈಲೆಟ್ ಹೊತ್ತೊಯ್ಯುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ – ಖಾಲಿ ಇದ್ದ ಜಮೀನಿನಲ್ಲಿ ಭೂಸ್ಪರ್ಶ ಆಗಿದಕ್ಕೆ ತಪ್ಪಿದ ದುರಂತ – ಬೆಳಗಾವಿಯ ವಿಮಾನ ತರಬೇತಿ ಕೇಂದ್ರದ ತರಬೇತುದಾರರಿಗೆ ತರಬೇತಿ ನೀಡುವ ವಿಮಾನ – ಇಬ್ಬರು ಪೈಲೆಟ್‌ಗಳಿಗೆ ಸಣ್ಣ ಪುಟ್ಟ ಗಾಯ, ವಾಯುಸೇನೆ ಆಸ್ಪತ್ರೆಗೆ ದಾಖಲು – ವಿಮಾನ ಭೂಸ್ಪರ್ಶ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ದೌಡು – ವಾಯುನೆಲೆ ಸಿಬ್ಬಂದಿ, ತರಬೇತಿ ಶಾಲೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡು











