• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಅಪರಾಧಗಳ ಸಂಖ್ಯೆ ಕಡಿಮೆ ಆಗಿವೆ.. ಅಂಕಿಸಂಖ್ಯೆ ಬಿಚ್ಚಿಟ್ಟ ಪರಂ..

ಕೃಷ್ಣ ಮಣಿ by ಕೃಷ್ಣ ಮಣಿ
March 17, 2025
in ಕರ್ನಾಟಕ, ರಾಜಕೀಯ, ಶೋಧ
0
ಅಪರಾಧಗಳ ಸಂಖ್ಯೆ ಕಡಿಮೆ ಆಗಿವೆ.. ಅಂಕಿಸಂಖ್ಯೆ ಬಿಚ್ಚಿಟ್ಟ ಪರಂ..
Share on WhatsAppShare on FacebookShare on Telegram

ರಾಜ್ಯದಲ್ಲಿ ಅಪರಾಧ ಹೆಚ್ಚಳವಾಗಿದೆ. ಕಾನೂನು ಸುವ್ಯವಸಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್​ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ವಾಗ್ದಾಳಿ ಮಾಡಿದ್ದಾರೆ. ಈ ಮಾತಿಗೆ ಉತ್ತರ ಕೊಟ್ಟಿರುವ ಗೃಹ ಸಚಿವ ಪರಮೇಶ್ವರ್​, ನಮ್ಮ ಆಡಳಿತದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಆಗಿದೆ. ಮಂಗಳೂರಿನಲ್ಲಿ 75 ಕೋಟಿ‌ ಮೌಲ್ಯದ ಡ್ರಗ್ಸ್ ಹಿಡಿದಿದ್ದಾರೆ.. ನೀವೇ ಪೊಲೀಸರಿಗೆ ಅಭಿನಂದನೆಗಳನ್ನು ಹೇಳಿದ್ದೀರಿ.. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಲು ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ.

ADVERTISEMENT

ಪೊಲೀಸರು 75 ಕೋಟಿ ಮೌಲ್ಯದ ಡ್ರಗ್ಸ್​ ಹಿಡಿದಿದ್ದಾರೆ ಅಂತ ತೃಪ್ತಿ ಇದೆ ಎಂದಲ್ಲ.. ಅಪರಾಧಗಳನ್ನು ಮಾಡೋರೆ ನೀವು. RSS ನವರೇ ಅಪರಾಧ ಮಾಡೋರು. ದ್ವೇಷ ಭಾಷಣ ಮಾಡುತ್ತೀರ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ವೇಳೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. PFI ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ತೆಗೆದುಕೊಂಡಿದ್ದೀರಾ ಎಂದಿದ್ದಾರೆ ಬಿಜೆಪಿ ಸದಸ್ಯರು. ನಾನು ಕೇಸ್ ವಾಪಸ್ ಪಡೆದಿಲ್ಲ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಸಿಎಂ ಮಾತಿಗೆ ಕೆರಳಿದ ವಿಪಕ್ಷ ನಾಯಕ ಆಶೋಕ್, RSSನವರು ಅಪರಾಧ ಮಾಡೋರು ಎಂಬ ಪದವನ್ನು ಕಡತದಿಂದ ತೆಗೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ಬಗ್ಗೆ ಗೃಹಸಚಿವ ಪರಮೇಶ್ವರ್ ಉತ್ತರ. ಕೊಟ್ಟಿದ್ದು, ರಾಜ್ಯದಲ್ಲಿ ಕೊಲೆಯಾಗಿದೆ, ಆಗ್ತಿದೆ, ದರೋಡೆಯಾಗ್ತಿದೆ. ಅನೇಕ ಚಟುವಟಿಕೆ ಹೆಚ್ಚಾಗಿದೆ, ಸವಾಲಾಗಿದೆ. ಅನೇಕ ಘಟನೆ ಹತ್ತಿಕ್ಕುವಲ್ಲಿ ಗೃಹ ಇಲಾಖೆ ವಿಫಲವಾಗಿದೆ ಅಂತ ಚರ್ಚೆ ತೆಗೆದಿದ್ದಾರೆ. 11 ಜನ ಚರ್ಚೆ ಮಾಡಿದ್ದಾರೆ. ನನ್ನನ್ನೂ ಸೇರಿದಂತೆ ಅನೇಕರು ಗೃಹಸಚಿವರಾಗಿ ಕೆಲಸ ಮಾಡಿದ್ದಾರೆ. ಇವರು ಸಚಿವರಾಗಿದ್ದಾಗ ಕರ್ನಾಟಕ ಮರ್ಡರ್, ಡ್ರಗ್ಸ್ ಮುಕ್ತ ಆಗಿರಲಿಲ್ಲ. ಇದು ನಿರಂತರವಾಗಿ ಆಗ್ತಿದೆ. ಹಾಗಂತ ಸಮರ್ಥನೆ ಮಾಡಿಕೊಳ್ತಿಲ್ಲ. 2020-25ರ ವರೆಗೆ ಕ್ರೈಮ್ ನಡೆದಿದೆ, ಅದರ ಲೆಕ್ಕಾಚಾರ ಹೀಗಿದೆ ನೋಡಿ ಎಂದು ಅಂಕಿಅಂಶ ಬಿಚ್ಚಿಟ್ಟಿದ್ದಾರೆ.

ಮರ್ಡರ್ ಸಂಖ್ಯೆ

2020 ರಲ್ಲಿ 1,035
2021 ರಲ್ಲಿ 1,340
2022 ರಲ್ಲಿ 1,366
2023 ರಲ್ಲಿ 1,294
2024 ರಲ್ಲಿ 1,208

AssemblySession: ಸದನದಲ್ಲಿ ಬಿಜೆಪಿಗರಿಗೆ ಚಳಿಬಿಡಿಸಿದ ಸಭಾಪತಿ..! #basavarajhoratti #bjp #priyankkharge

ಅಪರಾಧ ಪ್ರಕರಣ ಹೆಚ್ಚಾದಂತೆ ಪತ್ತೆ ಹಚ್ಚಲು ಲ್ಯಾಬ್ರೇಟರಿ ಮಾಡಲಾಯ್ತು. ಇನ್ಫೋಸಿಸ್​ನವರು ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಕ್ರೈಮ್‌ಗಳನ್ನ ಹತ್ತಿಕ್ಕಲು ಅನುಕೂಲ ಆಗಿದೆ ಎಂದಿದ್ದಾರೆ.

ಸೈಬರ್ ಕ್ರೈಮ್ ಸಂಖ್ಯೆ

2020 ರಲ್ಲಿ 10,575
2021 ರಲ್ಲಿ 8,144
2022 ರಲ್ಲಿ 11,547
2023 ರಲ್ಲಿ 2,149
2024ರಲ್ಲಿ 21,984

NDPS ಆಕ್ಟ್ ಅಡಿ ಡ್ರಗ್ ಕೇಸ್ ಸಂಖ್ಯೆ

2020 ರಲ್ಲಿ 4,065
2021 ರಲ್ಲಿ 5,789
2022 ರಲ್ಲಿ 6,400
2023 ರಲ್ಲಿ 6,767
2024 ರಲ್ಲಿ 4,188

ಮಹಿಳೆಯರ ಮೇಲಿನ ದೌರ್ಜನ್ಯ ಕೇಸ್ ಹಾಗು ಪೋಕ್ಸೋ ಕೇಸ್ ಸಂಖ್ಯೆ

2020 ರಲ್ಲಿ 2,165
2021 ರಲ್ಲಿ 2,884
2023 ರಲ್ಲಿ 3,897
2024 ರಲ್ಲಿ 4,000

ಇತರೆ ರಾಜ್ಯಗಳಲ್ಲಿ ಕ್ರೈಮ್

ಉತ್ತರ ಪ್ರದೇಶದಲ್ಲಿ ಕ್ರೈಮ್
ಮಹಿಳೆಯರ ಮೇಲೆ ದೌರ್ಜನ್ಯ- 49,385
ಮಕ್ಕಳ ಮೇಲಿನ ದೌರ್ಜನ್ಯ- 15,271

ಗುಜರಾತ್ ನಲ್ಲಿ ಪ್ರಕರಣ
ಮಹಿಳೆಯರ ಮೇಲೆ 8,028
ಮಕ್ಕಳ ಮೇಲೆ 4,075

ಇತರೆ ರಾಜ್ಯಗಳಲ್ಲಿ ದಾಖಲಾಗಿರೋ ಪ್ರಕರಣ ಹೋಲಿಸಿದ್ರೆ, ನಮ್ಮಲ್ಲಿ ಕಡಿಮೆ ಇದೆ. ಲಾ ಆಂಡ್ ಆರ್ಡರ್ ಸಮಸ್ಯೆಗಳು

2018 ರಲ್ಲಿ 04
2019 ರಲ್ಲಿ 11
2020ರಲ್ಲಿ 10
2021ರಲ್ಲಿ 10
2022 ರಲ್ಲಿ 27
2023 ರಲ್ಲಿ 17
2024 ರಲ್ಲಿ 11

ಕಮ್ಯೂನಲ್ ಕೇಸ್
2018 ರಲ್ಲಿ 11
2019ರಲ್ಲಿ 06
2020 ರಲ್ಲಿ 07
2021 ರಲ್ಲಿ 19
2022 ರಲ್ಲಿ 39
2023ರಲ್ಲಿ 12
2024 ರಲ್ಲಿ 08

ಗ್ಯಾಂಗ್ ರೇಪ್
2019 ರಲ್ಲಿ 05
2021 ರಲ್ಲಿ 17
2022 ರಲ್ಲಿ 10
2023 ರಲ್ಲಿ 10
2024 ರಲ್ಲಿ 05

ಗಲಭೆ

2018- 06
2019- 34
2020- 06
2021- 12
2022- 13
2023- 07
2024- 05

ಇದು ಕ್ರೈಮ್ ಆಗಿರೋ ಬಗ್ಗೆ ದಾಖಲಾಗಿರೋ ಪ್ರಕರಣಗಳು. ಇದ್ರ ಆಧಾರದಲ್ಲಿ ಚರ್ಚೆ ಮಾಡಿ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

Tags: applications of statisticsapplied statisticsBJPCongress PartycrimeCrime Ratecrime realitycrime statisticscrime trendsfbi crime databasefear of crimehow statistics can misleadhow to lie with statisticsmedia coverage of crimemental health and crimemisleading statisticsreal world use of statisticsstatisticsstatistics on crimestatistics used in criminal casesthe power of statisticsthe ring of fireviolent crimeಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

ಬಾಬಾ ಸಾಹೇಬರ ಸೋಲು.. BJP ಸದಸ್ಯರ ರಾಜೀನಾಮೆ ಆಗ್ರಹ..

Next Post

ಧರ್ಮ ಯುದ್ಧ Part 2: ಸೌಜನ್ಯ ಬದುಕಿದ್ದಾಳೆ, ಕಾಪಾಡೊಣ ಬನ್ನಿ..!

Related Posts

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ
Serial

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

by ಪ್ರತಿಧ್ವನಿ
October 13, 2025
0

ಸಾಮಾಜಿಕ  ಅನ್ಯಾಯ ದೌರ್ಜನ್ಯ ತಾರತಮ್ಯಗಳಿಗೆ ಸ್ಪಂದಿಸುವುದು ನಾಗರಿಕತೆಯ ಲಕ್ಷಣ ನಾ ದಿವಾಕರ  ಜಗತ್ತಿನ ಇತಿಹಾಸದಲ್ಲಿ ಸಂಭವಿಸಿರುವ ಬಹುತೇಕ ವಿಪ್ಲವಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಆಯಾ ಸಮಾಜಗಳಲ್ಲಿ ಕ್ರಿಯಾಶೀಲವಾಗಿ,...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post

ಧರ್ಮ ಯುದ್ಧ Part 2: ಸೌಜನ್ಯ ಬದುಕಿದ್ದಾಳೆ, ಕಾಪಾಡೊಣ ಬನ್ನಿ..!

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada