ರಾಜ್ಯದಲ್ಲಿ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಕರ್ನಾಟಕ ರಾಜಕೀಯ ಇದೀಗ ದೆಹಲಿ ಅಂಗಳದಲ್ಲಿದ್ದು ಯಾವುದೇ ಬಂಡಾಯ ಏರ್ಪಡದಂತೆ ಸಿಎಂ ಆಯ್ಕೆ ಮಾಡೋದು ಕಾಂಗ್ರೆಸ್ ಹೈಕಮಾಂಡ್ ಬೆಣ್ಣೆಯಲ್ಲಿ ಸಿಲುಕಿದ ಕೂದಲನ್ನು ತೆಗೆಯುವಂತೆ ಆಗಿದೆ.
ಸದ್ಯ ಸಿಎಂ ಆಯ್ಕೆ ಬೆನ್ನಲ್ಲೇ ಹೈಕಮಾಂಡ್ ಸಚಿವರ ಹೆಸರನ್ನೂ ಫೈನಲ್ ಮಾಡಿದೆ ಎನ್ನಲಾಗಿದೆ. 27 ಜಿಲ್ಲೆಗಳಿಂದ ಸಂಭಾವ್ಯ ಸಚಿವರ ಪಟ್ಟಿ ಸಿದ್ಧವಾಗಿದ್ದು ಒಟ್ಟು 49 ಶಾಸಕರ ಹೆಸರು ಈ ಪಟ್ಟಿಯಲ್ಲಿದೆ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ನಾಯಕರ ವಿವರ ಈ ಕೆಳಗಿನಂತಿದೆ .
- ಬಾಗಲಕೋಟೆ
- ಆರ್.ಬಿ. ತಿಮ್ಮಾಪುರ್.
- ವಿಜಯಪುರ
- ಎಂ.ಬಿ. ಪಾಟೀಲ್
- ಶಿವಾನಂದ ಪಾಟೀಲ್
- ಯಶವಂತ ರಾಯಗೌಡ ಪಾಟೀಲ್
- ರಾಯಚೂರು
- ಬಸನಗೌಡ ತುರುವಿಹಾಳ
- ಚಿತ್ರದುರ್ಗ
- ರಘುಮೂರ್ತಿ
- ದಾವಣಗೆರೆ
- ಶಾಮನೂರು ಶಿವಶಂಕರಪ್ಪ
- ಎಸ್.ಎಸ್ ಮಲ್ಲಿಕಾರ್ಜುನ್
- ಶಿವಮೊಗ್ಗ
- ಮಧುಬಂಗಾರಪ್ಪ
- ಬಿ.ಕೆ. ಸಂಗಮೇಶ್
- ಚಿಕ್ಕಮಗಳೂರು
- ಟಿ.ಡಿ. ರಾಜೇಗೌಡ
- ತುಮಕೂರು
- ಡಾ. ಪರಮೇಶ್ವರ್
2 ಟಿ.ಬಿ.ಜಯಚಂದ್ರ - ಕೆ.ಎನ್. ರಾಜಣ್ಣ
- ಚಿಕ್ಕಬಳ್ಳಾಪುರ
- ಸುಬ್ಬಾರಡ್ಡಿ.
- ಕೋಲಾರ
- ರೂಪ ಶಶಿಧರ್
- ನಾರಾಯಣಸ್ವಾಮಿ
- ಬೆಂಗಳೂರು
- ಕೆ.ಜೆ. ಜಾರ್ಜ್
- ರಾಮಲಿಂಗಾರೆಡ್ಡಿ
- ಹ್ಯಾರಿಸ್
- ಎಂ.ಕೃಷ್ಣಪ್ಪ
- ದಿನೇಶ್ ಗುಂಡೂರಾವ್
- ಜಮೀರ್
- ಬಿ. ಶಿವಣ್ಣ
- ಮಂಡ್ಯ
- ಎನ್. ಚೆಲುವರಾಯಸ್ವಾಮಿ
- ಮಂಗಳೂರು
- ಯು.ಟಿ. ಖಾದರ್
- ಮೈಸೂರು
- ಎಚ್.ಸಿ. ಮಹದೇವಪ್ಪ
- ತನ್ವಿರ್ ಸೇಠ್
- ಚಾಮರಾಜನಗರ
- ಪುಟ್ಟರಂಗಶೆಟ್ಟಿ
- ಕೊಡಗು
- ಎ.ಎಸ್ ಪೊನ್ನಣ್ಣ
- ಬೆಂಗಳೂರು ಗ್ರಾಮಾಂತರ
- ಕೆ.ಎಚ್. ಮುನಿಯಪ್ಪ.
- ಬೆಳಗಾವಿ ಜಿಲ್ಲೆ
- ಲಕ್ಷ್ಮಣ್ ಸವದಿ
- ಲಕ್ಷ್ಮೀ ಹೆಬ್ಬಾಳ್ವರ್
- ಸತೀಶ್ ಜಾರಕಿಹೊಳಿ
- ಯಾದಗಿರಿ
- ಶರಣಪ್ಪ ದರ್ಶನಾಪೂರ್
- ಕಲಬುರ್ಗಿ
- ಪ್ರಿಯಾಂಕ್ ಖರ್ಗೆ
- ಅಜಯ್ ಸಿಂಗ್
- ಶರಣ ಪ್ರಕಾಶ್ ಪಾಟೀಲ್
- ಬೀದರ್
- ರಹೀಮ್ ಖಾನ್
- ಈಶ್ವರ್ ಖಂಡ್ರೆ
- ಕೊಪ್ಪಳ
- ರಾಘವೇಂದ್ರ ಹಿಟ್ನಾಳ್
- ಬಸವರಾಜ್ ರಾಯರೆಡ್ಡಿ
- ಗದಗ
- ಹೆಚ್.ಕೆ. ಪಾಟೀಲ್
- ಧಾರವಾಡ
- ವಿನಯ್ ಕುಲಕರ್ಣಿ
- ಪ್ರಸಾದ್ ಅಬ್ಬಯ್ಯ
- ಉತ್ತರ ಕನ್ನಡ
- ಬೀಮಣ್ಣ ನಾಯಕ
- ಹಾವೇರಿ
- ರುದ್ರಪ್ಪ ಲಮಾಣಿ
- ಬಳ್ಳಾರಿ
- ತುಕಾರಾಮ್
- ನಾಗೇಂದ್ರ