
ಮಂಡ್ಯದಲ್ಲಿ ಹೊಸ ಬಾಂಬ್ ಸಿಡಿಸಿದ ಮಾಜಿ ಶಾಸಕ ಅನ್ನದಾನಿ.
ಮೊನ್ನೆ ಸಂಜೆ ಬೆಂಗಳೂರಿನ ಎಟ್ರಿಯಾ ಹೋಟೆಲ್ ನಡೆದಿದ್ದ ಸಭೆ.
ಜೆಡೆಸ್ಸಿಗರು ಮತ್ತು ಸಿಪಿವೈ ನಡುವೆ ನಡೆದಿದ್ದ ಸಭೆ.
ಸಭೆಯಲ್ಲಿ ಜೆಡಿಎಸ್ ಚಿಹ್ನೆಯಿಂದಲೇ ಸ್ಪರ್ಧಿಸಲು ಒಪ್ಪಿಕೊಂಡಿದ್ರಂತೆ ಸಿಪಿವೈ.
ಮಳವಳ್ಳಿಯ ಮಾಜಿ ಶಾಸಕ ಅನ್ನದಾನಿ ಬೇಸರ.
ಚನ್ನಪಟ್ಟಣ ಜೆಡಿಎಸ್ ನ ಭದ್ರಕೋಟೆ.

2019-20 ರಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಿ ಆಯ್ಕೆಯಾಗಿದ್ದರು.
ಮುಖ್ಯಮಂತ್ರಿ ಕೂಡ ಆಗಿ ಸಾವಿರಾರು ಕೋಟಿ ಅನುದಾನ ತಂದು ಚನ್ನಪಟ್ಟಣ ಅಭಿವೃದ್ಧಿ ಮಾಡಿದ್ದಾರೆ.
ಆ ಭಾಗಕ್ಕೆ ಇಗ್ಗಲೂರು ಅಣೆಕಟ್ಟು ನಿರ್ಮಾಣ ಮಾಡಿದ ಕತೃ.
ದೇವೇಗೌಡ್ರು ನೀರು ಕೊಟ್ಟ ಭಗಿರತ.
ಈ ಬಾರಿ ಯಶಸ್ವಿಯಾಗಿ ಜೆಡಿಎಸ್ ಗೆಲ್ಲುವ ವಿಶ್ವಾಸ ಇದೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಚಿಹ್ನೆ ಯಲ್ಲಿ ಸ್ಪರ್ಧೆ ಖಚಿತ.
ಮಾಗಡಿ ಮಂಜು, ಎ.ಮಂಜು, ಪುಟ್ಟರಾಜು ಎಲ್ಲಾರು ಎಟ್ರಿಯಾದಲ್ಲಿ ಸಭೆ ಮಾಡಿದ್ವಿ.
ನಮ್ಮ ವರಿಷ್ಠ ಆದೇಶದ ಮೆರೆಗೆ ಯೋಗೇಶ್ವರ್ ಜೊತೆ ಚರ್ಚೆ ಮಾಡಿದ್ದೇವು.
ನಮ್ಮ ಪಕ್ಷದಿಂದ ನಿಲ್ಲುವ ಸೂಚನೆ ಕೊಟ್ಟಿದ್ದರು.
ಬಳಿಕ ಯೋಗೇಶ್ವರ್ ಅವರು ಎರಡು ದಿನ ಬಿಟ್ಟು ಉಲ್ಟಾ ಹೊಡೆದಿದ್ದಾರೆ
ಇದು ಯಾವ ನಿಲುವು ಅಂತ ಅರ್ಥವಾಗಿಲ್ಲ.
ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಅಂತ ಅವರಿಗೆ ಸ್ಪಷ್ಟತೆ ಇಲ್ಲ.
ಅವರಲ್ಲೆ ಒಂಥರ ದ್ವಂದ್ವ ನಿಲುವು.
ಯೋಗೇಶ್ವರ್ ನಿಲುವು ಸರಿಇಲ್ಲ.

ನಾವೇ ನಮ್ಮ ಪಾರ್ಟಿಯಿಂದ ಆಫರ್ ಕೊಟ್ಟಿದ್ದೇವೆ.
ತನು,ಮನ, ಧನ ಕೊಟ್ಟು ನಿಲ್ಲಿಸುವ ಆಫರ್ ಕೊಟ್ಟಿದ್ವಿ.
ಅದಕ್ಕೂ ಅವರು ಒಪ್ಪಿಲ್ಲ, ಅವರ ಮನಸ್ಸು ಚಂಚಲ.
ಎಲ್ಲಿ ನಿಲ್ಲಬೇಕು ಅವರಿಗೆ ಗೊತ್ತಿಲ್ಲ.
ಆ ಪರಿಸ್ಥಿತಿ ನಿರ್ಮಾಣಕ್ಕೆ ಅವರೇ ಕಾರಣ.
ಯಾರೇ ನಿಂತರು, ನಿಲ್ಲದಿದ್ದರು ನಮ್ಮ ಪಕ್ಷ, ಚಿಹ್ನೆಯಲ್ಲಿ ಹೋರಾಟ ಮಾಡ್ತೇವೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ದೇವೇಗೌಡ್ರು ರನ್ನ ನೆನೆಸುತ್ತಾರೆ.
ಚನ್ನಪಟ್ಟಣ ವನ್ನು ಅಭಿವೃದ್ಧಿ ಮಾಡಿದ್ದಾರೆ.

ಕುಮಾರಣ್ಣ ಯಾರನ್ನ ಅಭ್ಯಾರ್ಥಿ ಮಾಡ್ತಾರೆ.
ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ.
ಚನ್ನಪಟ್ಟಣ ಗೆದ್ದೆ ಗೆಲ್ತೇವೆ.
ಯೋಗೇಶ್ವರ್ ಜೊತೆ ಕಾಂಗ್ರೆಸ್ ಸಂಪರ್ಕದ ವಿಚಾರ
ಅದು ನಮಗೆ ಗೊತ್ತಿಲ್ಲ. ಅದರ ಬಗ್ಗೆ ನಮ್ಮ ಕುಮಾರಣ್ಣ ಸ್ಪಷ್ಟತೆ ಕೊಟ್ಟಿದ್ದಾರೆ.

ಯೋಗೇಶ್ವರ್ ಗೆ NDA ಮೇಲೆ ನಂಬಿಕೆ ಇಲ್ಲ
ಮಂಜುನಾಥ್ ಅವರನ್ನು ಬಿಜೆಪಿ ಚಿಹ್ನೆಯಲ್ಲಿ ನಾವು ನಿಲ್ಲಿಸಿದ್ವಿ.
ಅವರು ನಿಲ್ಲಲ್ಲ ಅಂದಿದ್ರು ಕುಮಾರಸ್ವಾಮಿ ಮನವೋಲಿಸಿ ನಿಲ್ಲಿಸಿದ್ರು.
ಜೆಡಿಎಸ್ ಚಿಹ್ನೆಯಲ್ಲಿ ನಿಲ್ಲಲ್ಲು ಆಫರ್ ಕೊಟ್ಟಿದ್ದೇವೆ.
ನಾವೆಲ್ಲ ದುಡಿದು ಗೆಲ್ಲಿಸುತ್ತೇವೆ ಇವರಿಗೆ ಗೊಂದಲ ಯಾಕೆ?
ಮಂತ್ರಿಯಾಗಿದ್ದ ಯೋಗೇಶ್ವರ್ ಸ್ಪಷ್ಟತೆ ಇಟ್ಟುಕೊಳ್ಳುಬೇಕು.
NDA ಯಿಂದ ಮನವೋಲಿಸಬೇಕು ಕುಮಾರಣ್ಣ ತೀರ್ಮಾನ ಮಾಡ್ತಾರೆ.
ಯೋಗೇಶ್ವರ್ ಬಂದರೇ ಸಂತೋಷ ಇಲ್ಲ.
ನಮ್ಮ ಪಕ್ಷದ ಚಿಹ್ನೆ ಯಿಂದ ಅಭ್ಯರ್ಥಿ ನಿಲ್ಲಿಸ್ತೇವೆ.
