ಬೆಂಗಳೂರು: ೨೦೨೩ -೨೪ ನೇ ಸಾಲಿನ ರಾಜ್ಯದ ಬಜೆಟ್ ಇಂದು ಬಸವರಾಜ ಬೊಮ್ಮಾಯಿ ತಮ್ಮ ಎರಡನೇ ಬಜೆಟ್ ಮಂಡಿಸಲಿದ್ದು, ಜನಸಾನ್ಯರಿಗೆ ಕೃಷಿಕರಿಗೆ , ಮಹಿಳೆಯಿರಿಗೆ ,ಯುವಕರಿಗೆ , ಜನಪ್ರಿಯ ಯೋಜನೆಗಳುನ್ನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇದೆ.
ರಾಜ್ಯದ ಹಣಕಾಸು ಸಚಿರುವ ಆಗಿರುವ ಸಿಎಂ ಬೊಮ್ಮಾಯಿ ಅವರು ೨೦೨೩ ರ ರಾಜ್ಯ ವಿಧಾನ ಸಭಾ ಚುನಾವಣೆ ಗಮನದಲಲಿಟ್ಟುಕೊಂಡು ರಾಜ್ಯದ ಮನ ಗೆಲ್ಲಲು ಬಜೆಟ್ ಅನ್ನೇ ಅಸ್ತ್ರವಾಗಿ ಪ್ರಯಾಗಿಸಲು ಎರಡನೇ ಬಜೆಟ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯ ವಿಧಾನ ಸಬಾ ಚುನಾವಣೆ ಹೊಸ್ತಿಲಲ್ಲಿ ರಾಮನಗರಕ್ಕೆ ವಿಶೇಷ ಗಮನ ಹರಿಸಲಾಗಿದೆ. ರಾಮನಗರದ ಬೆಟ್ಟದಲ್ಲಿ ರಾಮಮಂದಿರ ಮಂಚನಬೆಲೆ ಡ್ಯಾಂ ಹಿನ್ನೀರಿನಲ್ಲಿ ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಜಂಗಲ್ ಲಾಡ್ಜ್ ರೆಸಾಟ್ ಸ್ಥಾಪನೆ ಮಾಡುತ್ತೆವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.