ರಾಜ್ಯದಲ್ಲಿರೋದು ಸಿಂಗಲ್ ಇಂಜಿನ್ ಚುನಾವಣೆಯೇ ಹೊರತು ಡಬಲ್ ಇಂಜಿನ್ ಅಲ್ಲ : ಜೈರಾಮ್ ರಮೇಶ್
ರಾಜ್ಯದಲ್ಲಿ ನಡೆಯುತ್ತಿರೋದು ವಿಧಾನಸಭಾ ಚುನಾವಣೆಯೇ ಹೊರತು ಲೋಕಸಭಾ ಚುನಾವಣೆಯಲ್ಲ. ಹೀಗಾಗಿ ಇದು ಸಿಂಗಲ್ ಇಂಜಿನ್ ಚುನಾವಣೆಯೇ ಹೊರತು ಡಬಲ್ ಇಂಜಿನ್ ಚುನಾವಣೆಯಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ...
Read moreDetails