ವ್ಯವಸ್ಥೆಯ ಕ್ರೌರ್ಯದೊಂದಿಗೆ ಅನಾವರಣಗೊಂಡ ವರ್ಷ ಕೊನೆಯಾಗಿದ್ದು ಮಾತ್ರ ಹಿಂಸಾಕಾಂಡದ ಕರೆಯೊಡನೆ!
ವರುಷಗಳೆಷ್ಟೇ ಉರುಳಿದರೂ ಭಾರತ ಆತ್ಮಾವಲೋಕನದ ಪರಿಕಲ್ಪನೆಯೇ ಇಲ್ಲದ ಒಂದು ದೇಶವಾಗಿಯೇ ಮುಂದುವರೆಯುತ್ತಿದೆ. ಜಾತಿ ವೈಷಮ್ಯ, ಅಸ್ಪೃಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯ, ರಾಜಕೀಯ-ಸಾಂಸ್ಥಿಕ ಭ್ರಷ್ಟಾಚಾರ, ಅಧಿಕಾರ ರಾಜಕಾರಣದ ಕ್ರೌರ್ಯ ...
Read moreDetails