ವೈಚಾರಿಕತೆಯ ನೆಲೆಗಳನ್ನು ವಿಸ್ತರಿಸಲು ಭಾರತದ ಸಂವಿಧಾನವೇ ಆಧಾರ
ಸಂವಿಧಾನ ಆಶಿಸುವ ವ್ಯಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಗಳನ್ನು ಸಾಕಾರಗೊಳಿಸಬೇಕೆಂದರೆ, ವೈಚಾರಿಕತೆಯನ್ನು ಬೆಳೆಸುವುದು ಅತ್ಯವಶ್ಯವಾಗುತ್ತದೆ. ತನ್ಮೂಲಕ ಮತ, ಧರ್ಮ ಮತ್ತು ಧಾರ್ಮಿಕ ಅಸ್ಮಿತೆಗಳಿಂದಾಚೆಗೆ ವಿಶ್ವಮಾನವತೆಯನ್ನು ಕಾಣುವುದು ಸಾಧ್ಯವಾದಾಗ ...
Read moreDetails