ಗೋವಾ ವಿಧಾನಸಭೆ ಚುನಾವಣೆ 2022 | 40 ಸ್ಥಾನಗಳಿಗೆ 301 ಅಭ್ಯರ್ಥಿಗಳು ಕಣದಲ್ಲಿ, ಚುರುಕುಗೊಂಡ ಮತದಾನ ಪ್ರಕ್ರಿಯೆ
ಗೋವಾದಲ್ಲಿ ಸೋಮವಾರ ಬೆಳಗ್ಗೆ ಮತದಾನ ಆರಂಭವಾಗಿದ್ದು, 40 ವಿಧಾನಸಭಾ ಸ್ಥಾನಗಳಿಗೆ 301 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ಹಂತದ ಚುನಾವಣೆ ನಿಗಧಿಯಾಗಿದ್ದು, ಬೆಳಗ್ಗೆ ...
Read moreDetails