ಮಹಾನ್ ಚೇತನ, ರೈತ ಹೋರಾಟಗಾರ ಪುಟ್ಟಣ್ಣಯ್ಯ; ಒಂದು ನೆನಪು
ರಾತ್ರೋರಾತ್ರಿ ರಾಜಕಾರಣಿ ಹುಟ್ಟಿಕೊಳ್ಳಬಹುದು. ದಿನ ಕಳೆಯುವುದರೊಳಗೆ ಸಮಾಜ ಸೇವಕ ಸೃಷ್ಟಿಯಾಗಬಹುದು. ಬಂಡವಾಳ ಹೂಡಿದ ವ್ಯಕ್ತಿ ನಾಳೆ ದೊಡ್ಡ ಬ್ಯುಸಿನೆಸ್ ಮೆನ್ ಅಂತಲೂ ಕರೆಸಿಕೊಳ್ತಾನೆ. ಬೆಂಬಲವಿದ್ದರೆ ನಟನಾಗಿಯೂ ಮಿಂಚಬಹುದೇನೋ. ...
Read more