• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಾಲಚಂದ್ರ ಕಳಗಿ ಹತ್ಯೆ ಪ್ರಕರಣ| ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ‌ ದಂಡ ವಿಧಿಸಿ ನ್ಯಾಯಾಲಯ ತೀರ್ಪು

ಪ್ರತಿಧ್ವನಿ by ಪ್ರತಿಧ್ವನಿ
October 19, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಸಂಪಾಜೆ: ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿಯವರನ್ನು ಹತ್ಯೆಗೈದ ಹರಿಪ್ರಸಾದ್ ಮತ್ತು ಜಯನ್‌ರವರಿಗೆ ಜೀವಾವಧಿ ಸಜೆಯನ್ನು ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇಂದು ಘೋಷಿಸಿದೆ.ಸಂಪಾಜೆ ಪರಿಸರದ ಜನಾನುರಾಗಿ ಬಿಜೆಪಿ ನಾಯಕರಾಗಿದ್ದ ಬಾಲಚಂದ್ರ ಕಳಗಿಯವರನ್ನು 2019 ಮಾ.19 ರಂದು ಓಮ್ನಿ ಕಾರಿಗೆ ಲಾರಿಯಲ್ಲಿ ಗುದ್ದಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಸಂಪತ್, ಹರಿಪ್ರಸಾದ್ ಮತ್ತು ಜಯನ್ ಎಂಬವರನ್ನು ಮಡಿಕೇರಿ ಪೋಲೀಸರು ಬಂಧಿಸಿದ್ದರು.

ADVERTISEMENT

ಜಾಮೀನು ಮೂಲಕ ಹೊರ ಬಂದಿದ್ದ ಆರೋಪಿಗಳಲ್ಲಿ ಸಂಪತ್ ಎಂಬಾತನನ್ನು ಸುಳ್ಯದ ಶಾಂತಿನಗರದಲ್ಲಿ ಹತ್ಯೆಗೈಯಲಾಗಿತ್ತು.ಮತ್ತಿಬ್ಬರು ಆರೋಪಿಗಳ‌ ಮೇಲಿನ ವಿಚಾರಣೆ ಮುಗಿದು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ.

ಇಬ್ಬರು ಆರೋಪಿಗಳಾದ ಹರಿಪ್ರಸಾದ್ ಮತ್ತು ಜಯನ್‌ರವರಿಗೆ ಜೀವಾವಧಿ ಕಠಿಣ ಕಾರಾಗೃಹ ವಾಸ ಹಾಗೂ ತಲಾ 10 ಸಾವಿರ ದಂಡವನ್ನು ವಿಧಿಸಲಾಗಿದೆ. ಆರೋಪ ಸಾಬೀತಾಗಿದೆ ಎಂದು ಅ.16 ರಂದು ಕೊಡಗು ಜಿಲ್ಲಾ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಶಾಂತಿ ಜಿ. ಘೋಷಿಸಿದ್ದರು. ತೀರ್ಪಿನ ಪ್ರಮಾಣವನ್ನು ಅ.19 ರಂದು ಘೋಷಿಸುವುದಾಗಿ ಹೇಳಿದ್ದರು.ಅದರಂತೆ ಇಂದು ನ್ಯಾಯಾಲಯದಲ್ಲಿ ತೀರ್ಪು ಘೋಷಿಸಿದ್ದಾರೆ.

Tags: BJP General Secretary Balachandra Kalagi.Kodagu District Sessions CourtKodagu Sampaje Gram Panchayat PresidentSampaje
Previous Post

ಮುಡಾ ಕೇಸ್‌ನಲ್ಲಿ ಮಾಜಿ ಡಿಸಿ..ಹಾಲಿ ಸಂಸದನಿಗೆ ಲೋಕಾಯುಕ್ತರ ಡ್ರಿಲ್

Next Post

JDS – BJP ನಡುವೆ ಶುರುವಾಯ್ತು ಪುನರ್‌ಜನ್ಮ ಟಾಕ್‌ ವಾರ್‌..

Related Posts

ಬೆಂಗಳೂರು ನಿವಾಸಿಗಳೇ ಗಮನಿಸಿ: ಜುಲೈ 16ರಂದು ಈ ಪ್ರದೇಶಗಳಿಗೆ ನೀರು ಪೂರೈಕೆ ಬಂದ್
ಕರ್ನಾಟಕ

ಬೆಂಗಳೂರು ನಿವಾಸಿಗಳೇ ಗಮನಿಸಿ: ಜುಲೈ 16ರಂದು ಈ ಪ್ರದೇಶಗಳಿಗೆ ನೀರು ಪೂರೈಕೆ ಬಂದ್

by ಪ್ರತಿಧ್ವನಿ
July 15, 2026
0

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜುಲೈ 16ರಂದು (ಗುರುವಾರ) ಕುಡಿಯುವ ನೀರಿನ ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ಕಾವೇರಿ ನೀರು ಸರಬರಾಜು ಯೋಜನೆಯ ನಾಲ್ಕನೇ...

Read moreDetails
ಅಂದು ಮೆಸ್ಸಿಯ ಕೈಯಲ್ಲಿ ಸ್ನಾನ ಮಾಡಿದ ಮಗು..ಇಂದು ಫುಟ್‌ಬಾಲ್ ಸಾಮ್ರಾಜ್ಯದ ಹೊಸ ಅಧಿಪತಿ..!

ಅಂದು ಮೆಸ್ಸಿಯ ಕೈಯಲ್ಲಿ ಸ್ನಾನ ಮಾಡಿದ ಮಗು..ಇಂದು ಫುಟ್‌ಬಾಲ್ ಸಾಮ್ರಾಜ್ಯದ ಹೊಸ ಅಧಿಪತಿ..!

July 15, 2026
ಬಿಡದಿ ಭೂಸ್ವಾಧೀನ ವಿವಾದ: ಸರ್ಕಾರಕ್ಕೆ ದೇವೇಗೌಡರ 11 ಪುಟಗಳ ಎಚ್ಚರಿಕೆ ಪತ್ರ

ಬಿಡದಿ ಭೂಸ್ವಾಧೀನ ವಿವಾದ: ಸರ್ಕಾರಕ್ಕೆ ದೇವೇಗೌಡರ 11 ಪುಟಗಳ ಎಚ್ಚರಿಕೆ ಪತ್ರ

July 15, 2026
ಹೆಡ್‌ಫೋನ್ ಇಲ್ಲದೆ ಹಾಡು ಕೇಳಿದ್ರೆ ಭಾರೀ ದಂಡ; ಮೆಟ್ರೋ ಪ್ರಯಾಣಿಕರಿಗೆ ಹೊಸ ರೂಲ್ಸ್

ಹೆಡ್‌ಫೋನ್ ಇಲ್ಲದೆ ಹಾಡು ಕೇಳಿದ್ರೆ ಭಾರೀ ದಂಡ; ಮೆಟ್ರೋ ಪ್ರಯಾಣಿಕರಿಗೆ ಹೊಸ ರೂಲ್ಸ್

July 15, 2026
ಬೆಂಗಳೂರು ಕಸಮುಕ್ತಕ್ಕೆ ಸರ್ಕಾರದ ಬಿಗ್ ಪ್ಲಾನ್:ಖಾಲಿ ಸೈಟ್ ಮಾಲೀಕರಿಗೆ ಸರ್ಕಾರದ ಖಡಕ್ ಎಚ್ಚರಿಕೆ

ಬೆಂಗಳೂರು ಕಸಮುಕ್ತಕ್ಕೆ ಸರ್ಕಾರದ ಬಿಗ್ ಪ್ಲಾನ್:ಖಾಲಿ ಸೈಟ್ ಮಾಲೀಕರಿಗೆ ಸರ್ಕಾರದ ಖಡಕ್ ಎಚ್ಚರಿಕೆ

July 15, 2026
Next Post
JDS – BJP ನಡುವೆ ಶುರುವಾಯ್ತು ಪುನರ್‌ಜನ್ಮ ಟಾಕ್‌ ವಾರ್‌..

JDS - BJP ನಡುವೆ ಶುರುವಾಯ್ತು ಪುನರ್‌ಜನ್ಮ ಟಾಕ್‌ ವಾರ್‌..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada