BREAKING: 13,500 ಕೋಟಿ ವಂಚಿಸಿದ್ದ ಮೆಹುಲ್ ಚೋಕ್ಸಿ ಅರೆಸ್ಟ್ – ಸದ್ಯದಲ್ಲೇ ಭಾರತಕ್ಕೆ ಗಡಿಪಾರು..!
ಭಾರತದ ಬ್ಯಾಂಕ್ ಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಮೆಹುಲ್ ಚೋಕ್ಸಿಯನ್ನು (Mehul choksi) ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಲ್ಜಿಯಂನಲ್ಲಿ (Belgium) ಮೆಹುಲ್ ಚೋಕ್ಸಿಯನ್ನು ...
Read moreDetails