ಮೂರರ ಸಂಭ್ರಮದಲ್ಲಿ ಜನತೆಯ `ಪ್ರತಿಧ್ವನಿʼ ಶುಭಾಶಯಗಳೊಂದಿಗೆ – ನಾ ದಿವಾಕರ
ಡಿಜಿಟಲ್ ಯುಗದಲ್ಲಿ ಕನ್ನಡ ಮಾಧ್ಯಮ ಲೋಕ ತನ್ನದೇ ಆದ ವಿಭಿನ್ನ ಆಯಾಮಗಳನ್ನು ಕಂಡುಕೊಳ್ಳುತ್ತಾ ಜನರತ್ತ ತಲುಪಲು ಪ್ರಯತ್ನಿಸುತ್ತಿದೆ. ಇದರಲ್ಲಿ ವಿದ್ಯುನ್ಮಾನ ಮಾಧ್ಯಮಗಳು, ಸುದ್ದಿಮನೆಗಳು ಒಂದು ಮಾರ್ಗವನ್ನು ಅನುಸರಿಸಿದರೆ ...
Read moreDetails








