ದೀರ್ಘಕಾಲ ಕೋವಿಡ್ ಪೀಡಿತ ಏಡ್ಸ್ ರೋಗಿಯಿಂದ ಓಮಿಕ್ರಾನ್ ಹೊರಹೊಮ್ಮಿದೆಯೇ? ಮುಖ್ಯವಾಹಿನಿ ವಿಜ್ಞಾನಿಗಳ ಈ ಶಂಕೆ ಕುರಿತು ರಾಜ್ಯದ ತಜ್ಞರು ಹೇಳಿದ್ದೇನು?
ಪ್ರಪಂಚದಾದ್ಯಂತ ಆರೋಗ್ಯ ತಜ್ಞರು, ವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿರುವ ಓಮಿಕ್ರಾನ್ ರೂಪಾಂತರವು ಎಚ್‌ಐವಿ/ಏಡ್ಸ್ ಮತ್ತು ದೀರ್ಘಕಾಲದಿಂದ ಕೋವಿಡ್-19 ಸೋಂಕು ಹೊಂದಿದ ರೋಗಿಯಿಂದ ಹೊರಹೊಮ್ಮಿರಬಹುದು ಎಂದು ...
Read moreDetails