ರಿವರ್ಸ್ ರೇಪೋ ದರ ಯಥಾಸ್ಥಿತಿ : ಬಡ್ಡಿದರ ಏರಿಕೆ ಮಾಡದಿರುವ ನಿರ್ಧಾರ ಕೈಗೊಂಡ ಭಾರತೀಯ ರಿಸರ್ವ್ ಬ್ಯಾಂಕ್
ಹಣದುಬ್ಬರ ಸತತ ಏರುಹಾದಿಯಲ್ಲಿ ಸಾಗಿದ್ದರೂ ಬಡ್ಡಿದರ ಏರಿಕೆ ಮಾಡದಿರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಧರಿಸಿದೆ. ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಮಿತಿ ದ್ವೈಮಾಸಿಕ ...
Read moreDetails