ಕನಕಪುರ ಬಂಡೆಗೆ ದೆಹಲಿಯಿಂದಲೇ ಮೂಗುದಾರ ಹಾಕಿಸಲಿದ್ದಾರೆಯೇ ಸಿದ್ದರಾಮಯ್ಯ?
ಒಂದು ಕಡೆ ಆಡಳಿತ ಪಕ್ಷದಲ್ಲಿ ವಾಡಿಕೆಯಂತೆ ನಾಯಕತ್ವದ ಚರ್ಚೆ ಮುನ್ನೆಲೆಗೆ ಬಂದಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ಸಿನಲ್ಲೂ ಭವಿಷ್ಯದ ನಾಯಕತ್ವದ ಹಗ್ಗಜಗ್ಗಾಟ ಆರಂಭವಾಗಿದೆ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ...
Read moreDetails