ಕಬಾಬ್ ಗೆ ಬಳಸುವ ಕಲರ್ ನಿಷೇಧಿಸಿದ ಸರ್ಕಾರ ! ಬಣ್ಣ ಬಳಸಿದ್ರೆ ಕಠಿಣ ಶಿಕ್ಷೆ !
ಕಬಾಬ್ (Kabab) ತಯಾರಿಕೆಯಲ್ಲಿ ಕೃತಕ ಬಣ್ಣಗಳ (Artifiial color) ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ...
Read moreDetails