ಮುಂಬೈ | ಬಾಂಬೆ ಐಐಟಿಯಲ್ಲಿ ಮಾಂಸಾಹಾರ ಸೇವಿಸಿದ ವಿದ್ಯಾರ್ಥಿಗೆ ಅವಮಾನ ; ವಿದ್ಯಾರ್ಥಿಗಳ ಆಕ್ರೋಶ
ಮುಂಬೈ ನಗರದಲ್ಲಿ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮಾಂಸಾಹಾರ ಸೇವಿಸಿದ ವಿಚಾರಕ್ಕಾಗಿ ಆತನನ್ನು ಅವಮಾನ ಮಾಡಿರುವ ಘಟನೆ ಸೋಮವಾರ (ಜು.31) ವರದಿಯಾಗಿದ್ದು ತೀವ್ರ ...
Read more