ಪಾಲಕ್ಕಾಡ್ ಹೋಟೆಲ್ ಮೇಲೆ ಮಧ್ಯ ರಾತ್ರಿ ಪೋಲೀಸ್ ಧಾಳಿ ; ತೀವ್ರ ಗೊಂಡ ಗದ್ದಲ
ಪಾಲಕ್ಕಾಡ್: ಕಪ್ಪುಹಣ ಬಂದಿರುವ ಶಂಕೆಯ ಮೇರೆಗೆ ಉಪಚುನಾವಣೆಯ ಪಾಲಕ್ಕಾಡ್‌ನ ಹೋಟೆಲ್‌ನಲ್ಲಿ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿದ ರಾಜಕೀಯ ಗದ್ದಲ ಗುರುವಾರ ತೀವ್ರಗೊಂಡಿದ್ದು, ಕೇರಳದ ಆಡಳಿತಾರೂಢ ಸಿಪಿಐ(ಎಂ) ಪ್ರಕರಣದ ...
Read moreDetails