ವೈರಲ್ ವಿಡಿಯೋದಲ್ಲಿದ್ದ ಅಫ್ಘಾನಿನ ಮಗುವನ್ನು ಚಿಕಿತ್ಸೆಯ ನಂತರ ತಂದೆಗೆ ಮರಳಿಸಲಾಗಿದೆ: ಯುಎಸ್ ರಕ್ಷಣಾ ಇಲಾಖೆ
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮುಳ್ಳು ತಂತಿಯ ಮೇಲಿನಿಂದ ಬ್ರಿಟಿಷ್ ಸೈನಿಕರಿಗೆ ಮಗುವನ್ನು ಹಸ್ತಾಂತರಿಸುವ ವಿಡಿಯೋ ಒಂದು ವೈರಲ್ ಆಗಿದ್ದು ಇಡೀ ಜಗತ್ತು ಆ ದೃಶ್ಯ ನೋಡಿ ಬೆಚ್ಚಿಬಿದ್ದಿತ್ತು. ...
Read moreDetails