ರೆಸ್ಟೋರೆಂಟ್ ಊಟಕ್ಕೆ 5% ತೆರಿಗೆ, ಆರೋಗ್ಯ ವಿಮಾ ಮೇಲೆ 18% ತೆರಿಗೆ !! ಇದೆಂಥಾ ವ್ಯವಸ್ಥೆ ?! – GST ಸ್ಲಾಬ್ & ತೆರಿಗೆ ನೀತಿ ವಿರುದ್ಧ ವ್ಯಕ್ತಿಯ ಪೋಸ್ಟ್ ವೈರಲ್ !
ಭಾರತದಲ್ಲಿ ತೆರಿಗೆ(Tax) ಮತ್ತು ಜಿ.ಎಸ್.ಟಿ (GST) ಹೇರಿಕೆಯ ನಿಯಮಾವಳಿಗೆ ಸಂಬಂಧಪಟ್ಟಂತೆ ಮೇಲಿಂದ ಮೇಲೆ ಸಾಕಷ್ಟು ಲೋಪ, ಟೀಕೆ ಮತ್ತು ಅಸಮಾಧಾನಗಳು ಇದ್ದೇ ಇದೆ. ಈ ಮದ್ಯೆ ವ್ಯಕ್ತಿಯೊಬ್ಬರು ...
Read moreDetails