ಡಿಕೆಶಿ ನಟ್ ಬೋಲ್ಟ್ ಹೇಳಿಕೆ ವಿವಾದ- ಹೇಳಿಕೆ ಸಮರ್ಥಿಸಿಕೊಂಡ ಚಲುವರಾಯಸ್ವಾಮಿ
ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar)ಇತ್ತೀಚೆಗೆ ಚಿತ್ರರಂಗದ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದ್ದರು. ನಟ್ಟು, ಬೋಲ್ಟ್, ಟೈಟ್ ಮಾಡ್ತೀನಿ ಅನ್ನೋ ಎಚ್ಚರಿಕೆ ನುಡಿಗಳನ್ನು ನುಡಿದಿದ್ದರು. ಹೀಗೆ ಡಿಸಿಎಂ ವಾರ್ನಿಂಗ್ ...
Read moreDetails