ಗೋಧಿ ಮೀಡಿಯಾದ ಟಿವಿ ನಿರೂಪಕರನ್ನು ಬಹಿಷ್ಕರಿಸಿದ ʼಇಂಡಿಯಾʼ: ಬಹಿಷ್ಕೃತರ ಪಟ್ಟಿ ಇಲ್ಲಿದೆ ನೋಡಿ
ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮೈತ್ರಿಕೂಟವನ್ನು ರಚಿಸಿರುವ ವಿಪಕ್ಷಗಳ ಒಕ್ಕೂಟವು ಬಿಜೆಪಿ ಪರ ಇರುವ ʼಗೋಧೀ ಮೀಡಿಯಾʼಗಳ ನಿರೂಪಕರುಗಳು ನಿರೂಪಿಸುವ ಚರ್ಚಾ ಕಾರ್ಯಕ್ರಮಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸದಿರಲು ...
Read moreDetails