ಅಂಜಿಕೆ ಎನ್ನುವುದು ನಕಾರಾತ್ಮಕವೇನಲ್ಲ
ಅಂಜಿಕೆ ಎನ್ನುವುದು ನಕಾರಾತ್ಮಕವೇನಲ್ಲ.ವ್ಯಕ್ತಿ ಒದಗಬಹುದಾದ ಅಪಾಯ, ತೊಂದರೆ ಅಥವಾ ಅವಘಡಗಳಿಂದ ತಪ್ಪಿಸಿಕೊಳ್ಳಲು ಮನೋಜೈವಿಕವಾದಂತಹ ಎಚ್ಚರಿಕೆಯೇ ಹೆದರಿಕೆ. ಆದರೆ ಹೆದರಿಕೆ ಅಕಾರಣವಾಗಿದ್ದರೆ ಮತ್ತು ಸದಾ ಕಾಡುತ್ತಿದ್ದರೆ ಅದು ಅಂಜುಗೇಡಿತನ. ...
Read moreDetails