ಅಮೆಜಾನ್ ಪ್ರೈಂನಲ್ಲಿ ಸದ್ದು ಮಾಡುತ್ತಿದೆ ಗೋಪಿಚಂದ್ ನಟನೆಯ ಆಕ್ಷನ್ ಎಂಟರ್ಟ್ರೇನರ್ ವಿಶ್ವಂ ಸಿನಿಮಾ
ಗೋಪಿಚಂದ್ ಮತ್ತು ಕಾವ್ಯಾ ಥಾಪರ್ ನಟಿಸಿರುವ ತೆಲುಗಿನ ಆಕ್ಷನ್- ರೊಮ್ಯಾಂಟಿಕ್ ಚಿತ್ರ "ವಿಶ್ವಂ" ಅಮೆಜಾನ್ ಪ್ರೈಮ್ ಪ್ಲಾಟ್‌ಫಾರ್ಮ್‌ನಲ್ಲಿ ನೋಡುಗರ ಮೆಚ್ಚುಗೆ ಪಡೆಯುತ್ತಿದೆ. ಡೈನಾಮಿಕ್ ಡೈರೆಕ್ಟರ್ ಶ್ರೀನು ವೈಟ್ಲ ...
Read moreDetails