ಮೂಲಭೂತ ಸೌಕರ್ಯವಿಲ್ಲದ ನಂಜನಗೂಡು ಮಿನಿ ವಿಧಾನಸೌಧ!
ದಕ್ಷಿಣಕಾಶಿ ನಂಜನಗೂಡು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ.ಹೌದು, ನಂಜನಗೂಡು ನಗರದ ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲ್ಲೂಕು ಮಿನಿ ವಿಧಾನಸೌಧ (ತಾಲ್ಲೂಕು ಆಡಳಿತ ಭವನ) ...
Read moreDetails