ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ
https://youtu.be/kNZmFTB4t_o ಡಿಜಿಟಲ್ ತಂತ್ರಜ್ಞಾನದ ಯುಗದಲ್ಲೂ ಭಾರತೀಯ ಸಮಾಜವನ್ನು ಒಳಹೊಕ್ಕು ನೋಡಿದಾಗ ಕಾಣುವುದು ಸಾಂಪ್ರದಾಯಿಕ ಸಂರಚನೆಗಳು ಹಾಗೂ ಮತ-ಧರ್ಮ-ಸಂಸ್ಕೃತಿಗಳ ನೆಲೆಯಲ್ಲೇ ರೂಪುಗೊಂಡ ಬಹು ಆಯಾಮದ ಸಮಾಜಗಳು. ಭಾರತದಲ್ಲೇ ಉಗಮಿಸಿದ ...
Read moreDetails









